ಶರ್ಟ್‌ನ ಎಡಭಾಗದಲ್ಲಿ ಮಾತ್ರ ಜೇಬು ಏಕೆ ಇದೆ ಗೊತ್ತೆ? ಎಷ್ಟೋ ಮಂದಿಗೆ ಈ ವಿಚಾರವೇ ಗೊತ್ತಿಲ್ಲ

Interesting Facts : ಸಾಮಾನ್ಯವಾಗಿ, ಶರ್ಟ್‌ಗಳನ್ನು ಪುರುಷರು ಮಾತ್ರ ಧರಿಸುತ್ತಿದ್ದರು. ಆದರೆ ಕಳೆದ ಕೆಲವು ವರ್ಷಗಳಿಂದ ಮಹಿಳೆಯರೂ ಸಹ ಅವುಗಳನ್ನು ಧರಿಸಲು ಪ್ರಾರಂಭಿಸಿದ್ದಾರೆ. ಅಂದಹಾಗೆ, ಶರ್ಟ್‌ನ ಎಡಭಾಗದಲ್ಲಿ ಮಾತ್ರ ಪಾಕೆಟ್ ಏಕೆ ಇರುತ್ತೆ ಅಂತ ಒಮ್ಮೆ ಆದರು ಯೋಚಿಸಿದ್ದೀರಾ? 

ಶರ್ಟ್‌ನ ಎಡಭಾಗದಲ್ಲಿ ಮಾತ್ರ ಜೇಬು ಏಕೆ ಇದೆ ಗೊತ್ತೆ? ಎಷ್ಟೋ ಮಂದಿಗೆ ಈ ವಿಚಾರವೇ ಗೊತ್ತಿಲ್ಲ

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More