ಗರ್ಲ್‌ಫ್ರೆಂಡ್‌ಗೆ ಐಫೋನ್‌ ಕೊಡಿಸಲು ಕಿಡ್ನಿಯನ್ನೇ ಮಾರಿದ ಲವ್ವರ್‌! ಹೃದಯಹಿಂಡುವ... ಅಲ್ಲಲ್ಲ ʼಕಿಡ್ನಿʼ ಹಿಂಡುವ ಲವ್‌ ಸ್ಟೋರಿಯ ವಿಡಿಯೋ ವೈರಲ್

ಪ್ರೀತಿಯಲ್ಲಿ, ಒಬ್ಬ ವ್ಯಕ್ತಿಯು ಎಲ್ಲಾ ಮಿತಿಗಳನ್ನು ದಾಟುತ್ತಾನೆ ಎಂಬುದನ್ನು ಕೇಳಿರುತ್ತೇವೆ, ನೋಡಿರುತ್ತೇನೆ. ಇದೀಗ ಇಲ್ಲಿಯೂ ಅಂತಹದ್ದೇ ಘಟನೆಯೊಂದು ನಡೆದಿದೆ. ತನ್ನ ಸಂಗಾತಿ ಸಂತೋಷವಾಗಿರಲು ಮತ್ತು ಅವರ ಎಲ್ಲಾ ಅಗತ್ಯಗಳನ್ನು ಪೂರೈಸಲು ವಿಶೇಷ ಕಾಳಜಿ ವಹಿಸಲಾಗುತ್ತದೆ. ಆದರೆ ಕೆಲವೊಮ್ಮೆ ಕೆಲವರು ಈ ಪ್ರಯತ್ನದಲ್ಲಿ ಎಲ್ಲಾ ಮಿತಿಗಳನ್ನು ಮೀರುತ್ತಾರೆ.

Written by - Bhavishya Shetty | Last Updated : Apr 10, 2025, 09:14 PM IST
    • "ಐಫೋನ್‌ ಖರೀದಿಸಬೇಕೇಂದರೆ ಕಿಡ್ನಿಯನ್ನೇ ಮಾರ್ಬೇಕೇನೋ"
    • ಹೀಗೆನ್ನುವ ಅನೇಕರನ್ನು ನಾವೆಲ್ಲರೂ ನೋಡಿದ್ದೇವೆ...
    • ಆದರೆ ಈ ಮಾತನ್ನು ನಿಜವಾಗಿಸಿದ ವ್ಯಕ್ತಿಯ ವಿಡಿಯೋ
ಗರ್ಲ್‌ಫ್ರೆಂಡ್‌ಗೆ ಐಫೋನ್‌ ಕೊಡಿಸಲು ಕಿಡ್ನಿಯನ್ನೇ ಮಾರಿದ ಲವ್ವರ್‌! ಹೃದಯಹಿಂಡುವ... ಅಲ್ಲಲ್ಲ ʼಕಿಡ್ನಿʼ ಹಿಂಡುವ ಲವ್‌ ಸ್ಟೋರಿಯ ವಿಡಿಯೋ ವೈರಲ್
Viral Video

boyfriend sold kidney to buy iphone to his girlfriend: ಪ್ರೀತಿಯಲ್ಲಿ, ಒಬ್ಬ ವ್ಯಕ್ತಿಯು ಎಲ್ಲಾ ಮಿತಿಗಳನ್ನು ದಾಟುತ್ತಾನೆ ಎಂಬುದನ್ನು ಕೇಳಿರುತ್ತೇವೆ, ನೋಡಿರುತ್ತೇನೆ. ಇದೀಗ ಇಲ್ಲಿಯೂ ಅಂತಹದ್ದೇ ಘಟನೆಯೊಂದು ನಡೆದಿದೆ. ತನ್ನ ಸಂಗಾತಿ ಸಂತೋಷವಾಗಿರಲು ಮತ್ತು ಅವರ ಎಲ್ಲಾ ಅಗತ್ಯಗಳನ್ನು ಪೂರೈಸಲು ವಿಶೇಷ ಕಾಳಜಿ ವಹಿಸಲಾಗುತ್ತದೆ. ಆದರೆ ಕೆಲವೊಮ್ಮೆ ಕೆಲವರು ಈ ಪ್ರಯತ್ನದಲ್ಲಿ ಎಲ್ಲಾ ಮಿತಿಗಳನ್ನು ಮೀರುತ್ತಾರೆ.

Add Zee News as a Preferred Source

ಇದನ್ನೂ ಓದಿ: ಸಾಸಿವೆ ಎಣ್ಣೆಗೆ ಇದೊಂದು ವಸ್ತು ಬೆರೆಸಿ ಹಚ್ಚಿದರೆ ಅರೆ ಕ್ಷಣದಲ್ಲಿ ಕಪ್ಪು ಬಣ್ಣಕ್ಕೆ ತಿರುಗುವುದು ಬಿಳಿ ಕೂದಲು!ಕೇಶ ರಾಶಿ ಮೊಣಕಾಲುದ್ದ ಬೆಳೆಯಲು ಕೂಡಾ ಇದೇ ಮದ್ದು!

