ನಮ್ಮ ದೇಶ ಸಂಪ್ರದಾಯಗಳ ಜನ್ಮಸ್ಥಳ. ಇಲ್ಲಿ ಎರಡು ಮದುವೆಯಾಗುವುದು ಅಪರಾಧ.
ನಮ್ಮ ದೇಶದಲ್ಲಿ ಹೀಗೆ ಮಾಡಿದರೆ ಸಮಾಜದಲ್ಲಿ ಸವಾಲುಗಳನ್ನು ಎದುರಿಸಬೇಕಾಗುತ್ತದೆ.
ಆದರೆ, ಕೆಲವು ದೇಶಗಳಲ್ಲಿ ಸಂಪ್ರದಾಯಗಳು ಭಿನ್ನವಾಗಿರುತ್ತವೆ.
ಹಾಗಾದರೆ, ಅಂತಹ ದೇಶ ಯಾವುದು ಎಂಬುದನ್ನು ತಿಳಿಯೋಣ..
ಪೂರ್ವ ಆಫ್ರಿಕಾದ ಎರಿಟ್ರಿಯಾದಲ್ಲಿ ಈ ವಿನೂತನ ಕಾನೂನನ್ನು ಜಾರಿಗೆ ತರಲಾಗುತ್ತಿದೆ.
ಈ ದೇಶದಲ್ಲಿ ಪ್ರತಿಯೊಬ್ಬ ಪುರುಷನು ಎರಡು ಬಾರಿ ಮದುವೆಯಾಗಬೇಕು.
ಇಲ್ಲ ಎಂದರೆ, ಆ ವ್ಯಕ್ತಿಯನ್ನು ಅಪರಾಧಿ ಎಂದು ಪರಿಗಣಿಸಲಾಗುತ್ತದೆ.
ಮೇಲಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗವ ಸಾಧ್ಯತೆಯೂ ಇರುತ್ತದೆ.
ಗಂಡನ ಎರಡನೇ ಮದುವೆಗೆ ಮೊದಲ ಹೆಂಡತಿಯೂ ಒಪ್ಪಬೇಕು.
ಏಕೆಂದರೆ ಈ ದೇಶದಲ್ಲಿ ಮಹಿಳೆಯರು ಹೆಚ್ಚು. ಅದ್ದರಿಂದ ಈ ನಿಯಮವನ್ನು ಸರ್ಕಾರ ಜಾರಿಗೆ ತಂದಿದೆ.