ದೇಹ ಮುಖ್ಯವಲ್ಲ, ಧೈರ್ಯ ಮುಖ್ಯ... ದೈತ್ಯ ಚಿರತೆಯನ್ನೂ ಹೆದರುವಂತೆ ಮಾಡಿದ ಕಾಗೆ..! ವಿಡಿಯೋ ವೈರಲ್‌

Cheetah Crow viral video : ಸಾಮಾಜಿಕ ಮಾಧ್ಯಮದಲ್ಲಿ ಆಗಾಗ ವೈರಲ್‌ ಆಗುವ ಆಘಾತಕಾರಿ ವಿಡಿಯೋಗಳು ಜನರ ಗಮನ ಸೆಳೆಯುತ್ತವೆ. ಅನೇಕ ವಿಡಿಯೋಗಳು ನಮಗೆ ನೀತಿ ಪಾಠವನ್ನು ಕಲಿಸುತ್ತವೆ. ಅದರಂತೆ ಇದೀಗ ಕಾಗೆಯೊಂದು ಚಿರತೆಯನ್ನು ಎದರುವಂತೆ ಮಾಡಿದ ವಿಡಿಯೋ ಟ್ರೇಂಡ್‌ ಆಗುತ್ತಿದೆ.

ದೇಹ ಮುಖ್ಯವಲ್ಲ, ಧೈರ್ಯ ಮುಖ್ಯ... ದೈತ್ಯ ಚಿರತೆಯನ್ನೂ ಹೆದರುವಂತೆ ಮಾಡಿದ ಕಾಗೆ..! ವಿಡಿಯೋ ವೈರಲ್‌

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More