ರಾಕೆಟ್‌ನಲ್ಲಿ ಬಳಸುವ ಇಂಧನ ಯಾವುದು ಗೊತ್ತಾ? ಪೆಟ್ರೋಲ್‌-ಡೀಸೆಲ್‌ ಅಲ್ಲ... ಬಾಹ್ಯಾಕಾಶದಿಂದ ಸುನೀತಾ ವಿಲಿಯಮ್ಸ್‌ರನ್ನು ಕರೆತರಲು ಬಳಸಿದ್ದು ಕೂಡ ಅದೇ ತೈಲವನ್ನು

Which fuel is used in rocket propulsion: ಭೂಮಿಯ ಗುರುತ್ವಾಕರ್ಷಣೆ ವಿರುದ್ಧ ಹೋಗಲು ತುಂಬಾ ವೇಗ ಮತ್ತು ಶಕ್ತಿ ಬೇಕು. ಹೀಗಾಗಿ ರಾಕೆಟ್ ಬಾಹ್ಯಾಕಾಶಕ್ಕೆ ಹಾರಬೇಕೆಂದರೆ ಅದಕ್ಕೆ ವಿಶೇಷ ರೀತಿಯ ಇಂಧನ ಬಳಸಲಾಗುತ್ತದೆ.

Written by - Bhavishya Shetty | Last Updated : Mar 19, 2025, 05:26 PM IST
    • ಬಾಹ್ಯಾಕಾಶ ನೌಕೆ ರಾಕೆಟ್‌ನಲ್ಲಿ ಯಾವ ಇಂಧನ ಬಳಕೆ ಮಾಡಲಾಗುತ್ತದೆ?
    • ಈ ವಿಚಾರದ ಬಗ್ಗೆ ಬಹಳಷ್ಟು ಜನರಿಗೆ ಮಾಹಿತಿ ಇಲ್ಲ.
    • ಹೀಗಿರುವಾಗ ಈ ವಿಚಾರದ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿ ನೀಡಲಾಗಿದೆ
ರಾಕೆಟ್‌ನಲ್ಲಿ ಬಳಸುವ ಇಂಧನ ಯಾವುದು ಗೊತ್ತಾ? ಪೆಟ್ರೋಲ್‌-ಡೀಸೆಲ್‌ ಅಲ್ಲ... ಬಾಹ್ಯಾಕಾಶದಿಂದ ಸುನೀತಾ ವಿಲಿಯಮ್ಸ್‌ರನ್ನು ಕರೆತರಲು ಬಳಸಿದ್ದು ಕೂಡ ಅದೇ ತೈಲವನ್ನು
File Photo

Which fuel is used in rocket propulsion: ಯಾವುದೇ ವಾಹನ ಚಲಿಸಲು ಇಂಧನ ಬೇಕೇಬೇಕು. ಬಸ್ಸು, ಕಾರು, ಬೈಕ್‌ ಹೀಗೆ ಎಲ್ಲದಕ್ಕೂ ಇಂಧನವಿಲ್ಲದಿದ್ದರೆ ಚಲಾವಣೆ ಸಾಧ್ಯವಿಲ್ಲ. ಆದರೆ ಬಾಹ್ಯಾಕಾಶ ನೌಕೆ ರಾಕೆಟ್‌ನಲ್ಲಿ ಯಾವ ಇಂಧನ ಬಳಕೆ ಮಾಡಲಾಗುತ್ತದೆ ಎಂದು ತಿಳಿದಿದೆಯೇ?

ಈ ವಿಚಾರದ ಬಗ್ಗೆ ಬಹಳಷ್ಟು ಜನರಿಗೆ ಮಾಹಿತಿ ಇಲ್ಲ. ಹೀಗಿರುವಾಗ ಈ ವಿಚಾರದ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿ ನೀಡಲಾಗಿದೆ.

ಇದನ್ನೂ ಓದಿ:  ಐಪಿಎಲ್‌ ಆರಂಭಕ್ಕೂ ಮುನ್ನ ಶಾಕ್‌... ಹಾರ್ದಿಕ್ ಪಾಂಡ್ಯ ಬ್ಯಾನ್‌; ಮುಂಬೈ ಇಂಡಿಯನ್ಸ್ ತಂಡಕ್ಕೆ ಸೂರ್ಯಕುಮಾರ್ ಯಾದವ್ ಹೊಸ ನಾಯಕ

ಭೂಮಿಯ ಗುರುತ್ವಾಕರ್ಷಣೆ ವಿರುದ್ಧ ಹೋಗಲು ತುಂಬಾ ವೇಗ ಮತ್ತು ಶಕ್ತಿ ಬೇಕು. ಹೀಗಾಗಿ ರಾಕೆಟ್ ಬಾಹ್ಯಾಕಾಶಕ್ಕೆ ಹಾರಬೇಕೆಂದರೆ ಅದಕ್ಕೆ ವಿಶೇಷ ರೀತಿಯ ಇಂಧನ ಬಳಸಲಾಗುತ್ತದೆ.

