)
ವಿದೇಶಿ ಸೆಲೆಬ್ರಿಟಿಗಳ ನಡುವೆ ವಿವಾದಾತ್ಮಕ ದಾಖಲೆಗಳ ಸ್ಪರ್ಧೆಯೊಂದು ಚರ್ಚೆಗೆ ಕಾರಣವಾಗಿದೆ. 23 ವರ್ಷದ ಓನ್ಲಿಫ್ಯಾನ್ಸ್ ತಾರೆ ಲಿಲಿ ಫಿಲಿಪ್ಸ್ ತಾನು ಕೇವಲ 12 ಗಂಟೆಗಳಲ್ಲಿ 1,113 ಪುರುಷರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದೇನೆ ಎಂದು ಹೇಳಿಕೊಳ್ಳುವ ಮೂಲಕ ವಿಶ್ವ ದಾಖಲೆಯೊಂದನ್ನು ಮಾಡಿದ್ದಾಳೆ. ಈ ಮೂಲಕ ಈ ಹಿಂದೆ 25 ವರ್ಷದ ನೀಲಿ ತಾರೆ ಬೋನಿ ಬ್ಲೂ ಸ್ಥಾಪಿಸಿದ್ದ 1,057 ಪುರುಷರ ದಾಖಲೆಯನ್ನು ಲಿಲಿ ಮುರಿದಿದ್ದಾಳೆ.
ಲಿಲಿ ಫಿಲಿಪ್ಸ್ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊವೊಂದನ್ನು ಹಂಚಿಕೊಂಡಿದ್ದು, ತಾನು ಈ ದಾಖಲೆಯನ್ನು ಸ್ಥಾಪಿಸಿರುವುದಾಗಿ ಘೋಷಿಸಿದ್ದಾಳೆ. "ನಾನು ಈ ದಾಖಲೆಯನ್ನು ಮಾಡಬೇಕೆಂದು ಯೋಜಿಸಿದ್ದೆ, ಅದನ್ನು ನಿನ್ನೆ ಸಾಧಿಸಿದ್ದೇನೆ. 12 ಗಂಟೆಯಲ್ಲಿ 1,113 ಪುರುಷರೊಂದಿಗೆ ಮಲಗಿದ್ದೇನೆ" ಎಂದು ವೀಡಿಯೊದಲ್ಲಿ ಹೇಳಿಕೊಂಡಿದ್ದಾಳೆ. "ವಿಶ್ವ ದಾಖಲೆ ಸ್ಲಝಾ" ಎಂದು ಬರೆದುಕೊಂಡಿರುವ ಆಕೆ, ತನ್ನ ಚಂದಾದಾರರಿಗೆ ಈ ವಿಡಿಯೋವನ್ನು ಫ್ಯಾನ್ಸ್ಲಿ ಪ್ಲಾಟ್ಫಾರ್ಮ್ನಲ್ಲಿ ಶೀಘ್ರದಲ್ಲೇ ಅಪ್ಲೋಡ್ ಮಾಡುವುದಾಗಿ ತಿಳಿಸಿದ್ದಾಳೆ.
ಈ ದಾಖಲೆಗೂ ಮುನ್ನ, ಬೋನಿ ಬ್ಲೂ ಕಳೆದ ಜನವರಿಯಲ್ಲಿ 12 ಗಂಟೆಯಲ್ಲಿ 1,057 ಪುರುಷರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದೇನೆ ಎಂದು ಹೇಳಿಕೊಂಡು ವಿಶ್ವ ದಾಖಲೆ ಸ್ಥಾಪಿಸಿದ್ದಳು. ಈ ಮೂಲಕ ಆಕೆ 2004ರಲ್ಲಿ 919 ಪುರುಷರೊಂದಿಗೆ ಮಲಗಿದ್ದ ಲಿಸಾ ಸ್ಪಾರ್ಕ್ಸ್ರ ದಾಖಲೆಯನ್ನು ಮುರಿದಿದ್ದಳು. ಇದೀಗ ಲಿಲಿ ಫಿಲಿಪ್ಸ್, ಬೋನಿ ಬ್ಲೂ ದಾಖಲೆಯನ್ನು 56 ಪುರುಷರ ಅಂತರದಿಂದ ಹಿಂದಿಕ್ಕಿದ್ದಾಳೆ.
