ಮರದ ಕೊಂಬೆಯ ಮೇಲೆ ಕುಳಿತು ಬಾಯಿಂದ ಹೊಗೆ ಊದುತ್ತಿದೆ ಈ ಪುಟ್ಟ ಹಕ್ಕಿ.. ಅಚ್ಚರಿ ಎನಿಸುವ ವಿಡಿಯೋ ವೈರಲ್‌

smoking bird viral video:

Written by - Bhavishya Shetty | Last Updated : Apr 16, 2025, 03:35 PM IST
    • ಪ್ರಕೃತಿಯಿಂದ ಸೃಷ್ಟಿಸಲ್ಪಟ್ಟ ಅನೇಕ ಸುಂದರವಾದ ವಸ್ತುಗಳನ್ನು ನೋಡಬಹುದು
    • ಒಂದು ಹಕ್ಕಿಯ ವಿಡಿಯೋ ವೈರಲ್ ಆಗುತ್ತಿದೆ
    • ಮರದ ಕೊಂಬೆಯ ಮೇಲೆ ಕುಳಿತು ಬಾಯಿಂದ ಹೊಗೆ ಊದುತ್ತಿರುವ ಪಕ್ಷಿ
ಮರದ ಕೊಂಬೆಯ ಮೇಲೆ ಕುಳಿತು ಬಾಯಿಂದ ಹೊಗೆ ಊದುತ್ತಿದೆ ಈ ಪುಟ್ಟ ಹಕ್ಕಿ.. ಅಚ್ಚರಿ ಎನಿಸುವ ವಿಡಿಯೋ ವೈರಲ್‌
Smoking bird video

smoking bird viral video: ಪ್ರಕೃತಿಯಿಂದ ಸೃಷ್ಟಿಸಲ್ಪಟ್ಟ ಅನೇಕ ಸುಂದರವಾದ ವಸ್ತುಗಳನ್ನು ನೋಡಬಹುದು. ಅಂತಹ ವಿಚಾರಗಳು ಎಲ್ಲರನ್ನೂ ಆಕರ್ಷಿಸುತ್ತದೆ. ಅದು ನೈಸರ್ಗಿಕ ಸೌಂದರ್ಯವಾಗಿರಲಿ ಅಥವಾ ಪ್ರಾಣಿಗಳಾಗಿರಲಿ, ಪ್ರಕೃತಿಯು ಅಂತಹ ಸುಂದರವಾದ ಬಣ್ಣಗಳನ್ನು ತುಂಬಿರುವ ಅನೇಕ ಜಾತಿಗಳಿವೆ. ಅವುಗಳನ್ನು ನೋಡಿದ ನಂತರ ಯಾರಾದರೂ ಮೋಡಿಮಾಡಲ್ಪಡುತ್ತಾರೆ. ಅಂತಹ ಸಂದರ್ಭದಲ್ಲಿ ಒಂದು ಹಕ್ಕಿಯ ವಿಡಿಯೋ ವೈರಲ್ ಆಗುತ್ತಿದೆ.

Add Zee News as a Preferred Source

ಇದನ್ನೂ ಓದಿ:  ನಟಿ ವೈಷ್ಣವಿ ಗೌಡ ಎಂಗೇಜ್ಮೆಂಟ್‌.. ಸೀತಾರಾಮ ಸುಂದರಿ ಕೈ ಹಿಡಿಯುತ್ತಿರುವ ಹುಡುಗ‌ ಯಾರು ಗೊತ್ತಾಯ್ತಾ?

ರೈಲ್ವೆ ಅಧಿಕಾರಿ ಅನಂತ್ ರೂಪನಗುಡಿ ಟ್ವಿಟರ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಅದರಲ್ಲಿ ಮರದ ಕೊಂಬೆಯ ಮೇಲೆ ಕುಳಿತಿದ್ದ ಹಕ್ಕಿ ತನ್ನ ಬಾಯಿಂದ ಹೊಗೆಯನ್ನು ಹೊರ ಹಾಕುತ್ತಿದೆ. ಇದನ್ನು ನೋಡಿದರೆ ಸಿಗರೇಟ್‌ ಸೇದಿ ಹೊಗೆ ಬಿಡುವಂತೆಯೇ ಕಾಣುತ್ತದೆ.  

