Operation Sindoor: ಪ್ರಯಾಣಿಕರಿಗೆ ಎಚ್ಚರಿಕೆ.. ದೇಶದ ʻಈʼ ಎಲ್ಲಾ ಭಾಗಗಳಲ್ಲಿ ವಿಮಾನ ಹಾರಾಟ ರದ್ದು!

Operation Sindoor: ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಭಾರತ ಪ್ರತೀಕಾರ ತೀರಿಸಿಕೊಂಡಿದ್ದು, ಪಾಕಿಸ್ತಾನದಲ್ಲಿ 9 ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿದ್ದು, ಇದೀಗ ಭಾರತದ ಹಲವು ಭಾಗಗಳಲ್ಲಿ ವಿಮಾನ ಹಾರಾಟವನ್ನು ರದ್ದುಗೊಳಿಸಲಾಗಿದೆ.
 
Operation Sindoor: ಪ್ರಯಾಣಿಕರಿಗೆ ಎಚ್ಚರಿಕೆ.. ದೇಶದ ʻಈʼ ಎಲ್ಲಾ ಭಾಗಗಳಲ್ಲಿ ವಿಮಾನ ಹಾರಾಟ ರದ್ದು!

About the Author