Viral Video: ಫ್ಯಾನ್ ರಿಪೇರ್ ಮಾಡಲು ಬಂದವನೊಂದಿಗೆ ಲವ್‌ನಲ್ಲಿ ಬಿದ್ದ ಯುವತಿ! ಅಣ್ಣಾ ಏನ್‌ ಅದೃಷ್ಟ ಮಾಡಿದ್ದೋ ನೀನು..

marriage with electrician: ಫ್ಯಾನ್ ರಿಪೇರಿ ಮಾಡಲು ಮನೆಗೆ ಕರೆದ ಎಲೆಕ್ಟ್ರಿಷಿಯನ್ ಜೊತೆ ಯುವತಿಯೊಬ್ಬಳು ಪ್ರೀತಿಯಲ್ಲಿ ಬೀಳುವ ವಿಶಿಷ್ಟ ಪ್ರೇಮಕಥೆ ಬೆಳಕಿಗೆ ಬಂದಿದೆ. ಈ ವಿಶಿಷ್ಟ ಪ್ರೇಮಕಥೆ ಈಗ ಮದುವೆಯ ಹಂತ ತಲುಪಿದೆ. 

Written by - Savita M B | Last Updated : Apr 10, 2025, 04:50 PM IST
  • ನಾವು ಪ್ರತಿದಿನ ಬಹಳ ವಿಶೇಷವಾದ ಪ್ರೇಮಕಥೆಗಳನ್ನು ಕೇಳುತ್ತೇವೆ
  • ಬಿಹಾರದಲ್ಲಿ ಇಂತಹದೊಂದು ವಿಚಿತ್ರ ಪ್ರೇಮಕಥೆ ಬೆಳಕಿಗೆ ಬಂದಿದೆ
Viral Video: ಫ್ಯಾನ್ ರಿಪೇರ್ ಮಾಡಲು ಬಂದವನೊಂದಿಗೆ ಲವ್‌ನಲ್ಲಿ ಬಿದ್ದ ಯುವತಿ! ಅಣ್ಣಾ ಏನ್‌ ಅದೃಷ್ಟ ಮಾಡಿದ್ದೋ ನೀನು..

Viral Video: ನಾವು ಪ್ರತಿದಿನ ಬಹಳ ವಿಶೇಷವಾದ ಪ್ರೇಮಕಥೆಗಳನ್ನು ಕೇಳುತ್ತೇವೆ. ಬಿಹಾರದಲ್ಲಿ ಇಂತಹದೊಂದು ವಿಚಿತ್ರ ಪ್ರೇಮಕಥೆ ಬೆಳಕಿಗೆ ಬಂದಿದೆ. ಒಬ್ಬ ಯುವತಿ ತನ್ನ ಮನೆಯ ಫ್ಯಾನ್ ರಿಪೇರಿ ಮಾಡಲು ಎಲೆಕ್ಟ್ರಿಷಿಯನ್ ಒಬ್ಬರಿಗೆ ಕರೆ ಮಾಡಿದಳು. ಫ್ಯಾನ್ ರಿಪೇರಿ ಮಾಡುವಾಗ ಇಬ್ಬರ ಮನಸ್ಸುಗಳು ಒಂದಾದವು. ವಿಷಯ ಅಲ್ಲಿಗೆ ನಿಲ್ಲದೇ.. ಅದು ಮುಂದಕ್ಕೆ ಸಾಗಿದೆ. ಎಷ್ಟರ ಮಟ್ಟಿಗೆ ಹೋಯಿತು ಎಂದರೆ ಇಬ್ಬರೂ ಮದುವೆ ಸಹ ಆಗಿದ್ದಾರೆ. ಈ ಪ್ರೇಮಕಥೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸುತ್ತಿದೆ.

Add Zee News as a Preferred Source

ಈ ಕುರಿತು ಎಲೆಕ್ಟ್ರಿಷಿಯನ್ ಸ್ಥಳೀಯ ಮಾಧ್ಯಮವೊಂದರಲ್ಲಿ ಮಾತನಾಡಿದ್ದು, "ಮನೆಯಲ್ಲಿ ಫ್ಯಾನ್ ಕೆಟ್ಟುಹೋಗಿದೆ ಎಂದು ನನಗೆ ಕರೆ ಬಂತು.. ನಾನು ಫ್ಯಾನ್ ಸರಿಪಡಿಸಲು ಹೋದೆ.. ಅದಾದ ನಂತರ ಈ ಮಹಿಳೆ ನನಗೆ ಊರಲ್ಲಿ ಯಾರ ಫೋನ್‌ ಕೆಟ್ಟರೂ ನನಗೆ ಕಾಲ್‌ ಮಾಡುತ್ತಿದ್ದರು.. ಹೀಗೆ ಪದೇ ಪದೇ ಕರೆ ಮಾಡುತ್ತಾ ಪರಿಚಿತವಾದೆವು.. ಅವಳು ಆಗ್ಗಾಗೆ ಯಾವುದೋ ನೆಪದಲ್ಲಿ ನನ್ನನ್ನು ಅವರ ಮನೆಗೆ ಕರೆಸಿಕೊಳ್ಳುತ್ತಿದ್ದಳು. ಇಲ್ಲಿಂದ ನಮ್ಮ ಪ್ರೀತಿ ಆರಂಭವಾಯಿತು. ನನಗೂ ಅವರ ಮೇಲೆ ಪ್ರೀತಿಯಾಗಿತ್ತು ಹೀಗಾಗಿ ಮದುವೆಯಾದೆವು" ಎಂದು ಹೇಳಿದ್ದಾರೆ.. 

