ಪ್ರಿನ್ಸ್ ಹ್ಯಾರಿ ಅಮೆರಿಕಾದಿಂದ ಗಡಿಪಾರು? ರಾಜಮನೆತನಕ್ಕೂ ಬಿಡದ ಟ್ರಂಪ್ ನೀತಿ!

ಅಮೆರಿಕಾದ ವೀಸಾ ಅರ್ಜಿಗಳಲ್ಲಿ ಮಾದಕ ವಸ್ತುಗಳ ಬಳಕೆಯ ಇತಿಹಾಸವನ್ನು ಪ್ರಕಟಿಸುವುದು ಕಡ್ಡಾಯ. ಇದನ್ನು ಮರೆಮಾಚಿದರೆ ಗಡಿಪಾರು ಸೇರಿದಂತೆ ಗಂಭೀರ ಪರಿಣಾಮಗಳು ಉಂಟಾಗಬಹುದು, ಎಂದು ತಿಳಿಸಿದೆ.
 
ಪ್ರಿನ್ಸ್ ಹ್ಯಾರಿ ಅಮೆರಿಕಾದಿಂದ ಗಡಿಪಾರು? ರಾಜಮನೆತನಕ್ಕೂ ಬಿಡದ ಟ್ರಂಪ್ ನೀತಿ!
Source: Bureau

About the Author