ರಷ್ಯಾದ ವಿಮಾನ ದುರಂತ: ಚೀನಾ ಗಡಿಯಲ್ಲಿ ಆಂಟೊನೊವ್-24 ವಿಮಾನ ಪತನ, 49 ಮಂದಿ ಸಾವು

ರಷ್ಯಾದ ಅಮುರ್ ಪ್ರದೇಶದ ಟಿಂಡಾ ಪಟ್ಟಣದ ಬಳಿ ಚೀನಾ ಗಡಿಯಲ್ಲಿ ಆಂಟೊನೊವ್-24 ವಿಮಾನ ಪತನಗೊಂಡಿದೆ. ಆಂಗಾರ ಏರ್‌ಲೈನ್ಸ್‌ನ ಈ ವಿಮಾನದಲ್ಲಿ 43 ಪ್ರಯಾಣಿಕರು (5 ಮಕ್ಕಳು ಸೇರಿ) ಮತ್ತು 6 ಸಿಬ್ಬಂದಿ ಇದ್ದರು. ಎಲ್ಲರೂ ಸಾವನ್ನಪ್ಪಿದ್ದಾರೆ ಎಂದು ರಷ್ಯಾದ ತುರ್ತು ಸೇವೆ ದೃಢಪಡಿಸಿದೆ.

ರಷ್ಯಾದ ವಿಮಾನ ದುರಂತ: ಚೀನಾ ಗಡಿಯಲ್ಲಿ ಆಂಟೊನೊವ್-24 ವಿಮಾನ ಪತನ, 49 ಮಂದಿ ಸಾವು

About the Author

Manjunath Naragund

ನಾನು 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.