ಲೈಂಗಿಕ ತೃಪ್ತಿ ಹೊಂದಲು ಯುವಕ ಮಾಡಿದ್ದನ್ನು ನೋಡಿ ವೈದ್ಯರೇ ಶಾಕ್‌..! "ಗುದನಾಳ"ದಲ್ಲಿತ್ತು.. ಆ ದೊಡ್ಡ ವಸ್ತು..  

ಅನೇಕ ಜನರು ಲೈಂಗಿಕ ತೃಪ್ತಿಗಾಗಿ ಮತ್ತು ತಮ್ಮ ಒಂಟಿತನದ ಆಸೆಯನ್ನ ಪೂರೈಸಿಕೊಳ್ಳಲು ವಿಚಿತ್ರ ಹಾದಿ ಹಿಡಿಯುತ್ತಿದ್ದಾರೆ. ಲೈಂಗಿಕ ತೃಪ್ತಿಯನ್ನು ಹೊಂದಲು ಜನರು ತಮ್ಮ ಖಾಸಗಿ ಅಂಗಗಳಿಗೆ ವಿವಿಧ ರೀತಿಯ ವಸ್ತುಗಳನ್ನು ಸೇರಿಸಿಕೊಳ್ಳುವ ಘಟನೆಗಳನ್ನು ನಾವು ನೋಡುತ್ತಲೇ ಇರುತ್ತೇವೆ.. ಇದೀಗ ಯುವಕನೊಬ್ಬರ ಮಾಡಿದ ವಿಧಾನ ಬೆಚ್ಚಿ ಬೀಳಿಸುವಂತಿದೆ..

Written by - Krishna N K | Last Updated : Apr 9, 2025, 04:44 PM IST
    • ಯುವಕರು ಒಂಟಿತನದ ಆಸೆಯನ್ನ ಪೂರೈಸಿಕೊಳ್ಳಲು ವಿಚಿತ್ರ ಹಾದಿ ಹಿಡಿಯುತ್ತಿದ್ದಾರೆ.
    • ಲೈಂಗಿಕ ತೃಪ್ತಿಯನ್ನು ಹೊಂದಲು ವಿವಿಧ ರೀತಿಯ ಲೈಂಗಿಕ ತೃಪ್ತಿ ನೀಡುವ ವಸ್ತುಗಳನ್ನು ಬಳಸುತ್ತಿದ್ದಾರೆ.
    • ವೈದ್ಯರು ಅವನ ಗುದನಾಳದಲ್ಲಿ 20 ಸೆಂ.ಮೀ ಆಳದಲ್ಲಿ ಇದ್ದ ವಸ್ತುವನ್ನು ಕಂಡು ಶಾಕ್‌ ಆಗಿದ್ದಾರೆ.
ಲೈಂಗಿಕ ತೃಪ್ತಿ ಹೊಂದಲು ಯುವಕ ಮಾಡಿದ್ದನ್ನು ನೋಡಿ ವೈದ್ಯರೇ ಶಾಕ್‌..! "ಗುದನಾಳ"ದಲ್ಲಿತ್ತು.. ಆ ದೊಡ್ಡ ವಸ್ತು..  

World News : ತೈವಾನ್‌ನ ಕಾವೋಸಿಯುಂಗ್‌ನ 24 ವರ್ಷದ ಯುವಕನೊಬ್ಬ ತೀವ್ರ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ. ಆತನನ್ನು ಪರೀಕ್ಷೆ ಮಾಡಿದಾಗ, ವೈದ್ಯರು ಅವನ ಗುದನಾಳದಲ್ಲಿ 20 ಸೆಂ.ಮೀ ಆಳದಲ್ಲಿ ವೈಬ್ರೇಟರ್ ಸಿಲುಕಿಕೊಂಡಿರುವುದನ್ನು ಪತ್ತೆ ಮಾಡಿದ್ದಾರೆ... ಫೆಬ್ರವರಿ 13 ರಂದು ಈ ಘಟನೆ ನಡೆದಿದೆ. 

Add Zee News as a Preferred Source

ಸ್ಥಳೀಯ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ವೈದ್ಯರು, ಯುವಕ ಹಿಂದಿನ ರಾತ್ರಿ ತಮ್ಮ ಸಂಗಾತಿಯೊಂದಿಗೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ್ದಾಗ ಈ ಘಟನೆ ನಡೆದಿದೆ ಎಂದು ಹೇಳಿದರು. ತನ್ನ ಖಾಸಗಿ ಭಾಗದಲ್ಲಿ ಏನೋ ಸಿಲುಕಿಕೊಂಡಂತೆ ಭಾಸವಾಗಿದೆ, ತೀವ್ರ ಹೊಟ್ಟೆ ನೋವಿನಿಂದ ಬಳಲಿದ್ದಾನೆ... ಅಲ್ಲದೆ, ತನ್ನ ಖಾಸಗಿ ಭಾಗದಲ್ಲಿ ಸಿಲುಕಿಕೊಂಡಿದ್ದ ವಸ್ತುವನ್ನು ತೆಗೆದುಹಾಕಲು ರಾತ್ರಿಯಿಡೀ ಪ್ರಯತ್ನ ಪಟ್ಟಿದ್ದಾನೆ. ಕೊನೆಗೆ ವಿಫಲನಾಗಿ ವೈದ್ಯರ ಮೊರೆ ಹೋಗಿದ್ದ. 

ಇದನ್ನೂ ಓದಿ:ಅವರೊಂದಿಗೆ 2 ರಾತ್ರಿ ಹೋಟೆಲ್‌ನಲ್ಲಿ.! ಅಯ್ಯೋ.. ಮಾಲೆ ಮಾರಿಕೊಂಡಿದ್ದ ಚೆಲುವೆಯ ಬದುಕು ಹೀಗಾಯ್ತಲ್ಲ

ವೈದ್ಯರು ಎಕ್ಸ್-ರೇ ತೆಗೆದು ನೋಡಿದಾಗ, ವೈಬ್ರೆಟರ್‌ ಗುದದ್ವಾರದಿಂದ ಕೊಲೊನ್ ಮಧ್ಯ ಸಿಲುಕಿಕೊಂಡಿರುವುದನ್ನು ಕಂಡುಹಿಡಿದರು. ಇದರರ್ಥ ಅವರು ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು, ಆದರೆ ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿ ಕೊರತೆಯಿಂದಾಗಿ, ಎರಡು ದಿನಗಳ ನಂತರ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು.

ಸುಮಾರು ಎರಡು ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆಯ ನಂತರ, ವೈದ್ಯರು ಅವರ ದೇಹದಿಂದ ವೈಬ್ರೇಟರ್ ಅನ್ನು ಹೊರತೆಗೆದರು. ಇಲ್ಲಿ ಇನ್ನೊಂದು ಕುತೂಹಲಕಾರಿ ವಿಷಯವೆಂದರೆ ವೈದ್ಯರು ವೈಬ್ರೇಟರ್ ತೆಗೆದುಹಾಕಲು ಫೋರ್ಸ್ಪ್ಸ್ ಬಳಸಿದರು. ವೈಬ್ರೇಟರ್ ತೆಗೆದಾಗಲೂ ಅದು ಆನ್ ಆಗಿತ್ತು ಎಂಬುದು ಗಮನಾರ್ಹ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News