Lioness Viral video: ತಾಯಿ ಹೃದಯ ಯಾರಿಗಾದರೂ ಒಂದೆ ಅಲ್ವಾ? ಮರಿಯ ಪ್ರಾಣ ಹೋದ ನೋವು ತಾಳಲಾರದೆ ಗೊಳೋ ಅಂತ ಕಣ್ಣೀರಿಟ್ಟ ಸಿಂಹಿಣಿ! ವಿಡಿಯೋ ನೋಡಿದರೆ ಕರುಳು ಕಿತ್ತು ಬರುತ್ತೆ

Wild Animal viral video: ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳ ಸಂಬಂಧ ಪಟ್ಟ ವಿಡಿಯೋಗಳು ವೈರಲ್‌ ಆಗುತ್ತಾ ಇರುತ್ತವೆ, ಅವುಗಳಲ್ಲಿ ಕೆಲವು ಭಯಾನಕವಾಗಿದ್ದರೆ, ಇನ್ನೂ ಕೆಲವು ತಮಾಷೆಯಾಗಿರುತ್ತವೆ. ಇದೀಗ ವೈರಲ್‌ ಆಗುತ್ತಿರುವ ವಿಡಿಯೋ ನಿಮ್ಮನ್ನು ಕಣ್ಣೀರು ಹಾಕಿಸಬಹುದು. ಅಷ್ಟಕ್ಕೂ ಈ ವಿಡಿಯೋದಲ್ಲಿ ಏನಿದೆ? ತಿಳಿಯಲು ಮುಂದೆ ಓದಿ...
 
Lioness Viral video: ತಾಯಿ ಹೃದಯ ಯಾರಿಗಾದರೂ ಒಂದೆ ಅಲ್ವಾ? ಮರಿಯ ಪ್ರಾಣ ಹೋದ ನೋವು ತಾಳಲಾರದೆ ಗೊಳೋ ಅಂತ ಕಣ್ಣೀರಿಟ್ಟ ಸಿಂಹಿಣಿ! ವಿಡಿಯೋ ನೋಡಿದರೆ ಕರುಳು ಕಿತ್ತು ಬರುತ್ತೆ

About the Author