ದೈತ್ಯ ಕಾಳಿಂಗದ ಬಾಲ ಹಿಡಿದು... ಕಾಳಗಕ್ಕಿಳಿದ ಕೋತಿ! ಮುಂದಾಗಿದ್ದೇನು? ಈ ವಿಡಿಯೋ ನೋಡಿ

monkey and King Kobra viral video: ಕೋತಿಯೊಂದು ದೈತ್ಯ ಕಾಳಿಂಗನ ಬಾಲ ಹಿಡಿದು ಕಿರುಕುಳ ನೀಡುತ್ತಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಕೋತಿ ಮತ್ತು ಹಾವಿನ ಜಗಳದ ವಿಡಿಯೋ ಇಲ್ಲಿದೆ ನೋಡಿ.  

Written by - Bhavishya Shetty | Last Updated : Apr 30, 2025, 05:23 PM IST
    • ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ವಿಭಿನ್ನ ವಿಡಿಯೋಗಳು ವೈರಲ್ ಆಗುತ್ತವೆ
    • ಆಟವಾಡಲು ಮೋಜಿನ ಒಂದು ಪ್ರಾಣಿ ಎಂದರೆ ಅದು ಕೋತಿ
    • ಕೋತಿ ಮತ್ತು ಕಾಳಿಂಗ ಸರ್ಪ ಜಗಳವಾಡುತ್ತಿರುವ ವಿಡಿಯೋ
ದೈತ್ಯ ಕಾಳಿಂಗದ ಬಾಲ ಹಿಡಿದು... ಕಾಳಗಕ್ಕಿಳಿದ ಕೋತಿ! ಮುಂದಾಗಿದ್ದೇನು? ಈ ವಿಡಿಯೋ ನೋಡಿ

  

Add Zee News as a Preferred Source

monkey and King Kobra viral video: ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ವಿಭಿನ್ನ ವಿಡಿಯೋಗಳು ವೈರಲ್ ಆಗುತ್ತವೆ. ಇದನ್ನು ನೋಡುವುದರಿಂದ ಕೆಲವೊಮ್ಮೆ ನಗು ಬರುತ್ತದೆ. ಇನ್ನೂ ಕೆಲವೊಮ್ಮೆ ಆಶ್ಚರ್ಯ ವ್ಯಕ್ತವಾಗುತ್ತದೆ. ಇನ್ನೂ ಕೆಲವು ವೀಡಿಯೊಗಳು ನಮ್ಮ ಕಲ್ಪನೆಯನ್ನೇ ಮೀರಿರುತ್ತವೆ.

ಇದನ್ನೂ ಓದಿ: ನಾನು ಆತನನ್ನು ಲವ್‌ ಮಾಡಿದ್ದೆ, ಅಷ್ಟು ವರ್ಷದ ಪ್ರೀತಿ ಫೇಲ್‌ ಆಗಿದ್ದು ಈ ಪುಟ್ಟ ಕಾರಣಕ್ಕೆ: ನಟಿ ಸುಕೃತಾ ನಾಗ್‌

ಪ್ರಾಣಿಗಳಲ್ಲಿ, ಆಟವಾಡಲು ಮೋಜಿನ ಒಂದು ಪ್ರಾಣಿ ಎಂದರೆ ಅದು ಕೋತಿ. ಮಂಗಗಳ ಸಾಹಸಕಾರ್ಯಗಳನ್ನು ನೋಡಿ ಜನರು ಯಾವಾಗಲೂ ಆಶ್ಚರ್ಯಚಕಿತರಾಗಿರುತ್ತಾರೆ. ಅಂತಹ ಒಂದು ಆಘಾತಕಾರಿ ವೀಡಿಯೊವನ್ನು ನಾವಿಲ್ಲಿ ನಿಮ್ಮ ಮುಂದೆ ತಂದಿದ್ದೇವೆ. ನೀವು ಮುಂಗುಸಿ ಮತ್ತು ಹಾವುಗಳ ಹಲವಾರು ವೀಡಿಯೊಗಳನ್ನು ನೋಡಿರಬೇಕು. ಈಗ ಕೋತಿ ಮತ್ತು ಹಾವಿನ ಭಯಾನಕ ವಿಡಿಯೋ ನೋಡಿ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಕೋತಿಯೊಂದು ದೈತ್ಯ ಕಾಳಿಂಗನಿಗೆ ಕಿರುಕುಳ ನೀಡುತ್ತಿರುವುದು ಕಂಡುಬರುತ್ತದೆ. ಕೋತಿಯು ಕಾಳಿಂಗ ಸರ್ಪದ ಬಾಲ ಹಿಡಿದು ಎಳೆದಾಡುತ್ತಿದ್ದು, ಹಾವು ತನ್ನ ಜೀವ ಉಳಿಸಿಕೊಳ್ಳಲು ಕೋತಿಯ ಮೇಲೆ ದಾಳಿ ಮಾಡುತ್ತಿದೆ.

 
 
 
 
 

 

 

ಇದನ್ನೂ ಓದಿ: 24 ವರ್ಷಗಳ ನಂತರ ಅಕ್ಷಯ ತೃತೀಯದಂದು ರೂಪುಗೊಳ್ಳುತ್ತಿರುವ ಶುಭ ಯೋಗ: ಈ 5 ರಾಶಿಗಳಿಗೆ ಅಪಾರ ಪ್ರಯೋಜನ!

ಕೋತಿ ಮತ್ತು ಕಾಳಿಂಗ ಸರ್ಪ ಜಗಳವಾಡುತ್ತಿರುವ ಈ ವಿಡಿಯೋವನ್ನು ಯಾರೋ ರೆಕಾರ್ಡ್ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಈ ವೀಡಿಯೊವನ್ನು shnoyakam ಎಂಬ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

  

About the Author

Bhavishya Shetty

ಭವಿಷ್ಯ ಎ ಶೆಟ್ಟಿಯವರು ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಸೀನಿಯರ್‌ ಕಂಟೆಂಟ್‌ ಎಡಿಟರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಏಳು ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2022 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ರೀಡೆ, ಜೀವನಶೈಲಿ, ಟೆಕ್ನಾಲಜಿ, ಎನ್‌ಆರ್‌ಐ ಇತ್ಯಾದಿಗಳಲ್ಲಿ ವ್ಯಾಪಕವಾಗಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2018ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ದುಡಿದಿದ್ದಾರೆ. ...Read More

Trending News