ಬಾತ್‌ ಟಬ್‌ನಲ್ಲಿ ಹೆಬ್ಬಾವಿನ ಜೊತೆ ಸ್ನಾನ ಮಾಡುತ್ತ ರೊಮ್ಯಾನ್ಸ್‌ ಮಾಡಿದ ಸುಂದರಿ..! ಮುದ್ದಾಗಿದ್ದು ಭಯಾನಕ.. ವಿಡಿಯೋ ವೈರಲ್‌

Girl bath with Python : ಬಾತ್ರೂಮ್ ನಲ್ಲಿ ಹೆಬ್ಬಾವಿನ ಜೊತೆ ಸುಂದರಿಯೊಬ್ಬಳು ಸ್ನಾನ ಮಾಡುವ ಮೂಲಕ ಸಂಚಲನ ಸೃಷ್ಟಿಸಿದ್ದಾಳೆ. ಅಲ್ಲದೆ, ಅದಕ್ಕೆ ಮುತ್ತಿಡುವ ಮೂಲಕ, ರೊಮ್ಯಾನ್ಸ್‌ ಮಾಡುವ ಭಯಾನಕ ದೃಶ್ಯ ಸದ್ಯ ವೈರಲ್‌ ಆಗಿರುವ ವಿಡಿಯೋದಲ್ಲಿದೆ.. ಮುಂದೆ ಏನಾಯ್ತು..? ಅಂತ ನಿಮ್ಗೆ ಗೊತ್ತಾದ್ರೆ ಶಾಕ್‌ ಆಗ್ತಾರಾ.. 

Written by - Krishna N K | Last Updated : May 3, 2025, 05:36 PM IST
    • ಬಾತ್ರೂಮ್ ನಲ್ಲಿ ಹೆಬ್ಬಾವಿನ ಜೊತೆ ಸುಂದರಿಯ ಸ್ನಾನ
    • ಭಯಾನಕ ದೃಶ್ಯ ಸದ್ಯ ವೈರಲ್‌ ಆಗಿರುವ ವಿಡಿಯೋದಲ್ಲಿದೆ
    • ಈ ಮೂಲಕ ತಮ್ಮ ಜೀವಕ್ಕೆ ತಾವೇ ಅಪಾಯ ತಂದುಕೊಳ್ಳುತ್ತಿದ್ದಾರೆ.
ಬಾತ್‌ ಟಬ್‌ನಲ್ಲಿ ಹೆಬ್ಬಾವಿನ ಜೊತೆ ಸ್ನಾನ ಮಾಡುತ್ತ ರೊಮ್ಯಾನ್ಸ್‌ ಮಾಡಿದ ಸುಂದರಿ..! ಮುದ್ದಾಗಿದ್ದು ಭಯಾನಕ.. ವಿಡಿಯೋ ವೈರಲ್‌

Python viral : ಇತ್ತೀಚೆಗೆ, ಅನೇಕ ಜನರು ಖ್ಯಾತಿ ಪಡೆಯಲು ವಿವಿಧ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಒಂದು ಕಾಲದಲ್ಲಿ ಮನೆಯಲ್ಲಿ ನಾಯಿ ಮತ್ತು ಬೆಕ್ಕುಗಳನ್ನು ಸಾಕುತ್ತಿದ್ದರು. ಆದರೆ ಈಗ ಕೆಲವರು ತಮ್ಮ ಮನೆಗಳಲ್ಲಿ ಕಾಡು ಪ್ರಾಣಿಗಳನ್ನು ಮತ್ತು ವಿಷಕಾರಿ ಜಂತುಗಳನ್ನು ಸಾಕುತ್ತಿದ್ದಾರೆ. ಈ ಮೂಲಕ ತಮ್ಮ ಜೀವಕ್ಕೆ ತಾವೇ ಅಪಾಯ ತಂದುಕೊಳ್ಳುತ್ತಿದ್ದಾರೆ. 

