Indians and Indian-American students  : ಭಾರತೀಯರು ಮತ್ತು ಭಾರತೀಯ ಅಮೆರಿಕ ವಿದ್ಯಾರ್ಥಿಗಳ ಮೇಲೆ ದೇಶದ ವಿವಿಧಡೆ ದಾಳಿಗಳು ನಡೆಯುತ್ತಲೇ ಇದ್ದು ಆ ಕುರಿತು ಅಮೆರಿಕಾದ ರಾಷ್ಟ್ರೀಯ ಭದ್ರತಾ ಮಂಡಳಿಯ ಸಂಯೋಜಕ ಜಾನಕಿ ಶ್ವೇತಭವನದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


COMMERCIAL BREAK
SCROLL TO CONTINUE READING

ಹಿಂಸಾಚಾರಕ್ಕೆ ಯಾವುದೇ ರೀತಿಯ ಕ್ಷಮೆ ಇಲ್ಲ ಅದರಲ್ಲಿ ಯಾವುದೇ ರೀತಿಯ ಜನಾಂಗೀಯ, ಲಿಂಗ, ಧರ್ಮ ಅಥವಾ ಯಾವುದೇ ಅಂಶಗಳ ಮೇಲೆ ನಡೆಯುವ ಹಿಂಸಾಚಾರವನ್ನು ನಾವು ಸಹಿಸುವುದಿಲ್ಲ ಇದನ್ನ ಅಮೆರಿಕದಲ್ಲಿ ಸ್ವೀಕರಿಸಲಾಗುವುದು ಇಲ್ಲ ಎಂದು ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ


ಇದನ್ನು ಓದಿ : ಕೊರಳಲ್ಲಿ ಬೆಲ್ಟ್ ಕಟ್ಟಿ ನಾಯಿಯಂತೆ ಈ ಮಹಿಳೆ ಯಾರನ್ನು ಸುತ್ತಾಡಿಸುತ್ತಿದ್ದಾಳೆ ನೀವೇ ನೋಡಿ!


ಈ ಕುರಿತಂತೆ ರಾಜ್ಯ ಮತ್ತು ಸರಿಯಾದ ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿದ್ದು ಈ ರೀತಿಯ ದಾಳಿಗಳನ್ನು ತಡೆಯುವ ನಿಟ್ಟಿನಲ್ಲಿ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದರು. 


ಇದನ್ನು ಓದಿ :ಕಿರಿಕ್‌ ಬೆಡಗಿಯ ʼಕ್ರೀಂʼ ಚಿತ್ರದ ಟ್ರೇಲರ್ ರಿಲೀಸ್‌..! ಇಲ್ಲಿದೆ ನೋಡಿ


ಕೆಲ ವಾರಗಳಲ್ಲಿ ನಡೆದ ದಾಳಿಗಳಲ್ಲಿ ನಾಲ್ವರು ಭಾರತೀಯ ಅಮೆರಿಕನ್ ವಿದ್ಯಾರ್ಥಿಗಳು ಮೃತಪಟ್ಟಿದ್ದು ಮತ್ತು ಅದರ ಜೊತೆಗೆ ಜನವರಿಯಲ್ಲಿ ಮಾದಕ ವ್ಯಸನಿ ನಡೆಸಿದ ದಾಳಿಯಲ್ಲಿ ಜಾರ್ಜ್ಜಾದ ಲಿತುನ್ಯಾದ ಡಿಪಾರ್ಟ್ಮೆಂಟ್ ಸ್ಟೋರ್ನಲ್ಲಿ ಅರೆಕಾಲಿಕ ಕೆಲಸ ಮಾಡುತ್ತಿದ್ದ ವಿವೇಕ್ ಸೈನ್ಯ ಎಂಬ ವಿದ್ಯಾರ್ಥಿ ಅಮೃತ ಪಟ್ಟಿದ್ದ ಫೆಬ್ರವರಿಯಲ್ಲಿ ಇಂಡಿಯಾನಾ ವೆಸ್ಲಿಯನ್ ವಿಶ್ವವಿದ್ಯಾಲಯದಲ್ಲಿ ಭಾರತೀಯ ವಿದ್ಯಾರ್ಥಿ ಸೈಯದ್ ಮುಜಾಯಿರ್ ಅಲಿ ಮೇಲೆ ಹಲ್ಲೆ ನಡೆದಿತ್ತು ಎಂದು ವರದಿಯಾಗಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.