frog eats snake viral video: ಹಾವು ಕಪ್ಪೆಗಳನ್ನು ನುಂಗುವುದನ್ನು ನಾವೆಲ್ಲರು ನೋಡಿರುತ್ತೇವೆ.. ಇಲ್ಲವೇ ಕೇಳಿರುತ್ತೇವೆ. ಆದರೆ ನಾವಿಂದು ತೋರಿಸಲಿರುವ ವಿಡಿಯೋ ನಿಮಗೆ ಅಚ್ಚರಿ ಮೂಡಿಸದೆ ಇರದು. ಇದಕ್ಕೆ ಕಾರಣ, ಇಲ್ಲಿ ಹಾವನ್ನೇ ಕಪ್ಪೆ ಗುಳುಂ ಗುಳುಂ ಅಂತ ನುಂಗುತ್ತಿದೆ.
ಇದನ್ನೂ ಓದಿ: ದುಬಾರಿ ಟ್ರೀಟ್‌ಮೆಂಟ್ ಬೇಡ.. ಈ ಎಲೆಗೆ ನಿಂಬೆರಸ ಹಚ್ಚಿ ಉಜ್ಜಿದ್ರೆ ಸೆಕೆಂಡಿನಲ್ಲಿ ಮಾಯವಾಗುವುದು ಹಲ್ಲಿಗಂಟಿದ ಹಳದಿ ಕಲೆ!
ಕೆರೆಯೊಂದರ ದಡದಲ್ಲಿ ಕುಳಿತುಕೊಂಡಿರುವ ಕಪ್ಪೆ ಹಾವನ್ನು ಬಾಯಿಯಲ್ಲಿ ಹಿಡಿದುಕೊಂಡಿರುವುದನ್ನು ಕಾಣಬಹುದು. 1 ನಿಮಿಷದ ಈ ವಿಡಿಯೋ ನೋಡಿದಾಗ ಮೈ ಝುಂ ಎನಿಸದೆ ಇರದು. ಆದರೆ ಅದೇ ಕ್ಷಣದಲ್ಲಿ ಕೋಪಗೊಂಡ ಹಾವು, ಕಪ್ಪೆಯ ಬಾಯಿಯಿಂದ ಎಗರಿ, ಪ್ರತಿಕಾರ ತೀರಿಸಲು ಮುಂದಾಗುತ್ತದೆ. ಇನ್ನು ಈ ಹೋರಾಟ ಹೇಗೆ ಕೊನೆಗೊಂಡಿತು ಎಂಬುದು ತಿಳಿದಿಲ್ಲ. ಈ ವೀಡಿಯೊ ಅರ್ಧಕ್ಕೆ ನಿಂತಿದೆ.
ಮಳೆಗಾಲದಲ್ಲಿ ಹಳ್ಳಿಗಳ ಹಿರಿಯರು ಹತ್ತಿರದಲ್ಲಿ ಕಪ್ಪೆ ಕಂಡರೆ ಜಾಗರೂಕರಾಗಿರಿ ಏಕೆಂದರೆ ಹಿಂದಿನಿಂದ ಹಾವು ಕೂಡ ಬರಬಹುದು ಎಂದು ಹೇಳುತ್ತಲೇ ಇರುತ್ತಾರೆ. ಹೌದು, ಹೆಚ್ಚಿನ ಸಂದರ್ಭಗಳಲ್ಲಿ ಹಾವುಗಳು ಇಡೀ ಕಪ್ಪೆಯನ್ನು ನುಂಗಬಹುದು. ಆದರೆ ಒಂದು ಸಣ್ಣ ಕಪ್ಪೆ ಹಾವನ್ನು ತನ್ನ ಬೇಟೆಯನ್ನಾಗಿ ಮಾಡಿಕೊಳ್ಳಬಹುದೇ? ಹೆಚ್ಚಿನ ಸಣ್ಣ ಕಪ್ಪೆಗಳು ಹಾವಿನ ಮೇಲೆ ದಾಳಿ ಮಾಡುವ ಬಗ್ಗೆ ಯೋಚಿಸಲೂ ಸಾಧ್ಯವಿಲ್ಲ.
Spectacular Indeed.
Can someone who’s expert in this field tell me if a toad, however big in size it be,can devour a serpent?This isn’t CG pic.twitter.com/i7S5Ozubua— Harinder S Sikka (@sikka_harinder) April 25, 2023
ಇದನ್ನೂ ಓದಿ: ಕ್ರೆಡಿಟ್ ಕಾರ್ಡ್‌ಗಳನ್ನು Google Pay ಗೆ ಲಿಂಕ್ ಮಾಡುವ ಸುಲಭ ವಿಧಾನ ಇಲ್ಲಿದೆ
ಕೆಲವೊಂದು ಸಂದರ್ಭದಲ್ಲಿ ಹಾವು ತುಂಬಾ ಚಿಕ್ಕದಾಗಿದ್ದರೆ ಕಪ್ಪೆಗಳು ದಾಳಿ ಮಾಡುತ್ತವೆ. ಆದರೆ ಹಾವಿನ ಮೇಲೆ ದಾಳಿ ಮಾಡುವುದು ಸುಲಭವಲ್ಲ. ಅದು ಕಚ್ಚಬಲ್ಲದು, ಆದ್ದರಿಂದ ಕಪ್ಪೆಯು ಹಾವು ಏನನ್ನೂ ಮಾಡಲು ಸಾಧ್ಯವಾಗದಂತೆ ಬಾಲದ ಕಡೆಯಿಂದ ಅದನ್ನು ಬಿಗಿಯಾಗಿ ಒತ್ತುತ್ತದೆ. ಹಾರ್ನ್ ಫ್ರಾಗ್ ಮತ್ತು ಬುಲ್ ಫ್ರಾಗ್ ನಂತಹ ಕಪ್ಪೆಗಳು ಹಾವುಗಳನ್ನು ತಮ್ಮ ಬೇಟೆಯನ್ನಾಗಿ ಮಾಡಿಕೊಳ್ಳುವಷ್ಟು ಶಕ್ತಿಶಾಲಿ ಎಂದು ಹೇಳಲಾಗುತ್ತದೆ.
Spectacular Indeed.
Can someone who’s expert in this field tell me if a toad, however big in size it be,can devour a serpent?This isn’t CG pic.twitter.com/i7S5Ozubua— Harinder S Sikka (@sikka_harinder) April 25, 2023
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ









