ಈ ಕೀಟ ನಿಮ್ಮ ಬಳಿ ಇದ್ರೆ ನೀವು ಲಕ್ಷಾಧೀಶ್ವರ ಆಗ್ತಿರಾ..! ಇದರ ವಿಶೇಷತೆ ಗೊತ್ತಾದ್ರೆ ಹಗಲು ರಾತ್ರಿ ಹುಡುಕಾಡುತ್ತೀರಿ

Stag Beetle price : ಕೆಲವೇ ಸೆಂಟಿಮೀಟರ್ ಉದ್ದವಿರುವ ಈ ಸಣ್ಣ ಕೀಟವು ಲಕ್ಷಗಟ್ಟಲೆ ಬೆಲೆ ಬಾಳುತ್ತವೆ. ಬಹುಷಃ ಈ ವಿಚಾರ ನಿಮಗೆ ಅಚ್ಚರಿ ಮೂಡಿಸಬಹುದು. ಆದರೆ ಇದು ನಿಜ. ಸಾರಂಗ ಜೀರುಂಡೆ ಒಂದು ಕೀಟವಾಗಿದ್ದು, ಇದರ ಬೆಲೆ ಲಕ್ಷ ರೂಪಾಯಿಗಳನ್ನು ತಲುಪಿದೆ. ಹೆಚ್ಚಿನ ಮಾಹಿತಿ ಇಲ್ಲಿದೆ..

ಈ ಕೀಟ ನಿಮ್ಮ ಬಳಿ ಇದ್ರೆ ನೀವು ಲಕ್ಷಾಧೀಶ್ವರ ಆಗ್ತಿರಾ..! ಇದರ ವಿಶೇಷತೆ ಗೊತ್ತಾದ್ರೆ ಹಗಲು ರಾತ್ರಿ ಹುಡುಕಾಡುತ್ತೀರಿ

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More