ಒಂದು ಗಂಟೆ S*xಗೆ ಬರೋಬ್ಬರಿ ₹50,000; ಅಮೆರಿಕದಲ್ಲಿ ಭಾರತ ಮೂಲದ ಹೈಟೆಕ್‌ ಹೆಣ್ಣುಬಾಕ ಅರೆಸ್ಟ್!!!

ಹೈಟೆಕ್‌ ವೇಶ್ಯಾಗೃಹಗಳಲ್ಲಿ ಲೈಂಗಿಕ ಸುಖಕ್ಕೆ ಹಣ ಪಾವತಿಸಿದ ಆರೋಪ ನ್ಯಾಯಾಲಯದಲ್ಲಿ ಸಾಬೀತಾಗಿದೆ. ಹೀಗೆ ಹಣ ಕೊಟ್ಟು ಸುಖ ಪಡೆದ ಸಾಕಷ್ಟು ಗಣ್ಯ ವ್ಯಕ್ತಿಗಳ ಪೈಕಿ ಅನುರಾಗ್ ಬಾಜಪೇಯಿ ಕೂಡ ಒಬ್ಬರು.

Written by - Puttaraj K Alur | Last Updated : Apr 12, 2025, 06:11 PM IST
  • ಹೈಟೆಕ್‌ ವೇಶ್ಯಾವಾಟಿಕೆ ಅಡ್ಡೆಗೆ ತೆರಳಿದ್ದ ಆರೋಪದಡಿ ಅನುರಾಗ್ ಬಾಜಪೇಯಿ ಬಂಧನ!
  • ಒಂದು ಗಂಟೆ S*xಗೆ ಬರೋಬ್ಬರಿ ₹50,000, ಅಮೆರಿಕದಲ್ಲಿ ಭಾರತ ಮೂಲದ ಹೈಟೆಕ್‌ ಹೆಣ್ಣುಬಾಕ ಅರೆಸ್ಟ್!
  • ಅನುರಾಗ್ ಬಾಜಪೇಯಿ ಶತಕೋಟಿ ಡಾಲರ್ ಮೌಲ್ಯದ ವಾಟರ್ ಟೆಕ್ ಸಂಸ್ಥೆ ಗ್ರೇಡಿಯಂಟ್‌ನ ಸಹ-ಸಂಸ್ಥಾಪಕ
ಒಂದು ಗಂಟೆ S*xಗೆ ಬರೋಬ್ಬರಿ ₹50,000; ಅಮೆರಿಕದಲ್ಲಿ ಭಾರತ ಮೂಲದ ಹೈಟೆಕ್‌ ಹೆಣ್ಣುಬಾಕ ಅರೆಸ್ಟ್!!!

ANURAG BAJPAYEE: ಹೈಟೆಕ್‌ ವೇಶ್ಯಾವಾಟಿಕೆ ಅಡ್ಡೆಗೆ ತೆರಳಿದ್ದ ಆರೋಪದಲ್ಲಿ ಗ್ರೇಡಿಯಂಟ್ (Gradiant) ಕ್ಲೀನ್ ವಾಟರ್ ಸೊಲ್ಯೂಷನ್ ಸ್ಟಾರ್ಟ್‌ಅಪ್‌ನ ಸಿಇಒ ಅನುರಾಗ್ ಬಾಜಪೇಯಿನನ್ನು ಅಮೆರಿಕದಲ್ಲಿ ಬಂದಿಸಲಾಗಿದೆ. ಅನುರಾಗ್ ಬಾಜಪೇಯಿ ಸೇರಿದಂತೆ ಹಲವು ಪುರುಷರು ಏಷ್ಯನ್ ಮಹಿಳೆಯರೊಂದಿಗೆ ಲೈಂಗಿಕ ಸುಖಕ್ಕಾಗಿ ಗಂಟೆಗೆ ಸುಮಾರು $600 ಅಂದರೆ 50 ಸಾವಿರ ರೂ. ಪಾವತಿಸಿದ್ದರು ಎಂದು ವರದಿಯಾಗಿದೆ. ಇದೇ ಆರೋಪದಡಿ ಇದೀಗ ಆತ ಕಂಬಿ ಎಣಿಸುವಂತಾಗಿದೆ.

Add Zee News as a Preferred Source

ಹಾರ್ವರ್ಡ್ ವಿಶ್ವವಿದ್ಯಾಲಯದ ಬಳಿ ದುಬಾರಿ ಅಪಾರ್ಟ್‌ಮೆಂಟ್‌ಗಳಲ್ಲಿ ನಡೆಯುತ್ತಿತ್ತು ಎನ್ನಲಾದ ಹೈಟೆಕ್‌ ವೇಶ್ಯಾವಾಟಿಕೆಯಲ್ಲಿ ಭಾರತೀಯ-ಅಮೇರಿಕನ್ ಸಿಇಒ ಮತ್ತು ಶತಕೋಟಿ ಡಾಲರ್ ಮೌಲ್ಯದ ವಾಟರ್ ಟೆಕ್ ಸಂಸ್ಥೆ ಗ್ರೇಡಿಯಂಟ್‌ನ ಸಹ-ಸಂಸ್ಥಾಪಕ ಅನುರಾಗ್ ಬಾಜಪೇಯಿ ಭಾಗಿಯಾಗಿರುವುದು ಉನ್ನತ ಮಟ್ಟದ ತನಿಖೆಯಲ್ಲಿ ಬಹಿರಂಗವಾಗಿದೆ. ಈ ವೇಶ್ಯಾವಾಟಿಕೆ ಜಾಲವು ವೈದ್ಯರು, ವಕೀಲರು, ಕಾರ್ಪೊರೇಟ್ ಕಾರ್ಯನಿರ್ವಾಹಕರು ಮತ್ತು ಸಾರ್ವಜನಿಕ ಅಧಿಕಾರಿಗಳ ಕಕ್ಷಿದಾರರಿಗೆ ಸೇವೆ ನೀಡುತ್ತಿತ್ತು ಎಂದು ತಿಳಿದುಬಂದಿದೆ. 

