snakes romance: ಇನ್‌ಟರ್‌ನೆಟ್‌ನಲ್ಲಿ ನಾವು ವೈರಲ್ ಆಹುತ್ತಿರುವ ಸಾಕಷ್ಟು ವಿಚಾರಗಳನ್ನು ಕಾಣಬಹುದು, ಬದಲಾಗುತ್ತಿರುವ ಜೀವನಶೈಲಿಯಲ್ಲಿ ಟ್ರೆಂಡ್‌ಗಳು ಬದಲಾಗುತ್ತಿವೆ, ಸೋಷಿಯಲ್ ಮಿಡಿಯಾದಲ್ಲಿ ಅಚ್ಚರಿಗೊಳಿಸುವ ಸಾಕಷ್ಟು ವಿಚಾರಗಳು ನಮ್ಮನ್ನು ಬೆಚ್ಚಿಬೀಳಿಸುತ್ತದೆ. ಇದೀಗ ಇಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಈ ವಿಡಿಯೋ ಹಾವಿಗೆ ಸಂಬಂಧಿಸಿದೆ.
ಇದನ್ನೂ ಓದಿ:ಮನೆಯ ಬೆಡ್‌ರೂಂನಲ್ಲಿ 16 ಜೀವಂತ ಹಾವು ಮತ್ತು ನಾಲ್ಕು ಅಡಿ ಉದ್ಧದ ಮೊಸಳೆ ಪತ್ತೆ!!
ಹಾವುಗಳು ಪರಸ್ಪರ ಪ್ರೀತಿಯಲ್ಲಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತದೆ. ಇದೀಗ ಅಂತಹದ್ದೇ ಒಂದು ವಿಡಿಯೋ ವೈರಲ್ ಆಗಿದ್ದು, ಹೀಗೂ ಉಂಟಾ ಎಂದು ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ. ಮನುಷ್ಯರಲ್ಲೆ ಅಕರಮ ಸಂಬಂಧ, ಒಬ್ಬರನ್ನು ಪ್ರೀತಿಸಿ ಇನ್ನೋಬ್ಬರ ಜೊತೆ ಸಂಬಂಧ ಇಟ್ಟುಕೊಳ್ಳುವುದು ಇದೆಲ್ಲಾ ಸರ್ವೇ ಸಾಮಾನ್ಯ, ಪ್ರಾಣಿಗಳಲ್ಲಿಯೂ ಈ ವಿಚಾರಗಳೆಲ್ಲವೂ ಇರುತ್ತೆ ಎಂದರೆ ನೀವು ನಂಬ್ತೀರಾ?
ಇದನ್ನೂ ಓದಿ: ಗಂಡನ ಜೊತೆ ಜಗಳ, ಕಾಡುದಾರಿ ಮಧ್ಯ ಕಾರಿನಿಂದ ಕೆಳಗಿಳಿದ ಪತ್ನಿ.. ಸಿಂಹ ದಾಳಿ.. ಮುಂದೆನಾಯ್ತು..?! ಭಯಾನಕ ವಿಡಿಯೋ ವೈರಲ್
ಹೌದು, ಕೆಲವೇ ಸೆಕೆಂಡುಗಳ ಹಾವುಗಳ ಸರಸದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಎರಡು ಹಾವುಗಳು ಸರಸದಲ್ಲ ತೊಡಗಿವೆ, ಮೂರನೆಯ ಹಾವು ಕೂಡ ಸ್ಥಳಕ್ಕೆ ಎಂಟ್ರಿ ಕೊಡುತ್ತದೆ, ಈ ಎರಡು ಹಾವುಗಳನ್ನು ನೋಡಿದ ಆ ಹಾವು ಸುಮ್ಮನೆ ಇರುತ್ತಾ ಆ ಹಾವು ಕೂಡ ಈ ಎರಡು ಹಾವುಗಳನ್ನು ಅಪ್ಪಿಕೊಂಡು ಅವುಗಳ ಜೊತೆ ಸರಸದಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸುತ್ತೆ, ಆದರೆ ಆ ಎರಡು ಹಾವುಗಳು ಈ ಮೂರನೆ ಹಾವನ್ನು ಕಡೆಗಣಿಸಿ ಬಿಡುತ್ತದೆ. ಸದ್ಯ ಇದಕ್ಕೆ ಸಂಬಂಧಪಟ್ಟ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದನ್ನು ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ. ಅಪರೂಪದ ದೃಶ್ಯವನ್ನು ಕಣ್ತುಂಬಿಕೊಂಡು ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಏತನ್ಮಧ್ಯೆ, ಯಾರೋ ಒಬ್ಬರು ಹಾವುಗಳ ಈ ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಿದ್ದಾರೆ. ಈ ವಿಡಿಯೋವನ್ನು ಎಲ್ಲಿ ಸೆರೆ ಹಿಡಿಯಲಾಗಿದೆ. ಯಾರು ಪೋಸ್ಟ್ ಮಾಡಿದ್ದಾರೆ ಎಂಬುದು ತಿಳಿದು ಬಂದಿಲ್ಲವಾದರೂ ನೆಟ್ಟಿಗರು ಈ ವಿಡಿಯೋಗೆ ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಈ ವಿಡಿಯೋ ಇದೀಗ ಲಕ್ಷ ಲಕ್ಷ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ ಮಾಬೂಬ್ಜಾನಾ ಹೆಸರಿನ ಪುಟದಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ









