Viral News: ಮಗಳ ಮದುವೆಗೆ ನಡೆದಿತ್ತು ಸಕಲ ಸಿದ್ದತೆ.. ಅಳಿಯನ ಪ್ರೀತಿಯಲ್ಲಿ ಬಿದ್ದು ಆತನ ಜೊತೆಗೆ ಜಂಪ್‌ ಆಗಿದ್ದಳು ಅತ್ತೆ

Viral News: ಒಬ್ಬ ತಾಯಿಗೆ ತಮ್ಮ ಮಗಳ ಮದುವೆ ಮಾಡುವುದು ಎಂದರೆ ಅದು ದೊಡ್ಡ ಜವಾಬ್ದಾರಿಯಾಗಿರುತ್ತದೆ.ತಿಯೊಬ್ಬ ತಾಯಿಯೂ ತನ್ನ ಮಗಳು ಸಂತೋಷದ ಜೀವನವನ್ನು ನಡೆಸಬೇಕೆಂದು ಮತ್ತು ತನ್ನ ಪತಿ ಅತ್ತೆ ಮಾವಂದಿರೊಂದಿಗೆ ಸುಂದರವಾದ ಸಂಸಾರವನ್ನು ಕಟ್ಟಿಕೊಂಡು ಖುಷಿಯಾಗಿ ಜೀವನ ಸಾಗಿಸಬೇಕೆಂದು ಬಯಸುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ಇದೆಲ್ಲದಕ್ಕೂ ವಿರುದ್ಧವಾಗಿ, ತನ್ನ ಮಗಳ ಜೀವನವನ್ನೆ ಸರ್ವ ನಾಶ ಮಾಡಿ ಬಿಟ್ಟಿದ್ದಾಳೆ.
 
Viral News: ಮಗಳ ಮದುವೆಗೆ ನಡೆದಿತ್ತು ಸಕಲ ಸಿದ್ದತೆ.. ಅಳಿಯನ ಪ್ರೀತಿಯಲ್ಲಿ ಬಿದ್ದು ಆತನ ಜೊತೆಗೆ ಜಂಪ್‌ ಆಗಿದ್ದಳು ಅತ್ತೆ

About the Author