Bikini Intresting Facts : ಕ್ರಿಪೂ 5600 ರ ಹಿಂದೆಯೇ ಬಿಕಿನಿ ಶೈಲಿಯ ಉಡುಪುಗಳನ್ನು ಮಹಿಳೆಯರು ಧರಿಸುತ್ತಿದ್ದರು ಎನ್ನುವುದಕ್ಕೆ ಪುರಾವೆಗಳಿವೆ. ಬಿಕಿನಿಯ ಇತಿಹಾಸವನ್ನು ಆ ಯುಗದಿಂದಲೂ ಗುರುತಿಸಬಹುದು. ರೋಮನ್ ಯುಗದಲ್ಲಿ ಸ್ಪರ್ಧಾತ್ಮಕ ಅಥ್ಲೆಟಿಕ್ ಸ್ಪರ್ಧೆಗಳಲ್ಲಿ ಮಹಿಳೆಯರು ಬಿಕಿನಿ ತರಹದ ಉಡುಪುಗಳನ್ನು ಧರಿಸಿದ ಚಿತ್ರಣಗಳು ಹಲವಾರು ವಸ್ತುಸಂಗ್ರಾಲಯದಲ್ಲಿ ಕಾಣಬಹುದು.
1930 ರ ದಶಕದಲ್ಲೇ ಮಹಿಳೆಯರು ಎರಡು ತುಂಡು ಬಟ್ಟೆಗಳನ್ನು ಸ್ನಾನದ ಸೂಟ್‌ಗಳನ್ನು ಬಳಸುತ್ತಿದ್ದರೂ, ಆಧುನಿಕ ಬಿಕಿನಿಯನ್ನು ಜುಲೈ 5, 1946 ರಂದು ಘೋಷಿಸಲಾಯಿತು ಎಂದು ಹೇಳಲಾಗುತ್ತದೆ. ಎರಡನೇ ಮಹಾಯುದ್ಧದ ನಂತರ ಫ್ರೆಂಚ್ ಎಂಜಿನಿಯರ್ ಲೂಯಿಸ್ ರಿಯಾರ್ಡ್ ಬಿಕಿನಿ ಪರಿಚಯಿಸಿದರು, ಮೈಕೆಲಿನ್ ಬರ್ನಾರ್ಡಿನಿ ಅಧುನಿಕ ಬಿಕಿನಿ ಮಾದರಿಯನ್ನು ಸಿದ್ದಪಡಿಸಿದ್ದರು.
ಇದನ್ನೂ ಓದಿ:ಟ್ರಂಪಾಘಾತದ ನಡುವೆ ದ್ವಿಪಕ್ಷೀಯ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಮುಂದಾದ ಭಾರತ- ಯುಕೆ..!
ಫ್ರೆಂಚ್ ಮಹಿಳೆಯರು ಈ ವಿನ್ಯಾಸವನ್ನು ಸ್ವಾಗತಿಸಿದರು, ಆದರೆ ಕ್ಯಾಥೋಲಿಕ್ ಚರ್ಚ್, ಕೆಲವು ಮಾಧ್ಯಮಗಳು ಮತ್ತು ಬಹುಪಾಲು ಸಾರ್ವಜನಿಕರು ಆರಂಭದಲ್ಲಿ ಈ ವಿನ್ಯಾಸವು ಅಶ್ಲೀಲವಾದದ್ದು ಅಂತ ಭಾವಿಸಿದ್ದರು. 1951ರಲ್ಲಿ ನಡೆದ ಮೊದಲ ವಿಶ್ವ ಸುಂದರಿ ಸೌಂದರ್ಯ ಸ್ಪರ್ಧೆಯಲ್ಲಿ ಸ್ಪರ್ಧಿಗಳು ಬಿಕಿನಿ ಧರಿಸಿದ್ದರು. ಆದರೆ ನಂತರ ಬಿಕಿನಿಯನ್ನು ಸ್ಪರ್ಧೆಯಿಂದ ನಿಷೇಧಿಸಲಾಯಿತು.
1953 ರಲ್ಲಿ ಕೇನ್ಸ್ ಚಲನಚಿತ್ರೋತ್ಸವದ ಸಮಯದಲ್ಲಿ ನಟಿ ಬ್ರಿಗಿಟ್ಟೆ ಬಾರ್ಡೋಟ್ ಬೀಚ್‌ನಲ್ಲಿ ಬಿಕಿನಿ ಧರಿಸಿ ಕ್ಯಾಮರಾಗೆ ಪೋಸ್ ಕೊಟ್ಟು ಗಮನ ಸೆಳೆದರು. ರೀಟಾ ಹೇವರ್ತ್ ಮತ್ತು ಅವಾ ಗಾರ್ಡ್ನರ್ ಸೇರಿದಂತೆ ಇತರ ನಟಿಯರು ಬಿಕಿನಿ ಧರಿಸಿ ಸುದ್ದಿಯಾದರು. 1960 ರ ದಶಕದ ಆರಂಭದಲ್ಲಿ, ಈ ವಿನ್ಯಾಸವು ಪ್ಲೇಬಾಯ್ ಮತ್ತು ಸ್ಪೋರ್ಟ್ಸ್ ಇಲ್ಲಸ್ಟ್ರೇಟೆಡ್ ಮುಖಪುಟದಲ್ಲಿ ಕಾಣಿಸಿಕೊಂಡಿತು.
ಇದನ್ನೂ ಓದಿ:ಈ ದೇಶದ ಜನರು ಮಜ್ಜಿಗೆಯಂತೆ ಹಾವಿನ ರಕ್ತ ಕುಡಿತಾರೆ! ಕಾರಣ ಏನ್ ಗೊತ್ತಾ?
ಜೇಮ್ಸ್ ಬಾಂಡ್ ಚಲನಚಿತ್ರ ಡಾ. ನೋ (1962) ನಲ್ಲಿ ಲೆಟೆಸ್ಟ್ ಡಿಸೈನ್ ಬಿಕಿನಿ ಧರಿಸಿ ಬಟ್ಟೆಯ ಕ್ರೇಜ್ ಹೆಚ್ಚಿಸಿದರು. 1966 ರಲ್ಲಿ ಬಿಡುಗಡೆಯಾದ 'ಒನ್ ಮಿಲಿಯನ್ ಇಯರ್ಸ್ BC' ಚಿತ್ರದಲ್ಲಿ ರಾಕ್ವೆಲ್ ವೆಲ್ಚ್ ಧರಿಸಿದ್ದ ಜಿಂಕೆ ಚರ್ಮದ ಬಿಕಿನಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಿತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









