ದೇವರಿದ್ದಾನೆ.. ಕೊನೆಗೂ ಸಿಕ್ಕೆ ಬಿಡ್ತು ಭಗವಂತನ ಮೂಲ..! ಆಘಾತಕಾರಿ ವಿಚಾರ ಬಹಿರಂಗ ಪಡಿಸಿದ ವಿಜ್ಞಾನಿಗಳು

God Exists : ದೇವರು ಇರುವಿಕೆ ಕೊನೆಗೂ ಪತ್ತೆಯಾಗಿದೆ. ಹಾರ್ವರ್ಡ್ ವಿಶ್ವವಿದ್ಯಾಲಯದ ಖಗೋಳ ಭೌತಶಾಸ್ತ್ರಜ್ಞ, ಭೌತಶಾಸ್ತ್ರಜ್ಞ ಮತ್ತು ಅಂತರಿಕ್ಷಯಾನ ಎಂಜಿನಿಯರ್ ಡಾ. ವಿಲ್ಲಿ ಸೂನ್ ಈ ಕುರಿತು ಹೇಳಿಕೆ ನೀಡಿದ್ದಾರೆ. ಇದಕ್ಕಾಗಿ ಅವರು ಗಣಿತದ ಸೂತ್ರವನ್ನೂ ನೀಡಿದ್ದಾರೆ. ಇದೀಗ ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ. 

Written by - Krishna N K | Last Updated : Mar 8, 2025, 04:19 PM IST
    • ದೇವರು ಇರುವಿಕೆ ಕೊನೆಗೂ ಪತ್ತೆಯಾಗಿದೆ.
    • ಡಾ. ವಿಲ್ಲಿ ಸೂನ್ ಈ ಕುರಿತು ಹೇಳಿಕೆ ನೀಡಿದ್ದಾರೆ.
    • ಇದಕ್ಕಾಗಿ ಅವರು ಗಣಿತದ ಸೂತ್ರವನ್ನೂ ನೀಡಿದ್ದಾರೆ.
ದೇವರಿದ್ದಾನೆ.. ಕೊನೆಗೂ ಸಿಕ್ಕೆ ಬಿಡ್ತು ಭಗವಂತನ ಮೂಲ..! ಆಘಾತಕಾರಿ ವಿಚಾರ ಬಹಿರಂಗ ಪಡಿಸಿದ ವಿಜ್ಞಾನಿಗಳು

World News : ದೇವರು ಇದ್ದಾನೋ ಇಲ್ಲವೋ ಎಂಬುದರ ಕುರಿತು ಜಗತ್ತಿನಲ್ಲಿ ಎರಡು ಪ್ರಮುಖ ಸಿದ್ಧಾಂತಗಳಿವೆ. ದೇವರ ಇಲ್ಲ, ಅದೇಲ್ಲ ಸುಳ್ಳು ಎನ್ನುವ ಕೆಲವು ಜನರಿದ್ದರೇ.. ಜಗತ್ತಿನಲ್ಲಿ ಒಂದು ಹುಲ್ಲು ಕಟ್ಟಿ ಅಲ್ಲಾಡಬೇಕು ಅಂದ್ರೆ ಅದಕ್ಕೆ ದೇವರ ಅನುಗ್ರಹ ಕಾರಣ.. ದೇವರಿದ್ದಾನೆ.. ಎಂದು ನಂಬುವವರೂ ಇದ್ದಾರೆ.. 

Add Zee News as a Preferred Source

ಈ ಚರ್ಚೆ ಸಾವಿರಾರು ಶತಮಾನಗಳಿಂದ ನಡೆಯುತ್ತಿದೆ. ಇದೀಗ ಹಾರ್ವರ್ಡ್ ವಿಶ್ವವಿದ್ಯಾಲಯದ ಖಗೋಳ ಭೌತಶಾಸ್ತ್ರಜ್ಞ, ಭೌತಶಾಸ್ತ್ರಜ್ಞ ಮತ್ತು ಅಂತರಿಕ್ಷಯಾನ ಎಂಜಿನಿಯರ್ ದೇವರು ಇದ್ದಾನೆ ಎಂದು ಡಾ. ವಿಲ್ಲಿ ಸೂನ್ ಹೇಳಿಕೊಂಡಿದ್ದಾರೆ. ದೇವರ ಅಸ್ತಿತ್ವವನ್ನು ಸಾಬೀತುಪಡಿಸಲು ಅವರು ಗಣಿತದ ಸೂತ್ರವನ್ನು ಸಹ ಪ್ರಸ್ತುತಪಡಿಸಿದ್ದಾರೆ. 

ಇದನ್ನೂ ಓದಿ:ಎಷ್ಟೇ ವಿಷಕಾರಿ ಹಾವು ಕಚ್ಚಿದರೂ ಜೀವ ಉಳಿಸುವ ಏಕೈಕ ಔಷಧವಿದು! ಕ್ಷಣಾರ್ಧದಲ್ಲೇ ದೇಹದಿಂದ ಹೊರಹೋಗುತ್ತೆ ವಿಷ..   

