ಬಿಸಿಲ ಧಗೆ ತಾಳದೆ ನಲ್ಲಿ ನೀರು ಬಿಟ್ಟು ಸ್ನಾನ ಮಾಡುತ್ತಿರುವ ಹಾವು !ಈ ರೋಮಾಂಚನಕಾರಿ ವಿಡಿಯೋ ಇಲ್ಲಿದೆ ನೋಡಿ!

King Cobra Taking Bath Video : ಇತ್ತೀಚೆಗೆ, ಹಾವಿಗೆ ಸಂಬಂಧಿಸಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.ಈ ಹಾವು ಬಿಸಿಲ ಧಗೆ ತಾಳದೆ ನಲ್ಲಿ ಕೆಳಗೆ  ನಿಂತು ಸ್ನಾನ ಮಾಡುವ ದೃಶ್ಯ ರೋಮಾಂಚನಕಾರಿಯಾಗಿದೆ.  

Written by - Ranjitha R K | Last Updated : Jun 11, 2025, 09:48 PM IST
  • ಹಾವುಗಳಿಗೆ ಸಾಮಾನ್ಯವಾಗಿ ಹೆಚ್ಚು ನೀರು ಇರುವ ಸ್ಥಳಗಳಲ್ಲಿ ವಾಸಿಸುವುದೆಂದರೆ ಇಷ್ಟ
  • ಹಾವುಗಳು ಸರೋವರಗಳ ಪಕ್ಕದಲ್ಲಿ, ನದಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ.
  • ಹಾವುಗಳು ಹೆಚ್ಚಾಗಿ ತಂಪಾದ ನೀರು ಇರುವ ಸ್ಥಳಗಳನ್ನು ಹುಡುಕಿಕೊಂಡು ಬರುತ್ತವೆ.
ಬಿಸಿಲ ಧಗೆ ತಾಳದೆ ನಲ್ಲಿ ನೀರು ಬಿಟ್ಟು ಸ್ನಾನ ಮಾಡುತ್ತಿರುವ ಹಾವು !ಈ ರೋಮಾಂಚನಕಾರಿ ವಿಡಿಯೋ ಇಲ್ಲಿದೆ ನೋಡಿ!

King Cobra Taking Bath Video : ಹಾವುಗಳಿಗೆ ಸಾಮಾನ್ಯವಾಗಿ ಹೆಚ್ಚು ನೀರು ಇರುವ ಸ್ಥಳಗಳಲ್ಲಿ ವಾಸಿಸುವುದೆಂದರೆ ಇಷ್ಟ. ಹಾಗಾಗಿಯೇ ಹಾವುಗಳು  ಸರೋವರಗಳ ಪಕ್ಕದಲ್ಲಿ, ನದಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ವಿಶೇಷವಾಗಿ ಬೇಸಿಗೆಯಲ್ಲಿ, ಹಾವುಗಳು ಹೆಚ್ಚಾಗಿ ತಂಪಾದ ನೀರು ಇರುವ ಸ್ಥಳಗಳನ್ನು ಹುಡುಕಿಕೊಂಡು ಬರುತ್ತವೆ. ಇತರ ಎಲ್ಲಾ ಋತುಗಳಿಗೆ ಹೋಲಿಸಿದರೆ, ಬೇಸಿಗೆಯ ಋತುವಿನಲ್ಲಿ ಹಾವುಗಳಿಗೆ ಬಾಯಾರಿಕೆ ಹೆಚ್ಚು. ಈ ಸಮಯದಲ್ಲಿ, ಹಾವುಗಳು ಕೆಲವು ಸ್ಥಳಗಳನ್ನು ಆರಿಸಿಕೊಳ್ಳುತ್ತವೆ ಮತ್ತು ಪ್ರತಿದಿನ ಅಲ್ಲಿಗೆ ಹೋಗಿ ನೀರು ಕುಡಿಯುತ್ತವೆ. ಕೆಲವೊಮ್ಮೆ ಹಾವುಗಳು, ಜನವಸತಿ ಪ್ರದೇಶಗಳತ್ತ ಬಂದಾಗ ಎಲ್ಲಿ ನೀರು  ಕಾಣಿಸುತ್ತವೆಯೋ ಆ ಪ್ರದೇಶಕ್ಕೆ ಧಾವಿಸುತ್ತವೆ. 

