'ನರಕದ ದ್ವಾರ' ಎಲ್ಲಿದೆ ಗೊತ್ತೆ...? ಇಂದಿಗೂ ಸಹ ಅಲ್ಲಿಗೆ ಹೋದ ಯಾರೂ ಜೀವಂತವಾಗಿ ಹಿಂತಿರುಗಿಲ್ಲ..!

Gate of hell : ದೇಶದಲ್ಲಿ ಒಂದು ನಿಗೂಢ ದೇವಾಲಯವಿದೆ, ಅಲ್ಲಿ ಹೋದವರು ಎಂದಿಗೂ ಹಿಂತಿರುಗುವುದಿಲ್ಲ. ಇದನ್ನು ನರಕದ ದ್ವಾರ ಎಂದು ಕರೆಯಲಾಗುತ್ತದೆ. ಈ ದೇವಾಲಯವು ದಟ್ಟವಾದ ಕತ್ತಲೆಯಿಂದ ಆವರಿಸಿದೆ.. ಹಾಗಿದ್ರೆ ಈ ದೇಗುಲ ಇರುವುದು ಎಲ್ಲಿ..? ಏನಿದರ ಇತಿಹಾಸ ಬನ್ನಿ ನೋಡೋಣ..

'ನರಕದ ದ್ವಾರ' ಎಲ್ಲಿದೆ ಗೊತ್ತೆ...? ಇಂದಿಗೂ ಸಹ ಅಲ್ಲಿಗೆ ಹೋದ ಯಾರೂ ಜೀವಂತವಾಗಿ ಹಿಂತಿರುಗಿಲ್ಲ..!

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.