ಇದು ಪ್ರಪಂಚದ ದುಬಾರಿ ಪುಸ್ತಕ, ಇದರಲ್ಲಿಯೋದು ಕೇವಲ 72 ಹಾಳೆ..! ಇದರ ಬೆಲೆ ಕೇಳಿದ್ರೆ ಹಾರ್ಟ್‌ ಅಟ್ಯಾಕ್‌ ಆಗುತ್ತೆ

Most expensive books : ಈ ಭೂಮಿಯ ಮೇಲೆ ಮಾನವ ನಿರ್ಮಿತ ಮತ್ತು ಪ್ರಕೃತಿದತ್ತವಾಗಿ ಬಂದ ಅನೇಕ ವಿಸ್ಮಯಗಳಿವೆ. ಅದರಂತೆ ಕೆಲವೊಂದಿಷ್ಟು ವಸ್ತುಗಳು ಬೆಲೆಯೇ ಕಟ್ಟಲಾರದಷ್ಟು ಮೌಲ್ಯವನ್ನು ಹೊಂದಿವೆ. ನಿಮಗೆ ಅಚ್ಚರಿಯಾಗಬಹುದು, ಪ್ರಪಂಚದಲ್ಲಿ ಅತ್ಯಂತ ದುಬಾರಿ ಪುಸ್ತಕದಲ್ಲಿ ಕೇವಲ 72 ಹಾಳೆಗಳಿವೆ.. ಅಂದಯಾಗೆ ಇದರ ಮೌಲ್ಯ ಎಷ್ಟು ಗೊತ್ತೆ..?  

ಇದು ಪ್ರಪಂಚದ ದುಬಾರಿ ಪುಸ್ತಕ, ಇದರಲ್ಲಿಯೋದು ಕೇವಲ 72 ಹಾಳೆ..! ಇದರ ಬೆಲೆ ಕೇಳಿದ್ರೆ ಹಾರ್ಟ್‌ ಅಟ್ಯಾಕ್‌ ಆಗುತ್ತೆ

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More