Viral video: ಅಯ್ಯೋ ದೇವರೇ ಮೂಕ ಪ್ರಾಣಿಗೆ ಇದೆಂತಹ ಶಿಕ್ಷೆ? ಮರಿಗಳನ್ನು ರಕ್ಷಿಸಿಕೊಳ್ಳಲು ವಿಷ ಸರ್ಪದ ಜೊತೆ ಕಾದಾಟಕ್ಕಿಳಿದ ಅಳಿಲು

Viral video: ಸಣ್ಣ ಪ್ರಾಣಿಗಳು ಹಾವಿನ ಹಿಡಿತದಿಂದ ತಪ್ಪಿಸಿಕೊಳ್ಳುವುದು ತುಂಬಾ ಕಷ್ಟ. ಆ ನಿಟ್ಟಿನಲ್ಲಿ, ಹಾವಿನ ಬಲೆಗೆ ಸಿಲುಕಿದ ಅಳಿಲು ಬದುಕುಳಿಯಲು ಹೆಣಗಾಡುತ್ತಿದ್ದು, ತಾಯಿ ಅಳಿಲು ಅದನ್ನು ರಕ್ಷಿಸಲು ಹೋರಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.
 
Viral video: ಅಯ್ಯೋ ದೇವರೇ ಮೂಕ ಪ್ರಾಣಿಗೆ ಇದೆಂತಹ ಶಿಕ್ಷೆ? ಮರಿಗಳನ್ನು ರಕ್ಷಿಸಿಕೊಳ್ಳಲು ವಿಷ ಸರ್ಪದ ಜೊತೆ ಕಾದಾಟಕ್ಕಿಳಿದ ಅಳಿಲು

About the Author