Viral news: ಅಜ್ಜಿಯ ಕೈ ಹಿಡಿದು ಹೆಜ್ಜೆ ಹಾಕುತ್ತಾ ಮನೆಗೆ ಹೂಗುತ್ತಿದ್ದ ಪುಟ್ಟ ಮಗುವಿನ ಕೊರಳಿಗೆ ಬಾಯಿ ಹಾಕಿ ದರದರನೆ ಎಳದೊಯ್ದ ಹುಲಿ! ಚಂಡ ವ್ಯಾಘ್ರನ ಅಟ್ಟಹಾಸಕ್ಕೆ ಪ್ರಾಣ ಕಳೆದುಕೊಂಡ 7 ವರ್ಷದ ಬಾಲಕ

Viral news: ಮಾನವರು ಕಾಡುಗಳನ್ನು ಕಡಿದರೂ, ಜನರು ವಾಸಿಸುವ ಅನೇಕ ಪ್ರದೇಶಗಳಲ್ಲಿ ಇನ್ನೂ ಕಾಡುಗಳಿವೆ. ಜನರು ಕಾರ್ಯನಿರತರಾಗಿರುವ ಸ್ಥಳಗಳಲ್ಲಿಯೂ ಸಹ ಪ್ರಾಣಿಗಳು ಬಂದು ಹೋಗುತ್ತವೆ. ಅಂತಹ ಒಂದು ಸ್ಥಳ ರಣಥಂಬೋರ್. ರಣಥಂಬೋರ್ ಹುಲಿಗಳು ಮತ್ತು ಮನುಷ್ಯರು ಇಬ್ಬರೂ ಸಹಬಾಳ್ವೆ ನಡೆಸುವ ಅರಣ್ಯ.
 
Viral news: ಅಜ್ಜಿಯ ಕೈ ಹಿಡಿದು ಹೆಜ್ಜೆ ಹಾಕುತ್ತಾ ಮನೆಗೆ ಹೂಗುತ್ತಿದ್ದ ಪುಟ್ಟ ಮಗುವಿನ ಕೊರಳಿಗೆ ಬಾಯಿ ಹಾಕಿ ದರದರನೆ ಎಳದೊಯ್ದ ಹುಲಿ! ಚಂಡ ವ್ಯಾಘ್ರನ ಅಟ್ಟಹಾಸಕ್ಕೆ ಪ್ರಾಣ ಕಳೆದುಕೊಂಡ 7 ವರ್ಷದ ಬಾಲಕ
Source: Bureau

About the Author