viral news: ಮಾವನ ಜೊತೆ ಮಂಚ ಹಂಚಿಕೊಂಡವಳು ಮಗನೊಂದಿಗೆ ಮದುವೆಯಾಗಲು ಬಂದಿದ್ದಳು.. ಸೊಸೆಯನ್ನು ನೋಡಲು ಕಾತುರದಲ್ಲಿದ್ದ ಯುವಕನ ತಂದೆಗೆ ಕಾದಿತ್ತು ಶಾಕ್‌!

viral news: ಡೇಟಿಂಗ್‌ ಆಪ್‌ನಲ್ಲಿ ಯುವತಿಯೊಬ್ಬಳು ಯುವಕನನ್ನು ಬೇಟಿಯಾಗಿದ್ದಳು, ಕ್ರಮೇಣ ಇಬ್ಬರ ನಡುವಿನ ಸಂಭಾಷಣೆ ಮುಂದುವರೆದು ಈ ಸಂಭಾಷಣೆ ಸ್ನೇಹಕ್ಕೆ ತಿರುಗಿತ್ತು. ಇಬ್ಬರೂ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಿದ್ದರು, ಕೊನೆಗೆ ಈ ಜೋಡಿ ಮದುವೆಯಾಗಲು ಬಯಸಿದ್ದರು.   

Written by - Zee Kannada News Desk | Last Updated : Apr 10, 2025, 12:14 AM IST
  • ನಮ್ಮಲ್ಲಿ ಪ್ರತಿಯೊಬ್ಬರೂ ಜೀವನದಲ್ಲಿ ಎಂದಿಗೂ ನಮ್ಮನ್ನು ಪ್ರೀತಿಸುವ ಜೀವಕ್ಕಾಗಿ ಹೆಣಗಾಡುತ್ತೇವೆ.
  • ಅವಳು ಎಂದಿಗೂ ನಿರೀಕ್ಷಿಸದ ಘಟನೆ ಅವಳ ಜೀವನದಲ್ಲಿ ನಡೆದು ಹೋಗುತ್ತಿ, ಇದೊಂದು ಘಟನೆ ಅವಳ ಜೀವನವನ್ನೆ ಬದಲಿಸಿಬಿಟ್ಟಿತ್ತು.
  • ಈ ಪ್ರೀತಿಯ ಜೋಡಿ ಇಬ್ಬರ ಪೋಷಕರನ್ನು ಪರಸ್ಪರ ಪರಿಚಯಿಸಲು ನಿಶ್ಚಯಿಸಿದ್ದರು.
viral news: ಮಾವನ ಜೊತೆ ಮಂಚ ಹಂಚಿಕೊಂಡವಳು ಮಗನೊಂದಿಗೆ ಮದುವೆಯಾಗಲು ಬಂದಿದ್ದಳು.. ಸೊಸೆಯನ್ನು ನೋಡಲು ಕಾತುರದಲ್ಲಿದ್ದ ಯುವಕನ ತಂದೆಗೆ ಕಾದಿತ್ತು ಶಾಕ್‌!

viral news: ನಮ್ಮಲ್ಲಿ ಪ್ರತಿಯೊಬ್ಬರೂ ಜೀವನದಲ್ಲಿ ಎಂದಿಗೂ ನಮ್ಮನ್ನು ಪ್ರೀತಿಸುವ ಜೀವಕ್ಕಾಗಿ ಹೆಣಗಾಡುತ್ತೇವೆ. ಹೃದಯಕ್ಕೆ ಹತ್ತಿರವಾದವರ ಜೊತೆ ಜೀವನವನ್ನು ಹಂಚಿಕೊಳ್ಳಬೇಕು ಅಂದುಕೊಳ್ಳುತ್ತೇವೆ. ಅಂತಹ ಸಂಬಂಧಗಳನ್ನು ರೂಪಿಸಲು ಅಥವಾ ಸಂಗಾತಿಯನ್ನು ಹುಡುಕಲು ಕೆಲವೊಮ್ಮೆ ಸಮಯ ತೆಗೆದುಕೊಳ್ಳುತ್ತದೆ, ಆದರೆ ನೀವು ಅದೃಷ್ಟವಂತರಾಗಿದ್ದರೆ, ನಿಮ್ಮ ಸಂಗಾತಿಯನ್ನು ನೀವು ಸುಲಭವಾಗಿ ಹುಡುಕಬಹುದು. ನಮ್ಮನ್ನು ತುಂಬಾ ಪ್ರೀತಿಸುವವರು ನಮಗೆ ಸಿಗುವುದು ನಿಧಾನವಾದರೂ ನಿಯತ್ತಾಗಿರಬೇಕೆಂದು ನಾವು ಭಾವಿಸುತ್ತೇವೆ. ಒಬ್ಬ ಯುವತಿಗೂ ಇದೇ ರೀತಿಯ ಭರವಸೆಗಳಿದ್ದವು, ಆದರೆ ಅವಳು ಎಂದಿಗೂ ನಿರೀಕ್ಷಿಸದ ಘಟನೆ ಅವಳ ಜೀವನದಲ್ಲಿ ನಡೆದು ಹೋಗುತ್ತಿ, ಇದೊಂದು ಘಟನೆ ಅವಳ ಜೀವನವನ್ನೆ ಬದಲಿಸಿಬಿಟ್ಟಿತ್ತು. 