ದೆಹಲಿಯ ಪೀರಗಢಿ ಮೆಟ್ರೋ ನಿಲ್ದಾಣದ ಬಳಿ ನಡೆದುಕೊಂಡು ಹೋಗುತ್ತಿದ್ದ ಯುವಕನೊಬ್ಬ ಇಂತಹದ್ದೇ ಒಂದು ಕೆಲಸವನ್ನು ಮಾಡಿದ್ದಾನೆ. ತನ್ನ ಗರ್ಲ್‌ಫ್ರೆಂಡ್‌ ಚೆನ್ನಾಗಿರಬೇಕು, ಆಕೆಯ ಆಸೆಗಳೆಲ್ಲಾ ಈಡೇರಬೇಕು ಎಂದು ಭಾವಿಸಿ ಆತ ತನ್ನ ಕಿಡ್ನಿಯನ್ನೇ ಮಾರಿದನಂತೆ. ಅಷ್ಟಕ್ಕೂ ಇದು ನಿಜವಾ? ಮುಂದೆ ತಿಳಿಯೋಣ.

ಐಫೋನ್‌ ಖರೀದಿಸಬೇಕೇಂದರೆ ಕಿಡ್ನಿಯನ್ನೇ ಮಾರ್ಬೇಕೇನೋ ಎಂದು ಅನೇಕರು ಹೇಳುವ ಮಾತು ಕೇಳಿರಬಹುದು. ಅದಕ್ಕೆ ಕಾರಣ ಆ ಮೊಬೈಲ್‌ಗಿರುವ ಬೆಲೆ. ದೆಹಲಿಯ ಈ ಯುವಕ ತನ್ನ ಗೆಳತಿಗೆ ಐಫೋನ್ 16 ಪ್ರೊ ಖರೀದಿಸಲು ತನ್ನ ಕಿಡ್ನಿಯನ್ನು ಮಾರಿದ್ದಾನೆ. ಇದಾದ ನಂತರ, ಮೆಟ್ರೋ ನಿಲ್ದಾಣದ ಬಳಿ ಅಡ್ಡಾಡುತ್ತಿದ್ದಾನೆ. ಈ ವಿಚಾರವನ್ನು ಆತನ ಗೆಳೆಯ ಬಹಿರಂಗಪಡಿಸಿದ್ದಾನೆ.

 

 

ಇದನ್ನೂ ಓದಿ:  ಕಿಡ್ನಿ ಕಲ್ಲು ಕರಗಿಸುವ ಶಕ್ತಿಯುತ ಹಣ್ಣು.. ವರ್ಷಕ್ಕೊಮ್ಮೆ ತಿಂದರೂ ಸಾಕು ಮೂತ್ರಪಿಂಡವನ್ನು ಸಂಪೂರ್ಣ ಸ್ವಚ್ಛಗೊಳಿಸುತ್ತೆ!

ವೀಡಿಯೊದ ಪ್ರಕಾರ, ಆ ವ್ಯಕ್ತಿ ತನ್ನ ಗೆಳತಿಗೆ ಐಫೋನ್ 16 ಪ್ರೊ ಉಡುಗೊರೆಯಾಗಿ ನೀಡಲು ಬಯಸಿದ್ದ. ಆದರೆ ಅವನ ಬಳಿ ಇದಕ್ಕೆ ಹಣವಿರಲಿಲ್ಲ. ಹೀಗಾಗಿ ತನ್ನ ಒಂದು ಮೂತ್ರಪಿಂಡವನ್ನೇ ಮಾರಿದ್ದಾನೆ. ಈ ವಿಡಿಯೋ ಶೇರ್‌ ಆದ ಕೆಲವೇ ಕ್ಷಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವ್ಯಕ್ತಿ ಮಾಡಿದ ಕೆಲಸವನ್ನು ಕಂಡು ನೆಟ್ಟಿಗರು ಶಾಕ್‌ ಆಗಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Bhavishya Shetty

ಭವಿಷ್ಯ ಎ ಶೆಟ್ಟಿಯವರು ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಸೀನಿಯರ್‌ ಕಂಟೆಂಟ್‌ ಎಡಿಟರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಏಳು ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2022 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ರೀಡೆ, ಜೀವನಶೈಲಿ, ಟೆಕ್ನಾಲಜಿ, ಎನ್‌ಆರ್‌ಐ ಇತ್ಯಾದಿಗಳಲ್ಲಿ ವ್ಯಾಪಕವಾಗಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2018ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ದುಡಿದಿದ್ದಾರೆ. ...Read More

Trending News