ಅವರ ಹೊಸ ಸಿದ್ಧಾಂತವು ವೈಜ್ಞಾನಿಕ ಸಮುದಾಯದಲ್ಲಿ ಒಂದು ಕೋಲಾಹಲವನ್ನು ಉಂಟುಮಾಡಿದೆ. ಏಕೆಂದರೆ ಬಾಹ್ಯಾಕಾಶ ಮತ್ತು ವಿಶ್ವದ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿದ್ದ ಸ್ಟೀಫನ್ ಹಾಕಿಂಗ್ ದೇವರ ಅಸ್ತಿತ್ವವನ್ನು ನಿರಾಕರಿಸಿದರು. ಅವರ ಹೇಳಿಕೆಯ ಕುರಿತಾದ ಸಂಪೂರ್ಣ ವಿವಾದ ಇನ್ನೂ ಮುಗಿದಿಲ್ಲವಾದರೂ, ಇದೀಗ ವಿಲ್ಲಿ ಸೂನ್‌ ಹೊಸ ಹೇಳಿಕೆ ಸಾಕಷ್ಟು ಸಂಚಲನ ಮೂಡಿಸಿದೆ.

ದೇವರ ಅಸ್ತಿತ್ವವನ್ನು ಬಲಪಡಿಸುವ ತಮ್ಮ ಸಿದ್ಧಾಂತವನ್ನು ಅವರು 'ಫೈನ್ ಟ್ಯೂನಿಂಗ್ ಆರ್ಗ್ಯುಮೆಂಟ್' ಎಂದು ಹೆಸರಿಸಿದ್ದಾರೆ. ದೇವರ ಅಸ್ತಿತ್ವವನ್ನು ವೈಜ್ಞಾನಿಕ ಪರಿಭಾಷೆಯಲ್ಲಿ ಸಾಬೀತುಪಡಿಸಲು ಪ್ರಯತ್ನಿಸಿದ್ದಾರೆ. ಪ್ರಪಂಚದಾದ್ಯಂತ ಇದರ ಬಗ್ಗೆ ಚರ್ಚೆಯಾಗುತ್ತಿದೆ. ಹಾಗಾಗಿ, ದೇವರು ಇದ್ದಾನೆ ಎಂಬ ನಂಬಿಕೆ ಇದೆ, ಅದು ಅಲೌಕಿಕ ತತ್ವ, ಈ ಪ್ರಪಂಚದ ಸಮತೋಲನವನ್ನು ಕಾಯ್ದುಕೊಳ್ಳುವ ಒಂದು ಸರ್ವೋಚ್ಚ ಶಕ್ತಿ. 

ಇದನ್ನೂ ಓದಿ:ಭಾರತ vs ನ್ಯೂಜಿಲೆಂಡ್ ನಡುವಿನ ಫೈನಲ್ ಪಂದ್ಯಕ್ಕೆ ಮಳೆ ಭೀತಿ ಇದ್ಯಾ? ಒಂದು ವೇಳೆ ಪಂದ್ಯ ರದ್ದಾದ್ರೆ

ಇದಕ್ಕಾಗಿ ಗಣಿತದ ಸೂತ್ರವನ್ನು ಮೊದಲು ಪ್ರಸ್ತಾಪಿಸಿದವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಗಣಿತಶಾಸ್ತ್ರದ ಪ್ರಾಧ್ಯಾಪಕ ಮತ್ತು ಸಂಶೋಧಕ ಪಾಲ್ ಡಿರೋಕ್. ಡಿರೋಕ್ ಅವರ ಬುದ್ಧಿವಂತಿಕೆಯ ಪ್ರಕಾರ, ಬ್ರಹ್ಮಾಂಡದ ಸ್ಥಿರಾಂಕಗಳು ಬೆರಗುಗೊಳಿಸುವ ನಿಖರತೆಯೊಂದಿಗೆ ಹೊಂದಿಕೆಯಾಗುತ್ತವೆ. ಪ್ರಪಂಚದ ಭೌತಿಕ ನಿಯಮಗಳ ಸಮತೋಲನವನ್ನು ಗಣಿತ ಸಿದ್ಧಾಂತದ ಮೂಲಕ ಅರ್ಥಮಾಡಿಕೊಳ್ಳಲಾಗುತ್ತದೆ. ಗಣಿತ ಮತ್ತು ವಿಶ್ವದ ನಡುವೆ ಸಾಮರಸ್ಯವಿದೆ. ಅದಕ್ಕಾಗಿಯೇ ಅವರು ದೇವರ ಅಸ್ತಿತ್ವದ ಬಗ್ಗೆ ದೊಡ್ಡ ಪ್ರತಿಪಾದನೆ ಮಾಡಿದ್ದಾರೆ ಡಾ. ವಿಲ್ಲಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News