Add Zee News as a Preferred Source

ಇತ್ತೀಚೆಗೆ, ಹಾವೊಂದು ನಲ್ಲಿಯ ನೀರನ್ನು ಬಿಟ್ಟು ನೀರು ಕುಡಿಯುವ ಮತ್ತು ಅದರ ಕೆಳಗೆ ತಲೆ ಕೊಟ್ಟು ಸ್ನಾನ ಮಾಡುವ ವಿಡಿಯೋ ವೈರಲ್ ಆಗುತ್ತಿದೆ. ಈ ವೀಡಿಯೊ ನೋಡುಗರನ್ನು ಒಂದು ಕ್ಷಣಕ್ಕೆ ಆಶ್ಚರ್ಯಚಕಿತರನ್ನಾಗಿ ಮಾಡುತ್ತದೆ. ಹಾವು ಇದ್ದಕ್ಕಿದ್ದಂತೆ ನಲ್ಲಿಯ ಕೆಳಗೆ ತಲೆ ಕೊಟ್ಟು ನಿಂತಿರುವ ದೃಶ್ಯ ರೋಮಾಂಚನಕಾರಿಯಾಗಿದೆ. 

ಇದನ್ನೂ ಓದಿ :  ಐವತ್ತಕ್ಕೂ ಹೆಚ್ಚು ಮೊಸಳೆ ಮರಿಗಳನ್ನು ರಕ್ಷಿಸಿದ ಗ್ರಾಮಸ್ಥರು: ರೋಚಕ ಫೋಟೋಸ್ ವೈರಲ್

ಸಾಮಾನ್ಯವಾಗಿ, ಹಾವುಗಳು ನೀರಿನ ಕಾಲುವೆಗಳು ಮತ್ತು ನೀರಿನ ಗುಂಡಿಗಳಲ್ಲಿ ನೀರು ಕುಡಿಯುತ್ತವೆ. ಆ ನೀರಿನಲ್ಲಿಯೇ ಇದ್ದು ದೇಹವನ್ನು ತಂಪಾಗಿಸಿಕೊಳ್ಳುತ್ತವೆ. ಆದರೆ ಈ ಹಾವು ನೇರವಾಗಿ ನಲ್ಲಿಯಿಂದ ನೀರು ಕುಡಿಯುವ ಮತ್ತು ಸ್ನಾನ ಮಾಡುವ ದೃಶ್ಯ ನಿಜಕ್ಕೂ ಅಪರೂಪಗಳಲ್ಲೊಂದಾಗಿದೆ.

 

ಇದನ್ನೂ ಓದಿ : ತನ್ನ ಹಠ ಸಾಧಿಸಲು ತಾಯಿಗೆ ಮುತ್ತಿಟ್ಟು ಪುಸಲಾಯಿಸುತ್ತಿರುವ ಮರಿ ಮಂಗ : ಅದ್ಭುತವಾಗಿದೆ ಈ ವಿಡಿಯೋ

ಈ ದೃಶ್ಯ ಕಣ್ಣಿಗೆ ಬೀಳುತ್ತಿದ್ದ ಹಾಗೆ ಕೆಲವರು ಹಾವಿನ ವಿಚಿತ್ರ ಕೃತ್ಯವನ್ನು ನೋಡಿ ಅದನ್ನು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಈಗ ಈ ವೀಡಿಯೊ ಈಗ ವೈರಲ್ ಆಗಿದೆ. ಇಂಟರ್ನೆಟ್‌ನಲ್ಲಿ ಸದ್ದು ಮಾಡುತ್ತಿರುವ ಈ ವೀಡಿಯೊವನ್ನು ಬಿಹಾರಿ ಲೇಕ್ ಎಂಬ ಇನ್‌ಸ್ಟಾಗ್ರಾಮ್ ಖಾತೆಯಿಂದ ಪೋಸ್ಟ್ ಮಾಡಲಾಗಿದೆ. ಇಲ್ಲಿಯವರೆಗೆ, ಈ ವೀಡಿಯೊವನ್ನು ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News