ಗಂಡನ ಮರಣದ 10 ನೇ ದಿನಕ್ಕೆ ಮರು ಮದುವೆಯಾಗುತ್ತಾರೆ ಇಲ್ಲಿನ ಮಹಿಳೆಯರು! ಈ ವಿಚಿತ್ರ ಸಂಪ್ರದಾಯ ನಡೆಯುವುದು ಬೇರೆಲ್ಲೂ ಅಲ್ಲ ಭಾರತದಲ್ಲೇ

Widow Women Marriage: ಭಾರತದಲ್ಲಿ ತಮ್ಮ ಧರ್ಮ ಹಾಗೂ ಜಾತಿ ಸಂಪ್ರದಾಯಕ್ಕನುಗುಣವಾಗಿ ಮದುವೆಗಳು ಮಾಡಲಾಗುತ್ತದೆ. ಆದರೆ, ಇಲ್ಲಿ ನಡೆಯುವ ಒಂದು ವಿಶೇಷ ಸಂಪ್ರದಾಯದ ಪ್ರಕಾರ ಇಲ್ಲಿನ ಮಹಿಳೆಯರು ಗಂಡ ಸತ್ತ ನಂತರ ವಿಧವೆಯಾಗುವುದಿಲ್ಲ.  

Written by - Zee Kannada News Desk | Last Updated : Mar 8, 2025, 01:23 PM IST
  • ಭಾರತ ಹಲವು ಸಂಪ್ರದಾಯಗಳಿಗೆ ಹೆಸರುವಾಸಿಯಾಗಿದೆ.
  • ಈ ಭಾಗದಲ್ಲಿ ಮಹಿಳೆಯರು ಗಂಡ ಸತ್ತ 10ನೇ ದಿನಕ್ಕೆ ಮರು ಮದುವೆಯಾಗುತ್ತಾರೆ.
  • ಈ ಭಾಗದ ಮಹಿಳೆಯರು ವಿಧವೆಯರಾಗುವುದೇ ಇಲ್ಲ.
ಗಂಡನ ಮರಣದ 10 ನೇ ದಿನಕ್ಕೆ ಮರು ಮದುವೆಯಾಗುತ್ತಾರೆ ಇಲ್ಲಿನ ಮಹಿಳೆಯರು! ಈ ವಿಚಿತ್ರ ಸಂಪ್ರದಾಯ ನಡೆಯುವುದು ಬೇರೆಲ್ಲೂ ಅಲ್ಲ ಭಾರತದಲ್ಲೇ

Widow Women Marriage: ಭಾರತ ಭಿನ್ನ ವಿಭಿನ್ನ ಸಂಪ್ರದಾಯಗಳಿಗೆ ಹೆಸರು ವಾಸಿ, ಇಲ್ಲಿನ ಒಂದೊಂದು ಭಾಗದಲ್ಲಿಯೂ ಒಂದೊಂದು ಸಂಪ್ರದಾಯಕ್ಕನುಗುಣವಾಗಿ ಮದುವೆಗಳು ನಡೆಯುತ್ತವೆ. ಜಾತಿ ಹಾಗೂ ಧರ್ಮಕ್ಕೆ ತಕ್ಕಂತೆ ತಮ್ಮ ಸಂಪ್ರಾದಾಯವನ್ನು ಪಾಲಿಸಿ ಮದುವೆ ಮಾಡಲಾಗುತ್ತದೆ. ಮದುವೆಯ ನಂತರ ಗಂಡ ಸತ್ತರೆ ಆ ಹೆಣ್ಣನ್ನು ವಿಧವೆ ಎಂದು ಪರಿಗಣಿಸಲಾಗುತ್ತದೆ. 

Add Zee News as a Preferred Source

ಗಂಡ ಸತ್ತ ನಂತರ ಭಾರತದ ಹಲವು ಭಾಗಗಳಲ್ಲಿ ಹೆಣ್ಣನ್ನು ಅಶುಭವೆಂದು ಪಾಲಿಲಿ ಭಹಿಶ್ಕಾರ ಹಾಕಲಾಗುತ್ತದೆ. ಇನ್ನೂ ಕೆಲವೂ ಕಡೆ ಇಂದಿಗೂ ಪತಿ ಮರಣದ ನಂತರ ಪತ್ನಿ ಸತಿ ಸಂಪ್ರದಾಯನ್ನು ಪಾಲಿಸುತ್ತಾರೆ, ಆದರೆ ಒಂದು ಸಮುದಾಯದ ಮಹಿಳೆಯರು ತಮ್ಮ ಪತಿಯ ಮರಣದ ಹತ್ತನೇ ದಿನಕ್ಕೆ ಇಲ್ಲಿ ಮದುವೆಯಾಗುತ್ತಾರೆ.

ಹೌದು, ಭಾರತದಲ್ಲಿ ಬುಡಕಟ್ಟು ಸಮುದಾಯದ ಮಹಿಳೆಯರು ತಮ್ಮ ಗಂಡನ ಮರಣದ ನಂತರವೂ ಸಹ ವಿಧವೆಯಾಗುವುದಿಲ್ಲ. ಇಲ್ಲಿನ ಸಂಪ್ರದಾಯದ ಪ್ರಕಾರ ಇಲ್ಲಿನ ಮಹಿಳೆಯರು ಗಂಡ ಸತ್ತ 10ನೇ ದಿನದಂದು ಮತ್ತೊಂದು ಮದುವೆಯಾಗುತ್ತಾರೆ. ತಮ್ಮ ಅದೇ ಕುಟುಂಬದ ಮತ್ತೊಬ್ಬ ಪುರುಷನ ಜೊತೆಗೆ ಈ ಮಹಿಳೆಯರ ಮರು ಮದುವೆ ಮಾಡಲಾಗುತ್ತದೆ. ಆ ಪುರುಷನು ಗಂಡನ ಸಹೋದರ ಅಥವಾ ಅವರ ಕುಟುಂಬದಲ್ಲಿ ಒಬ್ಬರಾಗಿರಬಹುದು. 

ಒಂದು ವೇಳೆ ಆ ಮಹಿಳೆಯನ್ನು ಯಾರೊಬ್ಬರು ಸಹ ಮದುವೆಯಾಗಲು ಸಿದ್ದವಿಲ್ಲದೆ ಇದ್ದರೆ. ಅಂತಹ ಮಹಿಳೆಗೆ ಇಲ್ಲಿ ವಿಶೇಷವಾದ ಬೆಳ್ಳಿಯ ಬಳೆಯನ್ನು ಧರಿಸುವಂತೆ ಮಾಡಲಾಗುತ್ತದೆ. ಈ ಬಳೆಯನ್ನು ಧರಿಸಿದ ನಂತರ ಆಕೆಯನ್ನು ವಿವಾಹಿತ ಮಹಿಳೆ ಎMದು ಪರಿಗಣಿಸಲಾಗುತ್ತದೆ. ಈ ಬಳೆಗಳನ್ನು ಪೋಟಾ ಎಂದು ಕರೆಯಲಾಗುತ್ತದೆ. ಮಧ್ಯಪ್ರದೇಶದ ಮಾಂಡ್ಲಾ ಎಂಬ ಜಿಲ್ಲೆಯಲ್ಲಿ ಈ ಆಚರಣೆ ಸಾಮಾನ್ಯವಾಗಿ ನಡೆಯುತ್ತದೆ. ಬೋಡ್‌ ಎಂಬ ಬುಡಕಟ್ಟು ಜನರು ಇಂದಿಗೂ ಈ ಸಂಪ್ರದಾಯವನ್ನು ಪಾಲಿಸುತ್ತಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News