ವಿಶ್ವದ ಅತ್ಯಂತ ಸುಂದರ ಪೊಲೀಸ್ ಮಹಿಳಾ ಅಧಿಕಾರಿ ಯಾರು ಗೊತ್ತೆ..! ಈಕೆ ಕೈಯಿಂದ ಬೇಡಿ ತೊಡಿಸಿಕೊಳ್ಳುವುದೇ ಒಂದು ಅದೃಷ್ಟ..

Worlds most beautiful female police officer : ವಿಶ್ವದ ಅತ್ಯಂತ ಸುಂದರ ಪೊಲೀಸ್ ಮಹಿಳಾ ಅಧಿಕಾರಿ ಯಾರು ಅಂತ ನಿಮ್ಗೆ ಗೊತ್ತೆ..? ಅವರನ್ನು ನೋಡಲು ಜನರು ಗುಂಪು ಗುಂಪಾಗಿ ಸೇರುತ್ತಾರೆ... ಅಷ್ಟೇ ಅಲ್ಲ, ಅವರ ಕೈಯಿಂದ ಬೇಡಿ ಹಾಕಿಕೊಳ್ಳಲು ಖದೀಮರು ತಾಮುಂದು ನಾಮುಂದೆ ಅಂತ ಇರ್ತಾರೆ. 

ವಿಶ್ವದ ಅತ್ಯಂತ ಸುಂದರ ಪೊಲೀಸ್ ಮಹಿಳಾ ಅಧಿಕಾರಿ ಯಾರು ಗೊತ್ತೆ..! ಈಕೆ ಕೈಯಿಂದ ಬೇಡಿ ತೊಡಿಸಿಕೊಳ್ಳುವುದೇ ಒಂದು ಅದೃಷ್ಟ..
Source: Bureau

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More