ಪಾಕಿಸ್ತಾನದ ಸಿಂಧೂ ನದಿಯ ದಡದಲ್ಲಿ ಚಿನ್ನದ ಗಣಿ ಪತ್ತೆ..! ಒಂದು ಹೊತ್ತಿನ ಊಟಕ್ಕೂ ಪರದಾಡುವ ದೇಶದಲ್ಲಿದೆ ಜಗತ್ತಿಗೆ ಹಂಚುವಷ್ಟು ಬಂಗಾರ!

gold mine pakistan: ಪಾಕಿಸ್ತಾನದಲ್ಲಿ ಹರಿಯುವ ಸಿಂಧೂ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಆಣೆಕಟ್ಟಿನ ಅಡಿಯಲ್ಲಿ ಚಿನ್ನದ ಗಣಿ ಇರುವುದು ಪತ್ತೆಯಾಗಿದೆ. ಈ ವಿಷಯವನ್ನು ತಿಳಿದ ಪಾಕ್‌ ಸರ್ಕಾರ ಈಗಾಗಲೇ ಸಭೆಗಳನ್ನು ನಡೆಸುತ್ತಿದೆ.
 
ಪಾಕಿಸ್ತಾನದ ಸಿಂಧೂ ನದಿಯ ದಡದಲ್ಲಿ ಚಿನ್ನದ ಗಣಿ ಪತ್ತೆ..! ಒಂದು ಹೊತ್ತಿನ ಊಟಕ್ಕೂ ಪರದಾಡುವ ದೇಶದಲ್ಲಿದೆ ಜಗತ್ತಿಗೆ ಹಂಚುವಷ್ಟು ಬಂಗಾರ!

About the Author