ಕೋಟಿ ಕೋಟಿ ಆಸ್ತಿ ಹೊಂದಿರುವ ಭಾರತದ ಶ್ರೀಮಂತ ಭಿಕ್ಷುಕರಿವರು..!

Zee Kannada News Desk
Jan 19,2025

ಶ್ರೀಮಂತ ಭಿಕ್ಷುಕರು

ಭಾರತದ ಶ್ರೀಮಂತ ಭಿಕ್ಷುಕರು ಭಿಕ್ಷುಕರು ಸಾಮಾನ್ಯವಾಗಿ ಸಮಾಜದಿಂದ ದೂರವಿರುತ್ತಾರೆ ಮತ್ತು ಬಡತನದಲ್ಲಿ ಬದುಕುತ್ತಾರೆ.

ಐಷಾರಾಮಿ ಜೀವನ

ಆದರೆ, ಭಾರತದಲ್ಲಿ ಕೆಲವು ಭಿಕ್ಷುಕರು ಐಷಾರಾಮಿ ಜೀವನ ಮತ್ತು ಆಸ್ತಿಯನ್ನು ಹೊಂದಿದ್ದಾರೆ.

ಭರತ್ ಜೈನ್

ಭರತ್ ಜೈನ್ ಶ್ರೀಮಂತ ಭಿಕ್ಷುಕರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇವರು ಭಿಕ್ಷಾಟನೆಯಿಂದ ತಿಂಗಳಿಗೆ 75 ಸಾವಿರ ರೂ. ಸಂಪಾದನೆ ಮಾಡುತ್ತಾರೆ.

ಲಕ್ಷ್ಮಿ

ಕಲ್ಕತ್ತಾದಲ್ಲಿ ವಾಸಿಸುವ ಲಕ್ಷ್ಮಿ ಭಿಕ್ಷಾಟನೆಯಿಂದ ದಿನಕ್ಕೆ 1000 ಮತ್ತು ತಿಂಗಳಿಗೆ 30,000 ರೂ. ಸಂಪಾದನೆ ಮಾಡುತ್ತಾರೆ.

ಗೀತಾ

ಮುಂಬೈನ ಸರ್ನಿ ರಸ್ತೆಯ ನಿವಾಸಿ ಗೀತಾ ಭಿಕ್ಷಾಟನೆ ಮಾಡಿ ಮನೆ ಖರೀದಿಸಿದ್ದಾರೆ.

ಪಪ್ಪು

ಬಿಹಾರದ ಪಾಟ್ನಾದ ರೈಲ್ವೆ ನಿಲ್ದಾಣದಲ್ಲಿ ಭಿಕ್ಷೆ ಬೇಡುವ ಪಪ್ಪು ಕೂಡ ಶ್ರೀಮಂತ ಭಿಕ್ಷುಕರಲ್ಲಿ ಒಬ್ಬ. ಇವರು 1.25 ಕೋಟಿ ಆಸ್ತಿ ಹೊಂದಿದ್ದಾರೆ.

ಶ್ರೀಮಂತ ಭಿಕ್ಷುಕರು

ದುಡಿಯುವ ಜನರಿಗಿಂತ ಹೆಚ್ಚು ಉಳಿತಾಯ ಹೊಂದಿರುವ ಶ್ರೀಮಂತ ಭಿಕ್ಷುಕರನ್ನು ಭಾರತ ಹೊಂದಿದೆ. ಈ ಭಿಕ್ಷುಕರು ಅಪಾರ್ಟ್‌ ಮೆಂಟ್ ಮತ್ತು ಮನೆಗಳನ್ನು ಹೊಂದಿದ್ದಾರೆ.

VIEW ALL

Read Next Story