ಗಂಡಿನ ಸಂಪರ್ಕವಿಲ್ಲದೆ, Google ಸಹಾಯದಿಂದ ಗರ್ಭಿಣಿಯಾದ 18 ವರ್ಷದ ಹುಡುಗಿ..! ಇದು ಹೇಗೆ ಸಾಧ್ಯ..? 

ನಾವೆಲ್ಲರೂ ಪ್ರತಿದಿನ ಹಲವಾರು ವಿಷಯ ವಿಚಾರಗಳನ್ನು ತಿಳಿಯಲು ಗೂಗಲ್ ಬಳಸುತ್ತೇವೆ. ಇಂತಹ Google ನ ಸಹಾಯದಿಂದ 18 ವರ್ಷದ ಹುಡುಗಿಯೊಬ್ಬಳು ಗರ್ಭಿಣಿಯಾಗಿದ್ದಾಳೆ. ಇದು ಅಚ್ಚರಿ ಎನಿಸಿದರೂ ಸಹ ನಿಜ.. ಈ ಕುರಿತ ಸಂಪೂರ್ಣ ವಿಚಾರ ತಿಳಿದರೆ ನೀವು ಶಾಕ್‌ ಆಗ್ತಿರಾ..

ಗಂಡಿನ ಸಂಪರ್ಕವಿಲ್ಲದೆ, Google ಸಹಾಯದಿಂದ ಗರ್ಭಿಣಿಯಾದ 18 ವರ್ಷದ ಹುಡುಗಿ..! ಇದು ಹೇಗೆ ಸಾಧ್ಯ..? 

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.