Viral Video: ಓಡುತ್ತಿರುವ ಜಿರಳೆ ಹಿಡಿದು ಬರ್ಗರ್‌ನಲ್ಲಿ ಹಾಕಿ ತಿಂದ ಯುವತಿ!! ವಿಡಿಯೋ ವೈರಲ್

ಸದ್ಯ ವೈರಲ್‌ ಆಗಿರೋ ಈ ವಿಡಿಯೋದಲ್ಲಿ ಯುವತಿಯೊಬ್ಬಳು ರೆಸ್ಟೋರೆಂಟ್‌ನಲ್ಲಿ ಬರ್ಗರ್ ತಿನ್ನುತ್ತಾ ಕುಳಿತಿದ್ದಳು. ಈ ವೇಳೆ ಜಿರಳೆಯೊಂದು ಅವಳ ಮೇಜಿನ ಮೇಲೆ ಬರುತ್ತದೆ. ಆ ಯುವತಿ ಯಾವುದೇ ರೀತಿಯ ಭಯ ಅಥವಾ ಹಿಂಜರಿಕೆಯಿಲ್ಲದೆ ಜಿರಳೆಯನ್ನ ಎತ್ತಿಕೊಂಡು ತನ್ನ ಬರ್ಗರ್‌ನಲ್ಲಿ ಹಾಕಿಕೊಂಡು ತಿನ್ನಲು ಪ್ರಾರಂಭಿಸುತ್ತಾಳೆ.  

Viral Video: ಓಡುತ್ತಿರುವ ಜಿರಳೆ ಹಿಡಿದು ಬರ್ಗರ್‌ನಲ್ಲಿ ಹಾಕಿ ತಿಂದ ಯುವತಿ!! ವಿಡಿಯೋ ವೈರಲ್
Source: Bureau