ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದೆ ಕರ್ನಾಟಕದ ಈ ಪೇಮಸ್‌ ಸಿಟಿ..!

Bangalore is the fastest growing city: ಸಾವಿಲ್ಸ್ ಗ್ರೋತ್ ಹಬ್ಸ್ ಸೂಚ್ಯಂಕದಲ್ಲಿ ಮೌಲ್ಯಮಾಪನ ಮಾಡಲಾದ 230 ಜಾಗತಿಕ ನಗರಗಳಲ್ಲಿ ಭಾರತದ ಸಿಲಿಕಾನ್ ವ್ಯಾಲಿ ಅಗ್ರಸ್ಥಾನದಲ್ಲಿದೆ.
 
ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದೆ ಕರ್ನಾಟಕದ ಈ ಪೇಮಸ್‌ ಸಿಟಿ..!
Source: Bureau

About the Author