ಪುಟ್ಟ ಸಹೋದರ ರಕ್ಷಣೆ

ಅವಶೇಷಗಳಡಿ ಸಿಲುಕಿರುವ ಏಳು ವರ್ಷದ ಬಾಲಕಿ ತನ್ನ ಪುಟ್ಟ ಸಹೋದರನನ್ನು ರಕ್ಷಿಸಿರುವ ಕತೆ ಇದು.

Zee Kannada News Desk
Feb 12,2023

ಶವ ಶೋಧ

ಭೂಕಂಪದಲ್ಲಿ ಸಿಲುಕಿದವರ ಬದುಕುಳಿದವರ ಜೀವ, ಶವ ಶೋಧ ನಡೆಸುತ್ತಿರುವುದು ಕಾಣಬಹುದು

ಎಳೆಗೂಸು

ಭೂಕಂಪ ರೌದ್ರವಾತದಲ್ಲಿ ಪ್ರಾಣಪಾಯದಲ್ಲಿ ಎಳೆಗೂಸು

ಧ್ವನಿ ಸಂದೇಶ

ಕಟ್ಟಡದೊಳಗೆ ಸಿಲುಕಿರುವವರು ಸಹಾಯಕ್ಕಾಗಿ ಧ್ವನಿ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ.

ಸಾಂತ್ವನ

ಕುಸಿದ ಕಟ್ಟಡಗಳ ಬಳಿ ಬದುಕಿದವರಿಗೆ ಸಾಂತ್ವನ ಹೇಳುವುದೇ ಆಸರೆಯಾಗಿದೆ.

ಮನುಕಲುವ ದೃಶ್ಯ

ಭೂಕಂಪದಲ್ಲಿ ಸಿಲುಕಿದವರ ಉಳಿವಿನ ಹೋರಾಟವು ಮನುಕಲುವಂತಿದೆ.

VIEW ALL

Read Next Story