ನಾಗರಹಾವಿನ ಜೊತೆ ನಾಯಿಯ ಭೀಕರ ಕಾಳಗ... ಶ್ವಾನ vs ಸರ್ಪದ ಕಾದಾಟದಲ್ಲಿ ಕೊನೆಗೆ ಗೆದ್ದಿದ್ದು ಯಾರು? ಮೈಝುಂ ಎನಿಸುವ ವಿಡಿಯೋ ವೈರಲ್‌

ಸಾಮಾನ್ಯವಾಗಿ ಸಾಕುನಾಯಿಗಳು ಮನೆಯ ಬಳಿ ಯಾರನ್ನು ಬರಲು ಬಿಡುವುದಿಲ್ಲ. ನಿಯತ್ತಿನ ಪ್ರಾಣಿ ಎಂದೇ ಕರೆಯಲ್ಪಡುವ ನಾಯಿ, ತನ್ನ ಮಾಲೀಕನ ರಕ್ಷಣೆಯನ್ನು ಯಾವತ್ತಿಗೂ ಮಾಡುತ್ತದೆ. ಇದೀಗ ವಿಡಿಯೋ ಒಂದು ವೈರಲ್‌ ಆಗಿದ್ದು, ಅದರಲ್ಲಿ ಹಾವಿನ ಜೊತೆ ನಾಯಿಯೊಂದು ಕಾದಾಟ ನಡೆಸುತ್ತಿರುವ ದೃಶ್ಯ ಕಾಣಬಹುದು.

Written by - Bhavishya Shetty | Last Updated : Mar 11, 2025, 05:04 PM IST
    • ಸಾಕುನಾಯಿಗಳು ಮನೆಯ ಬಳಿ ಯಾರನ್ನು ಬರಲು ಬಿಡುವುದಿಲ್ಲ
    • ನಿಯತ್ತಿನ ಪ್ರಾಣಿ ಎಂದೇ ಕರೆಯಲ್ಪಡುವ ನಾಯಿ
    • ಹಾವಿನ ಜೊತೆ ನಾಯಿಯೊಂದು ಕಾದಾಟ ನಡೆಸುತ್ತಿರುವ ದೃಶ್ಯ
ನಾಗರಹಾವಿನ ಜೊತೆ ನಾಯಿಯ ಭೀಕರ ಕಾಳಗ... ಶ್ವಾನ vs ಸರ್ಪದ ಕಾದಾಟದಲ್ಲಿ ಕೊನೆಗೆ ಗೆದ್ದಿದ್ದು ಯಾರು? ಮೈಝುಂ ಎನಿಸುವ ವಿಡಿಯೋ ವೈರಲ್‌
dog and snake fight video

dog and snake fight video: ಸಾಮಾನ್ಯವಾಗಿ ಸಾಕುನಾಯಿಗಳು ಮನೆಯ ಬಳಿ ಯಾರನ್ನು ಬರಲು ಬಿಡುವುದಿಲ್ಲ. ನಿಯತ್ತಿನ ಪ್ರಾಣಿ ಎಂದೇ ಕರೆಯಲ್ಪಡುವ ನಾಯಿ, ತನ್ನ ಮಾಲೀಕನ ರಕ್ಷಣೆಯನ್ನು ಯಾವತ್ತಿಗೂ ಮಾಡುತ್ತದೆ. ಇದೀಗ ವಿಡಿಯೋ ಒಂದು ವೈರಲ್‌ ಆಗಿದ್ದು, ಅದರಲ್ಲಿ ಹಾವಿನ ಜೊತೆ ನಾಯಿಯೊಂದು ಕಾದಾಟ ನಡೆಸುತ್ತಿರುವ ದೃಶ್ಯ ಕಾಣಬಹುದು.

Add Zee News as a Preferred Source

ಇದನ್ನೂ ಓದಿ: ದುಬೈ ಅಲ್ಲ... ನಮ್ಮ ರಾಜ್ಯದ ಪಕ್ಕದಲ್ಲೇ ಅತಿ ಕಡಿಮೆ ಬೆಲೆಗೆ ಚಿನ್ನ ಖರೀದಿಸಬಹುದು..!

ಹಾವನ್ನು ಗುರುಗುಟ್ಟುತ್ತಲೇ ನೋಡುವ ನಾಯಿ, ಜೋರಾಗಿ ಬೊಗಳುತ್ತಾ ಅದರ ಮೇಲೆ ದಾಳಿ ಮಾಡುತ್ತದೆ. ಹಾವು ಕೂಡ ನಾಯಿ ಮೇಲೆ ದಾಳಿ ಮಾಡಲು ಮುಂದಾಗುತ್ತದೆ. ಆದರೆ ಹಾವಿನ ದಾಳಿಯಿಂದ ತಪ್ಪಿಸಿಕೊಂಡ ನಾಯಿ, ಅದನ್ನು ಕಚ್ಚಿ ಕೊಲ್ಲುತ್ತದೆ. ಈ ವಿಡಿಯೋ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಇದ್ದಕ್ಕಿದ್ದಂತೆ ಮದ್ಯಪಾನ ನಿಲ್ಲಿಸಿದ್ರೆ, ಈ ಆರೋಗ್ಯ ಸಮಸ್ಯೆಗಳು ನಿಮ್ಮನ್ನ ಕಾಡಲು ಶುರು ಮಾಡುತ್ತವೆ..! ಹಾಗಿದ್ರೆ ಕುಡಿತ ಬಿಡುವುದು ಹೇಗೆ..?

ನಾಯಿಯ ಮಾಲೀಕರು ಈ ಘಟನೆಯನ್ನು ತಡೆಯಲು ಎಷ್ಟೇ ಪ್ರಯತ್ನಿಸಿದ್ದರೂ ವಿಫಲವಾಗಿದ್ದಾರೆ. ಇನ್ನು ಈ ಘಟನೆಯ ದೃಶ್ಯ ನೋಡುವಾಗ ಮೈ ಝುಂ ಎನಿಸುವುದು ಗ್ಯಾರಂಟಿ.

ವಿಡಿಯೋ ಇಲ್ಲಿದೆ:

 

 

 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

About the Author

Bhavishya Shetty

ಭವಿಷ್ಯ ಎ ಶೆಟ್ಟಿಯವರು ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಸೀನಿಯರ್‌ ಕಂಟೆಂಟ್‌ ಎಡಿಟರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಏಳು ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2022 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ರೀಡೆ, ಜೀವನಶೈಲಿ, ಟೆಕ್ನಾಲಜಿ, ಎನ್‌ಆರ್‌ಐ ಇತ್ಯಾದಿಗಳಲ್ಲಿ ವ್ಯಾಪಕವಾಗಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2018ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ದುಡಿದಿದ್ದಾರೆ. ...Read More

Trending News