ಕ್ಯಾನ್ಸರ್‌ ಪೀಡಿತರಿಗೆ ಗುಡ್‌ ನ್ಯೂಸ್‌.. ಹೊಸ ತಂತ್ರಜ್ಞಾನದಿಂದ ಮಾರಕ ಖಾಯಿಲೆಗೆ ಪರಿಹಾರ

Cancer treatment : ಅಪಾಯಕಾರಿ ಕ್ಯಾನ್ಸರ್‌ಗೆ ಕೊನೆಗೂ ಪರಿಹಾರ ಕಂಡಿಹಿಡಿಯಲಾಗಿದೆ. ವಿಜ್ಞಾನಿಗಳು ಸಾಕಷ್ಟು ಅನ್ವೇಷಣೆಯ ನಂತರ ಇದನ್ನು ಸಾಧಿಸಲು ಯಶಸ್ವಿಯಾಗಿದ್ದಾರೆ. ಇದರ ಬಗ್ಗೆ ಇನ್ನುಳಿದ ಮಾಹಿತಿ ಇಲ್ಲಿದೆ.

ಕ್ಯಾನ್ಸರ್‌ ಪೀಡಿತರಿಗೆ ಗುಡ್‌ ನ್ಯೂಸ್‌.. ಹೊಸ ತಂತ್ರಜ್ಞಾನದಿಂದ ಮಾರಕ ಖಾಯಿಲೆಗೆ ಪರಿಹಾರ

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.