Add Zee News as a Preferred Source

ಅಲ್ಲದೆ, ಕೆಲವರು ಒಂದೇ ದಿನಕ್ಕೆ ಸೋಷಿಯಲ್‌ ಮೀಡಿಯಾದಲ್ಲಿ ಸ್ಟಾರ್‌ ಪಟ್ಟ ಪಡೆಯಲು ಚಿತ್ರ ವಿಚಿತ್ರವಾದ ದುಸ್ಸಾಹಸಕ್ಕೆ ಕೈ ಹಾಕುತ್ತಿದ್ದಾರೆ. ಮರದ ತುದಿ ಮೇಲೆ ನಿಲ್ಲುವುದು, ಅಪಾಯಕಾರಿ ಸ್ಟಂಟ್ಸ್‌ ಮಾಡುವುದು ಹೀಗೆ ಹುಚ್ಚಾಟ ಮೆರೆಯುತ್ತಿದ್ದಾರೆ.. ಇನ್ನೂ ಕೆಲವರು ಕಾಡುಪ್ರಾಣಿಗಳ ಜೊತೆ ಚಲ್ಲಾಟವಾಡುತ್ತಿದ್ದಾರೆ.

ಇದನ್ನೂ ಓದಿ:ಮನುಷ್ಯರಿಗಿಂತಲೂ ಸಖತ್ತಾಗಿ ಬೈಕ್‌ ಓಡಿಸಿದ ಗೂಳಿ..! ಬಹುಷಃ ಹಿಂದಿನ ಜನ್ಮದಲ್ಲಿ "ಬೈಕ್‌ ರೇಸರ್‌" ಆಗಿತ್ತೇನೋ.. ವಿಡಿಯೋ ವೈರಲ್‌

ಅದರಲ್ಲೂ ಕೆಲವರು ಹೆಬ್ಬಾವುಗಳನ್ನು ಮನೆಗಳಲ್ಲಿ ನಾಯಿ ರೀತಿ ಸಾಕುತ್ತಿದ್ದಾರೆ. ಅವುಗಳ ಜತೆ ಹಾಸಿಗೆಯ ಮೇಲೆ ಮಲಗುತ್ತಾರೆ. ಇನ್ನೂ ಕೆಲವರು ಅವುಗಳ ಜೊತೆ ಚಿತ್ರ ವಿಚಿತ್ರವಾಗಿ ವರ್ತಿಸುತ್ತಾರೆ. ಅದೇ ರೀತಿ ಸುಂದರ ಯುವತಿಯೊಬ್ಬಳು ದೈತ್ಯ ಹೆಬ್ಬಾವಿನ ಜೊತೆ ಬಾತ್‌ ಟಬ್‌ನಲ್ಲಿ ಸ್ನಾನ ಮಾಡಿದ್ದಾಳೆ. ಅಲ್ಲದೆ, ಮಡಿಲಲ್ಲಿ ಮಲಗಿಸಿಕೊಂಡು ಅದರ ಜೊತೆ ರೊಮ್ಯಾನ್ಸ್‌ ಮಾಡಿದ್ದು, ಈ ಭಯಾನಕ ದೃಶ್ಯ ಸದ್ಯ ವೈರಲ್‌ ಆಗಿರುವ ವಿಡಿಯೋದಲ್ಲಿದೆ. 

ಅಲ್ಲಿಗೆ ನಿಲ್ಲದೆ, ಅವಳು ಅದಕ್ಕೆ ಮುತ್ತಿಡುವ ಮೂಲಕ ಅಪ್ಪಿಕೊಂಡಿದ್ದಾಳೆ. ಒಟ್ಟಾರೆಯಾಗಿ, ಹೆಬ್ಬಾವು ಮತ್ತು ಯುವತಿಯ ಸ್ನಾನಗೃಹದಲ್ಲಿ ಈ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ನೆಟಿಜನ್‌ಗಳು ಇದು ಸರಿಯಾದ ವರ್ತನೆ ಅಲ್ಲ ಅಂತ ಕೆಂಡಕಾರುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News