Add Zee News as a Preferred Source

ಈ ಯುವತಿ ಡೇಟಿಂಗ್ ಆ್ಯಪ್‌ನಲ್ಲಿ ಒಬ್ಬ ಹುಡುಗನನ್ನು ಭೇಟಿಯಾಗಿದ್ದಳು, ಈ ಇಬ್ಬರ ನಡುವಿನ ಚ್ಯಾಟಿಂಗ್‌, ಸ್ನೇಹಕ್ಕೆ ತಿರುಗಿತ್ತು, ಕ್ರಮೇಣ ಈ ಸ್ನೇಹ ಪ್ರೀತಿಯಾಗಿ ಮಾರ್ಪಟ್ಟಿತ್ತು. ಇಬ್ಬರೂ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸಲು ಆರಂಭಿಸಿದ್ದರು, ಇಬ್ಬರ ಮಧ್ಯೆ ಒಬ್ಬರನ್ನೊಬ್ಬರು ಬಿಟ್ಟುಕೊಡಲಾಗದಷ್ಟು ಪ್ರೀತಿಯನ್ನು ಹಂಚಿಕೊಂಡಿದ್ದರು, ಈ ಪ್ರೀತಿಯ ಪಯಣವನ್ನು ಮುಗಿಸಿ, ಮದುವೆ ಎಂಬ ಹೊಸ ಅಧ್ಯಾಯವನ್ನು ಆರಂಭಿಸೋಣ ಎಂದು ನಿರ್ಧರಿಸಿದ ಈ ಪ್ರೀತಿಯ ಜೋಡಿ ಇಬ್ಬರ ಪೋಷಕರನ್ನು ಪರಸ್ಪರ ಪರಿಚಯಿಸಲು ನಿಶ್ಚಯಿಸಿದ್ದರು.

ಇದನ್ನೂ ಓದಿ: ಮಾಸದ ಮದರಂಗಿ, ಕೈತುಂಬ ಬಳೆ, ಹನಿಮೂನ್‌ಗೆ ಬಂದ ಖುಷಿಯಲ್ಲಿ ವಧು ಮಾಡಿದ್ದನ್ನು ನೋಡಿ ಜನ ಶಾಕ್‌..! ವಿಡಿಯೋ ವೈರಲ್‌

ಇಬ್ಬರಿಗೂ ಆ ದಿನ ಪದಗಳಲ್ಲಿ ವರ್ಣಿಸಲಾಗದಷ್ಟು ಖುಷಿ, ಮನೆಯಲ್ಲಿ ಪೋಷಕರನ್ನು ಒಪ್ಪಿಸಿ ಮದುವೆಯಾಗಿ ಜೀವನ ಪೂರ್ತಿ ಜೊತೆಗಿರುತ್ತೇವೆ ಎಂದು ಬಯಸಿದ್ದ ಹುಡುಗಿದ್ದ, ಹುಡುಗನ ತಂದೆಯನ್ನು ನೋಡುತ್ತಿದ್ದಂತೆ ಆಘಾತವಾಗಿತ್ತು. ಯುವಕನ ತಂದೆಯ ಮುಖವನ್ನು ನೋಡುತ್ತಿದ್ದಂತೆ ಯುವತಿಯ ಮುಖ ಬಡಿ ಹೋಗುತ್ತಿ, ಕಂಡ ಕನಸ್ಸೆಲ್ಲಾ ಸೂರಾಗಿತ್ತು, ಆಗಸವೇ ಒಮ್ಮೆಲೆ ತಲೆ ಮೇಲೆ ಬಿದ್ದಂತೆ ಬಾಸವಾಗಿತ್ತು. 