ರಾಕೆಟ್‌ಗಳಿಗೆ ಎರಡು ರೀತಿಯ ಇಂಧನ ಬಳಕೆ ಮಾಡಲಾಗುತ್ತದೆ. ಒಂದು ಘನ ಮತ್ತು ಇನ್ನೊಂದು ದ್ರವ. ಎರಡನ್ನು ವಿಭಿನ್ನ ಸ್ಥಳಗಳಲ್ಲಿ ವಿಭಿನ್ನ ಸಮಯದಲ್ಲಿ ಬಳಕೆ ಮಾಡಲಾಗುತ್ತದೆ.

ಘನ ಇಂಧನ: ಟ್ಯೂಬ್ ಅಥವಾ ಸಿಲಿಂಡರ್ ಆಕಾರದಲ್ಲಿ ಇದ್ದು, ಒಮ್ಮೆ ಹೊತ್ತಿಕೊಂಡರೆ ಅದನ್ನು ನಿಲ್ಲಿಸಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಈ ಇಂಧನವನ್ನು ಸಣ್ಣ ಮತ್ತು ದೊಡ್ಡ ರಾಕೆಟ್‌ಗಳಲ್ಲಿ ಬಳಸುತ್ತಾರೆ. ಉದಾಹರಣೆಗೆ ಪಿಎಸ್‌ಎಲ್‌ವಿ ಮತ್ತು ಅಗ್ನಿ ಕ್ಷಿಪಣಿಗಳಲ್ಲಿ ಬಳಕೆ ಮಾಡಲಾಗುತ್ತದೆ.

ದ್ರವ ಇಂಧನ: ಈ ಇಂಧನ ರಾಕೆಟ್ ವೇಗವನ್ನು ನಿಯಂತ್ರಣ ಮಾಡಲು ಸಹಾಯ ಮಾಡುತ್ತದೆ. ಆಕ್ಸಿಡೈಸರ್ (ಆಮ್ಲಜನಕ ಒದಗಿಸುತ್ತದೆ) ಮತ್ತು ಫುಯೆಲ್‌ (ಶಕ್ತಿ ಉತ್ಪಾದಿಸುತ್ತದೆ) ಎಂಬ ಎರಡು ವಸ್ತುಗಳನ್ನು ಬಳಸುತ್ತಾರೆ. ಉದಾಹರಣೆಗೆ ದ್ರವ ಹೈಡ್ರೋಜನ್ ಮತ್ತು ದ್ರವ ಆಮ್ಲಜನಕವನ್ನು ಕ್ರಯೋಜೆನಿಕ್ ಎಂಜಿನ್‌ಗಳಲ್ಲಿ ಬಳಸುತ್ತಾರೆ.

ಇದನ್ನೂ ಓದಿ:  ಎಳನೀರಿಗೆ ಈ ಬೀಜ ಬೆರೆಸಿ ಕುಡಿಯಿರಿ !ಹೊಟ್ಟೆ ಸೊಂಟದ ಭಾಗದ ಬೊಜ್ಜು ಬೆಣ್ಣೆಯಂತೆ ಕರಗುವುದು!ಒಂದೇ ವಾರದಲ್ಲಿ ವ್ಯತ್ಯಾಸ ತಿಳಿಯುವುದು

ಬರೋಬ್ಬರಿ ಒಂಬತ್ತು ತಿಂಗಳ ಬಳಿಕ ಭೂಮಿಗೆ ಬಂದಿಳಿದ ಸುನೀತಾ ವಿಲಿಯಮ್ಸ್ ಬೋಯಿಂಗ್ ಸ್ಟಾರ್‌ಲೈನರ್‌ನಲ್ಲಿದ್ದರು. ಈ ಬಾಹ್ಯಾಕಾಶ ನೌಕೆಗೆ ದ್ರವ ಇಂಧನವನ್ನು ಬಳಕೆ ಮಾಡಲಾಗಿತ್ತು.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

 

 

Trending News