ಬೇಟೆಯಾಡುವ ರಣ ಬೇಟೆಗಾರನ ಮೂಳೆ ಮುರಿದ ದೈತ್ಯ ಅನಕೊಂಡ..! ಸೌಂಡ್‌ ಕೊಟ್ಟು ವಿಡಿಯೋ ನೋಡಿ.. ಮೈ ಜುಮ್ಮೆನ್ನುತ್ತೆ..

Crocodile Anaconda viral : ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳ ವಿಡಿಯೋಗಳು ಹೆಚ್ಚು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ಪೈಕಿ ಅನಕೊಂಡವೊಂದು ಮೊಸಳೆಯನ್ನು ಹಿಡಿದು ನಿರ್ದಯವಾಗಿ ಕೊಲ್ಲುವ ವಿಡಿಯೋ ಅತೀ ಹೆಚ್ಚು ವೀಕ್ಷಣೆ ಪಡೆಯುತ್ತಿದೆ. ವಿಡಿಯೋ ನೋಡಿದ ಜನ ಬೆಚ್ಚಿಬೀಳುತ್ತಿದ್ದಾರೆ..

Written by - Krishna N K | Last Updated : Apr 6, 2025, 05:27 PM IST
    • ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳ ವಿಡಿಯೋಗಳು ಹೆಚ್ಚು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
    • ಹಲವು ಬಾರಿ ಇಬ್ಬರು ಬೇಟೆಗಾರರು ಮುಖಾಮುಖಿಯಾದಾಗ ರೋಚಕ ಯುದ್ಧ ನಡೆಯುತ್ತದೆ..
    • ಅನಕೊಂಡವೊಂದು ಮೊಸಳೆಯನ್ನು ಹಿಡಿದು ನಿರ್ದಯವಾಗಿ ಕೊಲ್ಲುವ ವಿಡಿಯೋ
ಬೇಟೆಯಾಡುವ ರಣ ಬೇಟೆಗಾರನ ಮೂಳೆ ಮುರಿದ ದೈತ್ಯ ಅನಕೊಂಡ..! ಸೌಂಡ್‌ ಕೊಟ್ಟು ವಿಡಿಯೋ ನೋಡಿ.. ಮೈ ಜುಮ್ಮೆನ್ನುತ್ತೆ..

Wild animal viral video : ಕಾಡನ್ನು ಹತ್ತಿರದಿಂದ ಬಲ್ಲ ಜನರು ಹೇಳುವಂತೆ ಇಲ್ಲಿ ಕ್ರೂರ ಆಳ್ವಿಕೆ ಇದೆ, ಈ ಪ್ರಪಂಚದಲ್ಲಿ ಯಾವ ಬೇಟೆಗಾರನಿಗೂ ಕರುಣೆ ಇರಲ್ಲ. ಇದೇ ಕಾರಣಕ್ಕೆ ಬೇಟೆಗಾರನು ತನ್ನ ಬೇಟೆಯನ್ನು ನೋಡಿದಾಗಲೆಲ್ಲಾ ತಕ್ಷಣವೇ ಅದರ ಮೇಲೆ ದಾಳಿ ಮಾಡುತ್ತಾನೆ. ಆದರೂ, ಹಲವು ಬಾರಿ ಇಬ್ಬರು ಬೇಟೆಗಾರರು ಮುಖಾಮುಖಿಯಾದಾಗ ರೋಚಕ ಯುದ್ಧ ನಡೆಯುತ್ತದೆ..

Add Zee News as a Preferred Source

ನಾವು ಅತ್ಯಂತ ಅಪಾಯಕಾರಿ ಜಲಚರ ಪರಭಕ್ಷಕ ಬಗ್ಗೆ ಮಾತನಾಡುವಾಗ, ಥಟ್‌ ಅಂತ ನಮ್ಮ ಮನಸ್ಸಿಗೆ ಬರುವ ಮೊದಲ ಆಲೋಚನೆ ಮೊಸಳೆ. ಆದರೂ, ಶಕ್ತಿಯ ವಿಷಯದಲ್ಲಿ ಮೊಸಳೆಗೆ ಸಮಾನವಾದ ಸ್ಪರ್ಧೆಯನ್ನು ನೀಡುವ ಇನ್ನೊಂದು ಜೀವಿ ಇದೆ. ಅದು ಅನಕೊಂಡ.. ಈ ಇಬ್ಬರೂ ಪರಸ್ಪರ ಎದುರಾದರೆ ಹೇಗಿರುತ್ತೆ.. ಊಹಿಸಿಕೊಳ್ಳಿ.. 

ಇದನ್ನೂ ಓದಿ:ಗಂಡು ಮೊಲ-ಹೆಣ್ಣು ಬೆಕ್ಕಿನ ಮಿಲನ..! ಬೆಕ್ಕಿಗೆ ಹುಟ್ಟಿದ್ದ ಮರಿಗಳನ್ನು ನೋಡಿ ವೈದ್ಯರು ಶಾಕ್..

ಸದ್ಯ ವೈರಲ್‌ ಆಗಿರುವ ವೀಡಿಯೊದಲ್ಲಿ.. ಅನಕೊಂಡವು ಮೊಸಳೆಯನ್ನು ಬಿಗಿಯಾಗಿ ಹಿಡಿದುಕೊಂಡು ಮೂಳೆ ಮುರಿಯುತ್ತಿರುವುದನ್ನು ನೋಡಬಹುದು. ಈ ಭಯಾನಕ ಹೋರಾಟದಲ್ಲಿ.. ಮೊಸಳೆ ತೆಗೆದುಕೊಳ್ಳುವ ಪ್ರತಿಯೊಂದು ಉಸಿರು ಅನಕೊಂಡದ ಹಿಡಿತವನ್ನು ಬಿಗಿಗೊಳಿಸುತ್ತದೆ. ಕೊನೆಯಲ್ಲಿ ಮೊಸಳೆ ಅಲ್ಲಿಂದ ತಪ್ಪಿಸಿಕೊಳ್ಳಲು ಎಲ್ಲಾ ಪ್ರಯತ್ನ ಮಾಡುತ್ತದೆ.

ಈ ವೀಡಿಯೊ ನೋಡಿದ ನಂತರ, ಪ್ರಾಣಿ ಪ್ರಪಂಚದಲ್ಲಿ ಕ್ರೂರತೆಯೂ ಇದೆ ಎನ್ನುವುದು ಗೊತ್ತಾಗುತ್ತದೆ. ಈ ರೀಲ್ ಅನ್ನು Instagram ನಲ್ಲಿ @zarnab.lashaari ಪೋಸ್ಟ್ ಮಾಡಿದ್ದಾರೆ. ಲಕ್ಷಾಂತರ ಜನರು ಈ ವಿಡಿಯೋ ನೋಡಿ, ಕಾಮೆಂಟ್ ಮಾಡುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News