ಹಾವುಗಳ ಸರಸ.. ಒಂದೂವರೆ ಗಂಟೆಗಳ ಕಾಲ ಮೈಮರೆತ ನಾಗ-ನಾಗಿಣಿ..! ಅಚ್ಚರಿ ವಿಡಿಯೋ ವೈರಲ್‌

Snake Romance viral video : ಸುಮಾರು ಒಂದೂವರೆ ಗಂಟೆಗಳ ಕಾಲ ಎರಡು ಹಾವುಗಳು ಸರಸ ಸಲ್ಲಾಪದಲ್ಲಿ ಮುಳುಗಿದ್ದ ದೃಶ್ಯ ಸ್ಥಳೀಯರು ನೋಡುತ್ತಲೇ ಇದ್ದರು. ರಸ್ತೆಯಲ್ಲಿ ಹಾದುಹೋಗುವ ಗ್ರಾಮಸ್ಥರು ಕುತೂಹಲದಿಂದ ನಿಂತು ನೋಡಿದರೂ ಸಹ ತಮ್ಮ ಪಾಡಿಗೆ ತಾವು ರೊಮ್ಯಾನ್ಸ್‌ನಲ್ಲಿ ಮುಗಳುಗಿದ್ದವು.. ವಿಡಿಯೋ ವೈರಲ್‌ ಆಗಿದೆ..

ಹಾವುಗಳ ಸರಸ.. ಒಂದೂವರೆ ಗಂಟೆಗಳ ಕಾಲ ಮೈಮರೆತ ನಾಗ-ನಾಗಿಣಿ..! ಅಚ್ಚರಿ ವಿಡಿಯೋ ವೈರಲ್‌

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.