ಲೈಂಗಿಕ ತೃಪ್ತಿ ಹೊಂದಲು ಹೀಗೆಲ್ಲಾ ಮಾಡ್ತಾರಾ..? X-Ray ನೋಡಿ ವೈದ್ಯರೇ ಶಾಕ್‌..! ಯುವಕನ "ಗುದನಾಳ"ದಲ್ಲಿತ್ತು.. ಆ ದೊಡ್ಡ ವಸ್ತು..  

ಇತ್ತೀಚಿಗೆ ಅನೇಕ ಜನರು ಲೈಂಗಿಕ ತೃಪ್ತಿ ಹೊಂದಲು, ತಮ್ಮ ಒಂಟಿತನದ ಆಸೆಯನ್ನ ಪೂರೈಸಿಕೊಳ್ಳಲು ಚಿತ್ರ ವಿಚಿತ್ರ ಹಾದಿ ಹಿಡಿಯುತ್ತಿದ್ದಾರೆ. ಅಲ್ಲದೆ, ತಮ್ಮ ಖಾಸಗಿ ಅಂಗಗಳಿಗೆ ವಿವಿಧ ರೀತಿಯ ವಸ್ತುಗಳನ್ನು ಸೇರಿಸಿಕೊಳ್ಳುವ ಅಪಾಯ ತಂದೊಡ್ಡಿಕೊಳ್ಳುತ್ತಿದ್ದಾರೆ. ಇದೀಗ ಯುವಕನೊಬ್ಬ ಮಾಡಿದ ವಿಧಾನ ನೋಡಿ ವೈದ್ಯರೇ ಬೆಚ್ಚಿ ಬೀದ್ದಿದ್ದಾರೆ.

ಲೈಂಗಿಕ ತೃಪ್ತಿ ಹೊಂದಲು ಹೀಗೆಲ್ಲಾ ಮಾಡ್ತಾರಾ..? X-Ray ನೋಡಿ ವೈದ್ಯರೇ ಶಾಕ್‌..! ಯುವಕನ "ಗುದನಾಳ"ದಲ್ಲಿತ್ತು.. ಆ ದೊಡ್ಡ ವಸ್ತು..  
Source: Bureau

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More