ಇದನ್ನೂ ಓದಿ: ಲಾರೆನ್ಸ್ ಏನೂ ಅಲ್ಲ, ಇಲ್ಲಿದೆ ನೋಡಿ ವಿಶ್ವದ ಅತ್ಯಂತ ಅಪಾಯಕಾರಿ ಕ್ರಿಮಿನಲ್ ಗ್ಯಾಂಗ್..! ರಕ್ತದ ಹೊಳೆಯನ್ನೇ ಹರಿಸುತ್ತೆ ಈ ತಂಡ..

ಹೈಟೆಕ್‌ ವೇಶ್ಯಾಗೃಹಗಳಲ್ಲಿ ಲೈಂಗಿಕ ಸುಖಕ್ಕೆ ಹಣ ಪಾವತಿಸಿದ ಆರೋಪ ನ್ಯಾಯಾಲಯದಲ್ಲಿ ಸಾಬೀತಾಗಿದೆ. ಹೀಗೆ ಹಣ ಕೊಟ್ಟು ಸುಖ ಪಡೆದ ಸಾಕಷ್ಟು ಗಣ್ಯ ವ್ಯಕ್ತಿಗಳ ಪೈಕಿ ಅನುರಾಗ್ ಬಾಜಪೇಯಿ ಕೂಡ ಒಬ್ಬರು. ಈ ಘಟನೆ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಸ್ವಂತ ಕಂಪನಿಯಲ್ಲೇ ಅನೇಕರು ಬಾಜಪೇಯಿ ರಾಜೀನಾಮೆಗೆ ಆಗ್ರಹಿಸಿದ್ದಾರೆ. 

ಆದರೆ ಕಂಪನಿ ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು, ʼನಾವು ನ್ಯಾಯ ವ್ಯವಸ್ಥೆಯಲ್ಲಿ ನಂಬಿಕೆ ಹೊಂದಿದ್ದೇವೆ. ಕಾನೂನು ಹೋರಾಟ ಮುಂದುವರೆಸಲಿದ್ದೇವೆʼ ಎಂದಿದೆ. 2013ರಲ್ಲಿ ಅನುರಾಗ್ ಬಾಜಪೇಯಿ ಸ್ಥಾಪಿಸಿದ ಗ್ರೇಡಿಯಂಟ್ ಸಂಸ್ಥೆಯು ಈ ಘಟನೆಯಿಂದ ದೊಡ್ಡ ಸಂಕಷ್ಟಕ್ಕೆ ಸಿಲುಕಿದಂತಾಗಿದೆ.  

ಇದನ್ನೂ ಓದಿ: ಹಡ್ಸನ್ ನದಿಯಲ್ಲಿ ಹೆಲಿಕಾಪ್ಟರ್ ಪತನ: ಖ್ಯಾತ MNC ಕಂಪನಿಯ ಸಿಇಒ, ಪತ್ನಿ ಮತ್ತು ಮೂವರು ಮಕ್ಕಳ ದುರಂತ ಅಂತ್ಯ!!

ವರದಿಗಳ ಪ್ರಕಾರ, ವೇಶ್ಯಾಗೃಹವು ಗಂಟೆಗೆ $600 (ಸುಮಾರು 50,000 ರೂ.) ಶುಲ್ಕ ವಿಧಿಸುತ್ತಿತ್ತು. ಇಲ್ಲಿ ಸೇವೆ ಪಡೆಯುವ ವ್ಯಕ್ತಿಗಳು, ಪ್ರವೇಶಕ್ಕೂ ಮೊದಲು ಗುರುತಿನ ಚೀಟಿ, ಕೆಲಸದ ಸ್ಥಳದ ಮಾಹಿತಿ ಮತ್ತು references ಒದಗಿಸಬೇಕಾಗಿತ್ತು. "ದಿ ಕೇಂಬ್ರಿಡ್ಜ್ ವೇಶ್ಯಾಗೃಹ ವಿಚಾರಣೆಗಳು" (The Cambridge Brothel Hearings) ಎಂದು ಕರೆಯಲ್ಪಡುವ ಕಾನೂನು ಕ್ರಮಗಳ ಸರಣಿಯ ಭಾಗವಾಗಿ ತನಿಖಾಧಿಕಾರಿಗಳು ಈಗ ವಿವರವಾದ ಕಕ್ಷಿದಾರರ ದಾಖಲೆಗಳನ್ನು ಅಧ್ಯಯನ ಮಾಡುತ್ತಿದ್ದಾರೆ. ಇದು ಲೈಂಗಿಕತೆಗೆ ಹಣ ಪಾವತಿಸಿದ ಆರೋಪ ಹೊತ್ತಿರುವ 30ಕ್ಕೂ ಹೆಚ್ಚು ಪ್ರಮುಖ ವ್ಯಕ್ತಿಗಳ ಹೆಸರು ಬಹಿರಂಗಪಡಿಸುವ ಕಾನೂನು ಪ್ರಕ್ರಿಯೆಗಳ ಸರಣಿಯಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News