 

 

ಇದನ್ನೂ ಓದಿ: ಮುಂದಿನ ಮೂರು ದಿನದಲ್ಲಿ ಪುಷ್ಯಾ ನಕ್ಷತ್ರದಲ್ಲಿ ಮಂಗಳನ ಸಂಚಾರ.. ಈ ರಾಶಿಯ ಜನರು ಇನ್ನು ಮುಂದೆ  ಕೈಯಲ್ಲಿ ಕಸ ಹಿಡಿದರೂ ಚಿನ್ನ! ಬದುಕಾಗಲಿದೆ ಬಂಗಾರ  

ಬಳಿಕ ಮಾದ್ಯಮದವರು ಮಹಿಳೆಯನ್ನು ಮಾತನಾಡಿಸಿ ಫ್ಯಾನ್ ರಿಪೇರಿ ಮಾಡಲು ಬಂದ ವ್ಯಕ್ತಿಯನ್ನು ನೀವು ಹೇಗೆ ಪ್ರೀತಿಸುತ್ತಿದ್ದೀರಿ ಎಂದು ಕೇಳಿದಾಗ, ನಾಚಿಕೊಂಡು "ಇವರು ಮೊದಲು ನಮ್ಮ ಮನೆಗೆ ಫ್ಯಾನ್‌ ರಿಫೇರಿ ಮಾಡಲು ಬಂದಾಗ ನನನಗೆ ಅವರ ಮೇಲೆ ಮನಸ್ಸಾಗಿತ್ತು.. ಹೀಗಾಗಿ ಪದೇ ಪದೇ ಅವರಿಗೆಕಾಲ್‌ ಮಾಡಿದೆ.. ಅವರಿಗೂ ನನ್ನ ಮೇಲೆ ಮನಸ್ಸಾಗಿತ್ತು.. ಅದಕ್ಕೆ ಇಬ್ಬರು ಮದುವೆಯಾದೆವು" ಎಂದು ಹೇಳಿದ್ದಾರೆ.. 

ಈ ಜೋಡಿಯನ್ನು ನೋಡಿ ಜನರು ಕೂಡ ಸಂತೋಷಪಟ್ಟಿದ್ದಾರೆ.. ಅವರು ಸುಮ್ಮನೇ ಭೇಟಿ ಮಾಡಿ ಮದುವೆಯವರೆಗೂ ಹೋದರು. "ಏನಾದರೂ ಆಗಲಿ ಅವರಿಬ್ಬರೂ ತುಂಬಾ ಮುದ್ದಾಗಿದ್ದಾರೆ" ಎಂದು ಕಾಮೆಂಟ್ ಮಾಡಿದ್ದಾರೆ.. ಮತ್ತೊಬ್ಬರು "ಬಿಹಾರ ೨೦೫೦ ರಲ್ಲಿ ಇದ್ದಂತೆ ಕಾಣುತ್ತಿದೆ" ಎಂದು ಕಾಮೆಂಟ್ ಮಾಡಿದ್ದಾರೆ. ಪ್ಯಾನ್‌ ರಿಫೇರಿಯಿಂದ ಪ್ರಾರಂಭವಾದ ಈ ಪ್ರೇಮಕಥೆಯು ಎಲ್ಲರ ಹೃದಯಗಳನ್ನು ಗೆದ್ದಿದೆ.

ಇದನ್ನೂ ಓದಿ: ಮುಂದಿನ ಮೂರು ದಿನದಲ್ಲಿ ಪುಷ್ಯಾ ನಕ್ಷತ್ರದಲ್ಲಿ ಮಂಗಳನ ಸಂಚಾರ.. ಈ ರಾಶಿಯ ಜನರು ಇನ್ನು ಮುಂದೆ  ಕೈಯಲ್ಲಿ ಕಸ ಹಿಡಿದರೂ ಚಿನ್ನ! ಬದುಕಾಗಲಿದೆ ಬಂಗಾರ  

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.  

...Read More

Trending News