ನದಿ ಹತ್ತಿರದ ಬಂಡೆಗಳಿಂದ ಸುರಿಯುತ್ತಿದೆ ರಕ್ತ, ದೇವರ ಪವಾಡಕ್ಕೆ ಬೆಚ್ಚಿ ಬಿದ್ದ ಭಕ್ತರು...! ವಿಡಿಯೋ ವೈರಲ್‌

Blood river : ಭಾರತದ ಈ ನದಿ ಪ್ರಸ್ತುತ ಸುದ್ದಿಯಲ್ಲಿದೆ. ಈ ನದಿಯಲ್ಲಿ ಕಡಿಮೆ ನೀರು ಹರಿಯುತ್ತದೆ, ಹೆಚ್ಚು ರಕ್ತ ಹರಿಯುತ್ತದೆ. ಇದರ ಹಿಂದಿನ ರಹಸ್ಯವೇನು?.. ಈ ವಿಚಾರ ನಿಮ್ಮನ್ನು ಅಚ್ಚರಿ ಗೊಳಿಸುತ್ತದೆ..

ನದಿ ಹತ್ತಿರದ ಬಂಡೆಗಳಿಂದ ಸುರಿಯುತ್ತಿದೆ ರಕ್ತ, ದೇವರ ಪವಾಡಕ್ಕೆ ಬೆಚ್ಚಿ ಬಿದ್ದ ಭಕ್ತರು...! ವಿಡಿಯೋ ವೈರಲ್‌
Source: Bureau

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More