ಲಿಲಿ ಫಿಲಿಪ್ಸ್ ಈ ಘಟನೆಯನ್ನು "ಕನ್ವೇಯರ್ ಬೆಲ್ಟ್"ನಂತೆ ಎಂದು ವಿವರಿಸಿದ್ದು, ಈ ಸವಾಲು ತಾನು ಊಹಿಸಿದ್ದಕ್ಕಿಂತ ಕಠಿಣವಾಗಿತ್ತು ಎಂದು ಒಪ್ಪಿಕೊಂಡಿದ್ದಾಳೆ. ಈ ಹಿಂದೆ ಡಿಸೆಂಬರ್ 2024ರಲ್ಲಿ ಆಕೆ ಒಂದೇ ದಿನದಲ್ಲಿ 100 ಪುರುಷರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ಅನುಭವವನ್ನು ಭಾವನಾತ್ಮಕವಾಗಿ ವಿವರಿಸಿದ್ದಳು.
ಈ ಘಟನೆಗೆ ಸಂಬಂಧಿಸಿದಂತೆ ಲಿಲಿ ಮತ್ತು ಬೋನಿ ಇಬ್ಬರೂ ಓನ್ಲಿಫ್ಯಾನ್ಸ್ನಿಂದ ನಿಷೇಧಕ್ಕೆ ಒಳಗಾಗಿದ್ದಾರೆ. ಓನ್ಲಿಫ್ಯಾನ್ಸ್ನ ನೀತಿಗಳ ಪ್ರಕಾರ ಇಂತಹ ಕಂಟೆಂಟ್ಗೆ ಅವಕಾಶವಿಲ್ಲ ಎಂದು ತಿಳಿಸಲಾಗಿದೆ. ಇದರಿಂದಾಗಿ ಇವರಿಬ್ಬರೂ ತಮ್ಮ ವಿಡಿಯೋಗಳನ್ನು ಫ್ಯಾನ್ಸ್ಲಿ ಪ್ಲಾಟ್ಫಾರ್ಮ್ಗೆ ಸ್ಥಳಾಂತರಿಸಿದ್ದಾರೆ.
ಲಿಲಿ ಫಿಲಿಪ್ಸ್ ತನ್ನ ಇನ್ಸ್ಟಾಗ್ರಾಮ್ ವೀಡಿಯೊದಲ್ಲಿ ತನ್ನನ್ನು ಬೆಂಬಲಿಸುವಂತೆ ಚಂದಾದಾರರಿಗೆ ಮನವಿ ಮಾಡಿದ್ದಾಳೆ. ಆದರೆ, ಈ ರೀತಿಯ ದಾಖಲೆಗಳು ಸಾಮಾಜಿಕ ಜಾಲತಾಣಗಳಲ್ಲಿ ವಿವಾದವನ್ನು ಹುಟ್ಟುಹಾಕಿವೆ. ಕೆಲವರು ಇದನ್ನು "ವಿಶ್ವ ದಾಖಲೆ" ಎಂದು ಕೊಂಡಾಡಿದರೆ, ಇನ್ನೂ ಕೆಲವರು ಇದು ಸಮಾಜದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ ಎಂದು ಟೀಕಿಸಿದ್ದಾರೆ.ಈ ಘಟನೆಯು ಓನ್ಲಿಫ್ಯಾನ್ಸ್ನಂತಹ ಪ್ಲಾಟ್ಫಾರ್ಮ್ಗಳಲ್ಲಿ ಕಂಟೆಂಟ್ ರಚನೆಕಾರರ ನಡವಳಿಕೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಸವಾಲುಗಳ ಬಗ್ಗೆ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