ಮಂಜುಗಡ್ಡೆಯಿಂದ ಮಾಡಿದ ಇಗ್ಲೂ ಒಳಗೆ ಏಕೆ ಬೆಚ್ಚಗಿರುತ್ತದೆ.? ನಿಮಗಿದು ಗೊತ್ತಾ

Zee Kannada News Desk
Jan 19,2024

ಇಗ್ಲೂ ವಿಜ್ಞಾನ

ಇಗ್ಲೂ ಒಳಗಿನ ತಾಪಮಾನವು ಹೊರಗಿನ ತಾಪಮಾನಕ್ಕಿಂತ ಬೆಚ್ಚಗಿರುತ್ತದೆ. ಆದರೆ ಇದು ಹೇಗೆ ಸಂಭವಿಸುತ್ತದೆ.?

ಶಾಖವನ್ನು ಹಿಡಿದಿಟ್ಟುಕೊಳ್ಳತ್ತದೆ

ನಮ್ಮ ದೇಹದಿಂದ ನಾವು ಹೆಚ್ಚು ಶಾಖವನ್ನು ಬಿಡುಗಡೆ ಮಾಡುತ್ತೇವೆ.

ಸಂಕುಚಿತ ಹಿಮ

ಇಗ್ಲೂಗಳು ಸಂಕುಚಿತ ಹಿಮದಿಂದ ಮಾಡಲ್ಪಟ್ಟಿದೆ. ಹಿಮವು ಸುಮಾರು 10% ನೀರು ಮತ್ತು 90% ಗಾಳಿಯನ್ನು ಹೊಂದಿರುತ್ತದೆ.

ಉತ್ತಮ ನಿರೋಧಕ

ಹಿಮವು ಉತ್ತಮ ನಿರೋಧಕವಾಗಿದೆ. ಅದ್ದರಿಂದ, ಹಿಮದಿಂದ ಮಾಡಿದ ಇಗ್ಲೂ ಶಾಖವನ್ನು ತನ್ನೊಳಗೆ ಹಿಡಿದಿಟ್ಟುಕೊಳ್ಳುತ್ತವೆ.

ಛಾವಣಿಯಲ್ಲಿ ರಂಧ್ರಗಳು

ಇಗ್ಲೂ ಒಳಗೆ ವಾಸಿಸುವ ವ್ಯಕ್ತಿಯು ಉಸಿರುಗಟ್ಟುವುದನ್ನು ತಡೆಯಲು, ಗಾಳಿಗಾಗಿ ಇಗ್ಲೂ ಛಾವಣಿಯ ಮೇಲೆ ರಂಧ್ರವನ್ನು ಮಾಡಲಾಗುತ್ತದೆ.

ಗುಮ್ಮಟದ ಆಕಾರ

ಇಗ್ಲೂ ಮಾಡಲು, ಮಂಜುಗಡ್ಡೆಯ ಕಾಂಪ್ಯಾಕ್ಟ್‌ ಇಟ್ಟಿಗೆಗಳನ್ನು ಕತ್ತರಿಸಿ ಗುಮ್ಮಟದ ಆಕಾರದಲ್ಲಿ ಸೇರಿಸಲಾಗುತ್ತದೆ.

VIEW ALL

Read Next Story