ಟ್ರಂಪ್‌ ಸುಂಕ ಬೆದರಿಕೆಗೆ ಟಕ್ಕರ್‌ ಕೊಟ್ಟ ಭಾರತದ.. ದೊಡ್ಡಣ್ಣನಿಗೆ ಬಲಗೈಯಂತಿರುವ Subway, KFC, McDonald ಬ್ಯಾನ್‌..!?

Donald Trump tariffs : ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕಗಳ ವಿರುದ್ಧ ಭಾರತಕ ಕೋಪಗೊಂಡಿದೆ. ಇದರ ಬೆನ್ನಲ್ಲೇ ಭಾರತೀಯರು ಅಮೇರಿಕನ್ ಬಹುರಾಷ್ಟ್ರೀಯ ಕಂಪನಿಗಳು (donald trump tariffs) ಬಹಿಷ್ಕಾರಕ್ಕೆ ಕರೆ ನೀಡುತ್ತಿದ್ದಾರೆ. ಇದೀಗ ವಿಶ್ವದ ದೊಡ್ಡಣ್ಣನಿಗೆ ಮಾಸ್ಟರ್‌ ಸ್ಟ್ರೋಕ್‌ ನೀಡಲು ಸಜ್ಜಾಗಿದೆ..

ಟ್ರಂಪ್‌ ಸುಂಕ ಬೆದರಿಕೆಗೆ ಟಕ್ಕರ್‌ ಕೊಟ್ಟ ಭಾರತದ.. ದೊಡ್ಡಣ್ಣನಿಗೆ ಬಲಗೈಯಂತಿರುವ Subway, KFC, McDonald ಬ್ಯಾನ್‌..!?

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.