WATCH VIDEO: ವಿಮಾನದಲ್ಲಿ ಸಂಪೂರ್ಣ ಬೆತ್ತಲೆಯಾಗಿ 'ಗಗನಸಕಿಯ'ಯ ರಂಪಾಟ! ವಿಡಿಯೋ ವೈರಲ್

Viral Video: ಒಂದು ರೀತಿಯ ಹುಚ್ಚು ವರ್ತನೆ ತೋರಿದ ಗಗನಸಕಿ ವಿಮಾನದಲ್ಲಿಯೇ ಮೇಲಕ್ಕೆ ಕೆಳಕ್ಕೆ ಜಿಗಿಯಲು ಪ್ರಾರಂಭಿಸಿದ್ದಳು. ಆಕೆ ಮಾನಸಿಕ ಅಸ್ವಸ್ಥೆಯಿಂದ ಈ ರೀತಿ ಮಾಡಿರಬಹುದು ಅಂತಾ ಸಹ ಪ್ರಯಾಣಿಕರು ಹೇಳಿದ್ದಾರೆ. 

Written by - Puttaraj K Alur | Last Updated : Mar 8, 2025, 06:48 PM IST
  • ವಿಮಾನದಲ್ಲಿಯೇ ಸಂಪೂರ್ಣ ಬೆತ್ತಲೆಯಾಗಿ ʼಗಗನಸಕಿʼಯ ರಂಪಾಟ
  • ಹೂಸ್ಟನ್‌ನಿಂದ ಫೀನಿಕ್ಸ್‌ಗೆ ತೆರಳುತ್ತಿದ್ದ ಸೌತ್‌ವೆಸ್ಟ್ ವಿಮಾನದಲ್ಲಿ ಘಟನೆ
  • ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿರುವ ವಿಡಿಯೋ
WATCH VIDEO: ವಿಮಾನದಲ್ಲಿ ಸಂಪೂರ್ಣ ಬೆತ್ತಲೆಯಾಗಿ 'ಗಗನಸಕಿಯ'ಯ ರಂಪಾಟ! ವಿಡಿಯೋ ವೈರಲ್
ಬೆತ್ತಲೆಯಾಗಿ ʼಗಗನಸಕಿʼಯ ರಂಪಾಟ

Air Hostess Viral Video: ವಿಮಾನದಲ್ಲಿಯೇ ಬೆತ್ತಲೆಯಾಗಿ ʼಗಗನಸಕಿʼ (Air Hostess) ಯೊಬ್ಬಳು ರಂಪಾಟ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. 

Add Zee News as a Preferred Source

ಸೋಮವಾರ ಹೂಸ್ಟನ್‌ನಿಂದ ಅಮೆರಿಕದ ಫೀನಿಕ್ಸ್‌ಗೆ ಪ್ರಯಾಣಿಸುತ್ತಿದ್ದ ಸೌತ್‌ವೆಸ್ಟ್ ಏರ್‌ಲೈನ್ಸ್‌ಗೆ ಸೇರಿದ 733 ವಿಮಾನದಲ್ಲಿ ಈ ಗಗನಸಕಿ ವಿವಸ್ತ್ರಗೊಂಡು ಓಡಾಡಿದ್ದಾಳೆ. ಈ ವೇಳೆ ವಿಮಾನದಲ್ಲಿದ್ದ ಅಧಿಕಾರಿಗಳು ಆಕೆಯನ್ನ ಸಮಾಧಾನಪಡಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. 

ಇದನ್ನೂ ಓದಿ: ವಿಶ್ವದಲ್ಲಿ ಅತಿ ಹೆಚ್ಚು ಭಯೋತ್ಪಾದನಾ ಪೀಡಿತ ರಾಷ್ಟ್ರ ಯಾವುದು ಗೊತ್ತಾ? ಪಾಕಿಸ್ತಾನಕ್ಕೆ 2ನೇ ಸ್ಥಾನ... ಮೊದಲ ಸ್ಥಾನ ಯಾರಿಗೆ?

ಸ್ಥಳೀಯ ವರದಿಗಳ ಪ್ರಕಾರ, ವಿಮಾನದಿಂದ ಇಳಿಯಲು ಬಯಸಿದ್ದರಿಂದ ಈ ಗಗನಸಕಿ ಇದ್ದಕ್ಕಿದ್ದಂತೆಯೇ ಕಿರುಚಾಡಿ ಬಟ್ಟೆ ಬಿಚ್ಚಲು ಪ್ರಾರಂಭಿಸಿದಳು. ಈ ವೇಳೆ ಆಕೆ ಸಹ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಲು ಮತ್ತು ವಿಮಾನ ಸಿಬ್ಬಂದಿಯ ಮೇಳೆ ರೇಗಾಡಿದ್ದಳು. ಅಲ್ಲದೇ ಕಾಕ್‌ಪಿಟ್‌ನಲ್ಲಿದ್ದ ಸಿಬ್ಬಂದಿ ಮೇಲೆ ಆಕೆ ಹಲ್ಲೆ ನಡೆಸಿದ್ದಾಳೆಂದು ವರಿದಯಾಗಿದೆ. 

ಒಂದು ರೀತಿಯ ಹುಚ್ಚು ವರ್ತನೆ ತೋರಿದ ಗಗನಸಕಿ ವಿಮಾನದಲ್ಲಿಯೇ ಮೇಲಕ್ಕೆ ಕೆಳಕ್ಕೆ ಜಿಗಿಯಲು ಪ್ರಾರಂಭಿಸಿದ್ದಳು. ಆಕೆ ಮಾನಸಿಕ ಅಸ್ವಸ್ಥೆಯಿಂದ ಈ ರೀತಿ ಮಾಡಿರಬಹುದು ಅಂತಾ ಸಹ ಪ್ರಯಾಣಿಕರು ಹೇಳಿದ್ದಾರೆ. 

ಇದನ್ನೂ ಓದಿ: ದೇವರಿದ್ದಾನೆ.. ಕೊನೆಗೂ ಸಿಕ್ಕೆ ಬಿಡ್ತು ಭಗವಂತನ ಮೂಲ..! ಆಘಾತಕಾರಿ ವಿಚಾರ ಬಹಿರಂಗ ಪಡಿಸಿದ ವಿಜ್ಞಾನಿಗಳು

ಪ್ರಯಾಣಿಕರೊಬ್ಬರು ಇಡೀ ಘಟನೆಯನ್ನ ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿಕೊಂಡಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವೈರಲ್‌ ಆಗಿರೋ ವಿಡಿಯೋದಲ್ಲಿ ಸಂಪೂರ್ಣವಾಗಿ ನಗ್ನಗೊಂಡಿರುವ ಗಗನಸಕಿ ವಿಮಾನದಲ್ಲಿ ಓಡಾಡುತ್ತಿರುವುದನ್ನು ನೀಡು ಕಾಣಬಹುದು. ಈ ವೇಳೆ ಆಕೆ ಕಿರುಚಾಡುತ್ತಿರುವುದನ್ನು ನೀಡು ಕೇಳಬಹುದು. 

ಪ್ರಕರಣ ಸಂಬಂಧ ಹೂಸ್ಟನ್ ಪೊಲೀಸರು ವೈದ್ಯಕೀಯ ಮೌಲ್ಯಮಾಪನಕ್ಕಾಗಿ ಗಗನಸಕಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಕೈಗೊಂಡಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಪ್ರಕರಣ ದಾಖಸಿಕೊಂಡಿದ್ದಾರೆಯೇ ಅಥವಾ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲವೆಂದು ತಿಳಿದುಬಂದಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News