ದೈತ್ಯ ಹಾವಿನ ಜೊತೆ ಹಾಸಿಗೆ ಮೇಲೆ ಮಲಗಿ ಯುವತಿ ಮಾಡುತ್ತಿರುವ ಕೆಲಸಕ್ಕೆ ನೆಟ್ಟಿಗರು ಶಾಕ್‌! ವಿಡಿಯೋ ನೋಡಿ ಬೆಚ್ಚಿ ಬೀಳೋದು ಗ್ಯಾರೆಂಟಿ

girl sleeping with snake : ದೈತ್ಯ ಹಾವಿನ ಜೊತೆ ಹಾಸಿಗೆ ಮೇಲೆ ಮಲಗಿ ಯುವತಿ ಮಾಡುತ್ತಿರುವ ಕೆಲಸಕ್ಕೆ ನೆಟ್ಟಿಗರು ಶಾಕ್‌ ಆಗಿದ್ದಾರೆ. ಆ ವಿಡಿಯೋ ಇಲ್ಲಿದ ನೋಡಿ.....

Written by - Chetana Devarmani | Last Updated : Apr 9, 2025, 07:13 PM IST
  • ದೈತ್ಯ ಹಾವಿನ ವಿಡಿಯೋ ವೈರಲ್
  • ಹಾವಿನ ಜೊತೆ ಹಾಸಿಗೆ ಮೇಲೆ ಮಲಗಿ‌ದ ಯುವತಿ
  • ಯುವತಿ ಮಾಡುತ್ತಿರುವ ಕೆಲಸಕ್ಕೆ ನೆಟ್ಟಿಗರು ಶಾಕ್‌
ದೈತ್ಯ ಹಾವಿನ ಜೊತೆ ಹಾಸಿಗೆ ಮೇಲೆ ಮಲಗಿ ಯುವತಿ ಮಾಡುತ್ತಿರುವ ಕೆಲಸಕ್ಕೆ ನೆಟ್ಟಿಗರು ಶಾಕ್‌! ವಿಡಿಯೋ ನೋಡಿ ಬೆಚ್ಚಿ ಬೀಳೋದು ಗ್ಯಾರೆಂಟಿ
snake video

viral video: ಇತ್ತೀಚೆಗೆ ಹಾವುಗಳು ಮತ್ತು ಹಲ್ಲಿಗಳ ವೀಡಿಯೊಗಳು ವೈರಲ್ ಆಗುತ್ತಿವೆ. ನೆಟಿಜನ್‌ಗಳು ಹಾವಿನ ವೀಡಿಯೊಗಳನ್ನು ವೀಕ್ಷಿಸಲು ಹೆಚ್ಚು ಆಸಕ್ತಿ ಹೊಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅನೇಕ ಜನರು ನಾಯಿಗಳು ಮತ್ತು ಬೆಕ್ಕುಗಳ ಜೊತೆಗೆ ಹಾವುಗಳು, ಹೆಬ್ಬಾವುಗಳು ಮತ್ತು ಕಾಡು ಪ್ರಾಣಿಗಳನ್ನು ಸಾಕುತ್ತಿದ್ದಾರೆ. ಹಾವು ಕಂಡರೆ ಅಷ್ಟೊಂದು ಭಯವಿಲ್ಲ ಎಂಬಂತೆ ಅವುಗಳ ಜೊತೆ ನಡೆದುಕೊಳ್ಳುತ್ತಾರೆ. ಹಾವುಗಳು ವೀಡಿಯೊಗಳು ಬಹುಬೇಗನೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತದೆ.

Add Zee News as a Preferred Source

ಇದನ್ನೂ ಓದಿ: ವಾಷಿಂಗ್‌ ಮಷಿನ್‌ನಲ್ಲಿ ಆಲೂಗಡ್ಡೆ ಸಿಪ್ಪೆ ಸುಲಿಯುವ ಟೆಕ್ನಿಕ್‌ ಹೇಳಿಕೊಟ್ಟ ಮಹಿಳೆ... ವಿಡಿಯೋ ಸಿಕ್ಕಾಪಟ್ಟೆ ವೈರಲ್‌

ಒಬ್ಬ ಯುವತಿಯು ಹಾಸಿಗೆಯ ಮೇಲೆ ಮಲಗಿದ್ದು, ಪಕ್ಕದಲ್ಲಿ ದೊಡ್ಡದಾದ ದೈತ್ಯ ಹೆಬ್ಬಾವನ್ನ ಮಲಗಿಸಿಕೊಂಡಿದ್ದಾಳೆ. ಈ ದೈತ್ಯ ಹಾವಿನ ಮೇಲೆ ಬೆಡ್‌ಶೀಟ್ ಹಾಕಿಕೊಂಡು, ತುಂಬಾ ಚಿಕ್ಕ ಮಗುವನ್ನು ಸಮಾಧಾನಪಡಿಸುತ್ತಿರುವಂತೆ ಮಾಡುತ್ತಾಳೆ. ಈ ವಿಡಿಯೋ ಈಗ ವೈರಲ್ ಆಗಿದೆ. ಆ ಯುವತಿ ತನ್ನ ಪಕ್ಕದಲ್ಲಿರುವ ಬೃಹತ್ ಗಾತ್ರದ ಹಾವನ್ನು ಮುದ್ದಿಸುತ್ತಾಳೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. 

 

 

ಈ ವಿಡಿಯೋ ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ. ಹಾಸಿಗೆ ಮೇಲೆ ದೈತ್ಯ ಹಾವಿನ ಜೊತೆ ನಲಗಿ ಅದನ್ನು ಮುದ್ದಿಸುತ್ತಿರುವ ಈ ಯುವತಿಯ ಸಾಹಸ ನೆಟ್ಟಿಗರನ್ನು ಅಚ್ಚರಿಗೊಳಿಸಿದೆ. ಈ ವಿಡಿಯೋ ನೋಡಿದರೆ ಎಂಥವರಿಗೂ ಶಾಕ್‌ ಆಗುತ್ತದೆ. 

ಇದನ್ನೂ ಓದಿ: Viral Video: ಅಪರೂಪದ ಬಿಳಿ ನಾಗರಹಾವನ್ನು ಎಂದಾದರೂ ನೋಡಿದ್ದೀರಾ!? ಕ್ಯೂಟ್‌ ಮಾತ್ರವಲ್ಲ ಸಿಳ್ಳೆ ಹೊಡೆಯುತ್ತೆ ಈ ಬ್ಯೂಟಿಫುಲ್‌ ಬುಸ್‌ಬುಸ್..‌

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Chetana Devarmani

" ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ...Read More

Trending News