Snake Viral Video: ಮರದ ಮೇಲೆ ಪ್ರೀತಿಯಲ್ಲಿ ಮೈಮರೆತ ನಾಗಿಣಿ- ನಾಗರಾಜ.. ಪ್ರೇಮಿಯ ಅಪ್ಪುಗೆಗೆ ಮನಸೋತ ವಿಷ ಸರ್ಪ!

king cobra snake Viral Video: ಇತ್ತೀಚೆಗೆ ಮಳೆಗಾಲದ ಕಾರಣ ಹಾವುಗಳಿಗೆ ಸಂಬಂಧ ಪಟ್ಟ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುತ್ತವೆ. ಇದೀಗ ಎರಡು ಹಾವುಗಳ ವಿಡಿಯೋ ವೈರಲ್‌ ಆಗುತ್ತಿದ್ದು, ವಿಡಿಯೋ ನೀಡಿದ ನೆಟ್ಟಿಗರು ಹಾವುಗಳ ಪ್ರೀತಿ ಕಂಡ ಬೆರಗಾಗಿದ್ದಾರೆ.
 

Snake Viral Video: ಮರದ ಮೇಲೆ ಪ್ರೀತಿಯಲ್ಲಿ ಮೈಮರೆತ ನಾಗಿಣಿ- ನಾಗರಾಜ.. ಪ್ರೇಮಿಯ ಅಪ್ಪುಗೆಗೆ ಮನಸೋತ ವಿಷ ಸರ್ಪ!

About the Author

Deepa A Reddy

Deepa A Reddy

ದೀಪಾ ಎ (Deepa A) Zee ಕನ್ನಡ ನ್ಯೂಸ್‌ ಮಾಧ್ಯಮದಲ್ಲಿ 2023ರಿಂದ ಕೆಲಸ ಮಾಡುತ್ತಿದ್ದು, ವೆಬ್‌ ವಿಭಾಗದಲ್ಲಿ ಒಂದು ವರ್ಷಗಳ ಕಾಲ ಕೆಲಸ ಮಾಡಿದ ಅನುಭವವಿದ್ದು, ಇದೀಗ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಜ್ಯೋತಿಷ್ಯ, ವೈರಲ್‌, ಆರೋಗ್ಯ ಹಾಗೂ ಲೈಫ್‌ ಸ್ಟೈಲ್‌ ವಿಭಾಗಗಳಲ್ಲಿನ ವಿಷಯಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಓದುಗರನ್ನು ತಮ್ಮ ಬರವಣಿಗೆಯ ಮೂಲಕ ತಲುಪುವ ಗುರಿ ಇವರದ್ದಾಗಿದ್ದು, ಓದುಗರ ಆಸಕ್ತಿ ಹಾಗೂ ಅಗತ್ಯಗಳನ್ನು ಗೌರವಿಸುತ್ತಾರೆ.