ಚೀನಾದಲ್ಲಿ ಹೊಸ ವೈರಸ್ ಪತ್ತೆ..!‌ ಅಪಾಯಕಾರಿ ರೋಗದಿಂದ ವಿಶ್ವಕ್ಕೆ ಅಪಾಯ ಎಚ್ಚರಿಕೆ..?

Pandemics in China: ಚೀನಾ ಮತ್ತೊಮ್ಮೆ ವಿಶ್ವದ ಗಮನ ಸೆಳೆಯುತ್ತಿದೆ. ಅಲ್ಲಿ ಹೊಸ ವೈರಸ್‌ ಪತ್ತೆಯಾದ ಸುದ್ದಿ ಹೊರಬಿದ್ದಿದೆ. ಆದರೆ ಇದರ ಸಂಪೂರ್ಣ ಮಾಹಿತಿಯನ್ನು ಜಾಗತಿಕ ಮಟ್ಟದಲ್ಲಿ ಬಹಿರಂಗ ಮಾಡದಿರುವುದರಿಂದ ಹಲವು ಅನುಮಾನಗಳು ತಲೆದೋರಿವೆ. ಈ ವೈರಸ್ ಎಷ್ಟು ಅಪಾಯಕಾರಿ? ಏಕೆ ಚೀನಾ ಇದನ್ನು ಮುಚ್ಚಿಡುತ್ತಿದೆ ಎಂಬ ಪ್ರಶ್ನೆಗಳು ಇದೀಗ ಎಲ್ಲೆಡೆ ಕೇಳಿಬರುತ್ತಿವೆ.
 
ಚೀನಾದಲ್ಲಿ ಹೊಸ ವೈರಸ್ ಪತ್ತೆ..!‌ ಅಪಾಯಕಾರಿ ರೋಗದಿಂದ ವಿಶ್ವಕ್ಕೆ ಅಪಾಯ ಎಚ್ಚರಿಕೆ..?

About the Author