ವರದಿಗಳ ಪ್ರಕಾರ, ಈ ವಿಚಾರವನ್ನು ಸ್ವತಃ ಆ ಯುವತಿಯೇ ರಿಲೇಟಿವ್ಲಿ ಬ್ಲೋಂಡ್ ಎಂಬ ಪಾಡ್‌ಕ್ಯಾಸ್ಟ್‌ನಲ್ಲಿ ತನ್ನ ಕಥೆಯನ್ನು ಹಂಚಿಕೊಂಡಿದ್ದಾಳೆ ಎಂದು ಹೇಳಲಾಗಿದೆ. ಕೆಲವು ತಿಂಗಳ ಹಿಂದೆ ತಾನು ಟಿಂಡರ್‌ನಲ್ಲಿ ಒಬ್ಬ ಹುಡುಗನನ್ನು ಭೇಟಿಯಾದೆ ಮತ್ತು ಅವನನ್ನು ಮದುವೆಯಾಗಲು ನಿರ್ಧರಿಸಿದೆ ಎಂದು ಅವಳು ಹೇಳುತ್ತಾಳೆ. ಸ್ಕಾಟ್ಲೆಂಡ್‌ನ ಹುಡುಗಿ ತನ್ನ ಗೆಳೆಯನೊಂದಿಗೆ ಗ್ಲಾಸ್ಗೋದಲ್ಲಿದ್ದಾಗ, ಅವಳ ಸಂಗಾತಿ ಅವಳನ್ನು ತನ್ನ ಹೆತ್ತವರಿಗೆ ಪರಿಚಯಿಸುವ ಬಯಕೆಯನ್ನು ವ್ಯಕ್ತಪಡಿಸಿದನು. ಹತ್ತಿರದ ಬಾರ್‌ನಲ್ಲಿದ್ದ ಪೋಷಕರನ್ನು ಬೇಟಿ ಮಾಡಿಸಲು ಯುವಕ ತನ್ನ ಗೆಳತಿಯನ್ನು ಕರೆದುಕೊಂಡು ಹೋಗಿದ್ದ, ಅಲ್ಲಿ ಹೋದ ಆ ಹುಡುಗಿ ಭಾವಿ ಮಾವನನ್ನು ನೋಡಿ ಶಾಕ್‌ ಆಗಿದ್ದಳು.

"ನಾನು ನಿನ್ನನ್ನು ಎಲ್ಲೋ ನೋಡಿದ್ದೇನೆ," ಎಂದ ಹುಡುಗನ ತಂದೆ ಮುಂದೆ ಏನನ್ನೂ ಹೇಳಲು ಹೋಗಿಲ್ಲ, ಆದರೆ ಹುಡುಗಿ ಶೀಘ್ರದಲ್ಲೇ ಕ್ರಿಸ್‌ಮಸ್ ಸಮಯದಲ್ಲಿ ಇದೇ ಬಾರ್‌ನಲ್ಲಿ ಅವನನ್ನು ಭೇಟಿಯಾಗಿದ್ದನ್ನು ನೆನಪಿಸಿಕೊಂಡಳು. ಆಕೆಯ ಭಾವಿ ಮಾವ ತುಂಬಾ ಚಿಕ್ಕವನಂತೆ ಕಾಣುತ್ತಿದ್ದರಿಂದ, ಆ ಯುವತಿ ಅವನತ್ತ ಆಕರ್ಷಿತಳಾಗಿ ಅವನೊಂದಿಗೆ ಡೇಟಿಂಗ್ ಕೂಡ ಮಾಡಿದಳು. ಆ ಹುಡುಗಿಗೆ ಇಡೀ ಘಟನೆ ನೆನಪಾದ ತಕ್ಷಣ, ಅವಳಿಗೆ ತನ್ನ ಬಗ್ಗೆ ನಾಚಿಕೆಯಾಯಿತು, ನಂತರ ಏನು ಮಾಡಬೇಕೆಂದು ತೋಚದೆ ತಲೆ ತಗ್ಗಿಸಿದ್ದಳು. ಇದೀಗ ಯುವತಿ ಆ ಯುವಕನ ಜೊತೆ ಇರಲಾಗದೆ ಹೇಗೆ ತಮ್ಮ ಸಂಬಂಧವನ್ನು ಮುರಿದುಕೊಳ್ಳೋಣ ಎಂದು ಯೋಚಿಸುತ್ತಿದ್ದಾಳೆ ಎಂದು ಹೇಳಿದ್ದು, ತನ್ನ ಹಳೆಯ ಈ ನೆನೆಪುಗಳು ನಮ್ಮನ್ನು ಜೊತೆಯಾಗಿ ಜೀವನ ಮಾಡಲು ಬಿಡುತ್ತಿಲ್ಲ ಎಂದಿದ್ದಾಳೆ ಆ ಯುವತಿ.

ಇದನ್ನೂ ಓದಿ: Chankaya Niti: ಪುರುಷರಲ್ಲಿರುವ ಈ ಕೆಟ್ಟ ಅಭ್ಯಾಸ ಮಹಿಳೆಯರಿಗೆ ಸಿಕ್ಕಾಪಟ್ಟೆ ಇಷ್ಟವಾಗುತ್ತಂತೆ! ನಿಮಗೂ ಈ ಅಭ್ಯಾಸ ಇದೆಯಾ?

 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Trending News