ಮರದ ಕೊಂಬೆಯ ಮೇಲೆ ಕುಳಿತು ಬಾಯಿಂದ ಹೊಗೆ ಊದುತ್ತಿರುವ ಪಕ್ಷಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಬಿಳಿ ದೇಹ ಮತ್ತು ವರ್ಣರಂಜಿತ ಮುಖವನ್ನು ಹೊಂದಿರುವ ಈ ಹಕ್ಕಿ ಜನರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಎರಡು-ಮೂರು ಬಾರಿ ಪ್ರಯತ್ನಿಸಿದ ನಂತರ, ಇದ್ದಕ್ಕಿದ್ದಂತೆ ಅದರ ಬಾಯಿಂದ ಹೊಗೆ ಬರಲು ಪ್ರಾರಂಭಿಸುತ್ತದೆ. ಇದನ್ನು ನೋಡಿ ಜನರು ಆಶ್ಚರ್ಯಚಕಿತರಾಗಿದ್ದಾರೆ.

Video Link: https://www.facebook.com/share/v/1JRZfMBWbA/

ಇದನ್ನೂ ಓದಿ:  ದುಬಾರಿ ಹೇರ್‌ ಕಲರ್‌ ಬದಲು.. ಹರಳೆಣ್ಣೆಗೆ ಈ ಎಲೆ ಬೆರೆಸಿ ಹಚ್ಚಿದ್ರೆ ಹತ್ತೇ ನಿಮಿಷದಲ್ಲಿ ಕಪ್ಪಾಗುತ್ತವೆ ಬಿಳಿಕೂದಲು! ಮತ್ತೇ ಬೆಳ್ಳಗಾಗಲ್ಲ..

ಇನ್ನು ಹಕ್ಕಿ ತನ್ನ ಬಾಯಿಂದ ಹೊಗೆಯನ್ನು ಊದುವುದನ್ನು ನೋಡಿ ಇದಕ್ಕೆ ʼಸ್ಮೋಕಿಂಗ್ ಬರ್ಡ್ʼ ಎಂದು ಹೆಸರಿಟ್ಟಿದ್ದಾಎಡ ಜನ. ಅಂದಹಾಗೆ ಇದರ ಮೂಲ ತಿಳಿಯಬೇಕೆಂದರೆ, ಈ ವಿಡಿಯೋ ಬ್ರೆಜಿಲ್‌ನಲ್ಲಿ ಸೆರೆಯಾಗಿದೆ. ಆ ಹಕ್ಕಿಯ ಹೆಸರು 'ಬೆಲ್ ಬರ್ಡ್', ಇದು ಬ್ರೆಜಿಲ್‌ನಲ್ಲಿ ಮಾತ್ರ ಕಂಡುಬರುವ ಒಂದು ಜಾತಿಯಾಗಿದೆ. ಜನರ ಊಹೆಯಂತೆ ಈ ಹಕ್ಕಿಯನ್ನು ಸ್ಮೋಕಿಂಗ್ ಬರ್ಡ್ ಎಂದೂ ಕರೆಯುತ್ತಾರೆ. ಆದರೆ ಅದು ಹೊಗೆಯಾಡುತ್ತಿಲ್ಲ, ಬದಲಾಗಿ ಚಳಿಯಿಂದಾಗಿ ಉತ್ಪತ್ತಿಯಾಗುವ ಉಗಿ. ಇನ್ನು ಚಳಿಗಾಲದಲ್ಲಿ ನಾವು ಕೂಡ ಬಾಯಿಯಿಂದ ಹೊಗೆ ಹೊರಬರುವುದನ್ನು ಕಂಡಿರುತ್ತೇವೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

 

About the Author

Bhavishya Shetty

ಭವಿಷ್ಯ ಎ ಶೆಟ್ಟಿಯವರು ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಸೀನಿಯರ್‌ ಕಂಟೆಂಟ್‌ ಎಡಿಟರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಏಳು ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2022 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ರೀಡೆ, ಜೀವನಶೈಲಿ, ಟೆಕ್ನಾಲಜಿ, ಎನ್‌ಆರ್‌ಐ ಇತ್ಯಾದಿಗಳಲ್ಲಿ ವ್ಯಾಪಕವಾಗಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2018ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ದುಡಿದಿದ್ದಾರೆ. ...Read More

Trending News