Viral video: ಮುಳ್ಳುಹಂದಿಯನ್ನೇ ನುಂಗಿದ ದೈತ್ಯ ಹಾವು... ಮುಂದೇನಾಯ್ತು? ವಿಡಿಯೋ ನೋಡಿ

Snake and pocupine viral video: ಕೆಂಪು ಬಾಲದ ಹಾವೊಂದು ಮುಳ್ಳುಹಂದಿಯನ್ನು ನುಂಗಿದೆ. ಮುಳ್ಳುಹಂದಿಯ ಚೂಪಾದ ಮುಳ್ಳುಗಳಿಂದ ಚುಚ್ಚಿದರೆ ಸಾಮಾನ್ಯವಾಗಿ ಮನುಷ್ಯರೇ ಬದುಕುಳಿಯುವುದು ಕಷ್ಟ.

Written by - Bhavishya Shetty | Last Updated : Apr 10, 2025, 08:40 PM IST
    • ಮುಳ್ಳುಹಂದಿ ಎಂಬುದು ಅತಿ ಅಪಾಯಕಾರಿ ಪ್ರಾಣಿ
    • ಹಾವು ಮುಳ್ಳುಹಂದಿಯನ್ನು ನುಂಗಿರುವ ವಿಡಿಯೋ
    • ವಿಡಿಯೋ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌
Viral video: ಮುಳ್ಳುಹಂದಿಯನ್ನೇ ನುಂಗಿದ ದೈತ್ಯ ಹಾವು... ಮುಂದೇನಾಯ್ತು? ವಿಡಿಯೋ ನೋಡಿ
Snake and pocupine viral video

Viral video of Snake and Porcupine: ಮುಳ್ಳುಹಂದಿ ಎಂಬುದು ಅತಿ ಅಪಾಯಕಾರಿ ಪ್ರಾಣಿ. ಅದನ್ನು ಎದುರಿಸುವುದು ಸಾಮಾನ್ಯವಾಗಿ ಇತರ ಪ್ರಾಣಿಗಳು ಮತ್ತು ಮನುಷ್ಯರಿಗೆ ಭಯಾನಕ ಅಂತ್ಯಕ್ಕೆ ಕಾರಣವಾಗಬಹುದು. ಅದರಂತೆ ಇಲ್ಲೊಂದು ಹಾವು ಮುಳ್ಳುಹಂದಿಯನ್ನು ನುಂಗಲು ಹೋಗಿ ತಾನು ತೋಡಿದ ಖೆಡ್ಡಾಗೆ ತಾನೇ ಬಿದ್ದಿದೆ.

Add Zee News as a Preferred Source

ಇದನ್ನೂ ಓದಿ: ಕಿಡ್ನಿ ಕಲ್ಲು ಕರಗಿಸುವ ಶಕ್ತಿಯುತ ಹಣ್ಣು.. ವರ್ಷಕ್ಕೊಮ್ಮೆ ತಿಂದರೂ ಸಾಕು ಮೂತ್ರಪಿಂಡವನ್ನು ಸಂಪೂರ್ಣ ಸ್ವಚ್ಛಗೊಳಿಸುತ್ತೆ!

ಕೆಂಪು ಬಾಲದ ಹಾವೊಂದು ಮುಳ್ಳುಹಂದಿಯನ್ನು ನುಂಗಿದೆ. ಮುಳ್ಳುಹಂದಿಯ ಚೂಪಾದ ಮುಳ್ಳುಗಳಿಂದ ಚುಚ್ಚಿದರೆ ಸಾಮಾನ್ಯವಾಗಿ ಮನುಷ್ಯರೇ ಬದುಕುಳಿಯುವುದು ಕಷ್ಟ. ಅಂತಹದ್ದರಲ್ಲಿ ಈ ಹಾವು ನರಕಯಾತನೆ ಅನುಭವಿಸಿದೆ. ಈ ಜಾತಿಯ ಹಾವು, ಸಾಮಾನ್ಯವಾಗಿ ಇಲಿ, ಬಾವಲಿ, ಬಾತುಕೋಳಿ, ಕೋಳಿ ಮತ್ತು ಇತರ ಸಣ್ಣ ಪ್ರಾಣಿಗಳನ್ನು ಬೇಟೆಯಾಡುತ್ತವೆ. ಅವುಗಳ ಆಹಾರವನ್ನು ಜೀರ್ಣಿಸಿಕೊಳ್ಳಲು ಕೆಲವು ದಿನಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಈ ಬಾರಿ ದುರದೃಷ್ಟಕರವಾಗಿ, ಈ ಹಾವು ತನ್ನ ಭೋಜನಕ್ಕೆ ತಪ್ಪು ಬೇಟೆಯನ್ನು ಆರಿಸಿಕೊಂಡಿದೆ.  

 

 

ಇದನ್ನೂ ಓದಿ: ಕಿಚ್ಚ ಸುದೀಪ್ ಮಗಳು ಸಾನ್ವಿ ನಿಜವಾದ ವಯಸ್ಸು ಎಷ್ಟು.. ಕೋಟಿ ಕೋಟಿಯ ಒಡತಿ ಓದಿದ್ದೇನು?

ಈ ಹಾವು ಮುಳ್ಳುಹಂದಿಯನ್ನು ನುಂಗಿದೆ. ಆದರೆ ಅದನ್ನು ಅರಗಿಸಿಕೊಳ್ಳಲು ಸಾಧ್ಯವಾಗದೆ, ಪಡಬಾರದ ನರಕವನ್ನು ಅನುಭವಿಸಿದೆ. ಇದರ ವಿಡಿಯೋ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು ನೋಡುಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Bhavishya Shetty

ಭವಿಷ್ಯ ಎ ಶೆಟ್ಟಿಯವರು ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಸೀನಿಯರ್‌ ಕಂಟೆಂಟ್‌ ಎಡಿಟರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಏಳು ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2022 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ರೀಡೆ, ಜೀವನಶೈಲಿ, ಟೆಕ್ನಾಲಜಿ, ಎನ್‌ಆರ್‌ಐ ಇತ್ಯಾದಿಗಳಲ್ಲಿ ವ್ಯಾಪಕವಾಗಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2018ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ದುಡಿದಿದ್ದಾರೆ. ...Read More

Trending News